ಶಿವನ ಮೂರನೇ ಕಣ್ಣಿನ ಹಿಂದಿರುವ ರಹಸ್ಯ ಕೇಳಿದರೆ ಬೆಚ್ಚಿಬೀಳುವುದಂತೂ ಗ್ಯಾರಂಟಿ

Recent Posts

ಶಿವನ ಮೂರನೇ ಕಣ್ಣಿನ ಹಿಂದಿರುವ ರಹಸ್ಯ ಕೇಳಿದರೆ ಬೆಚ್ಚಿಬೀಳುವುದಂತೂ ಗ್ಯಾರಂಟಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಶಿವನ ಮೂರನೇ ಕಣ್ಣಿನ ಹಿಂದಿರುವ ಕಥೆಗಳನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರ ಹೌದು ಸ್ನೇಹಿತರೆ ಸಾಕ್ಷಾತ್ ಪರಮೇಶ್ವರ ಓಂಕಾರ ಪ್ರಾಣ ಸ್ವರೂಪವಾದ ಬೋಲೆನಾಥ ಶಂಕರನ ಬಗ್ಗೆ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತ ಈ ಪರಮೇಶ್ವರ ಜನನ ಹಾಗೂ ವೃತ್ತಾಂತ ತಿಳಿಯೋಣ ಬನ್ನಿ ಹಾಗೂ ಯಾರಿಗೂ ತಿಳಿಯದ ಪರಮೇಶ್ವರನ ರಹಸ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಬನ್ನಿ ನೋಡೋಣ, ಭಕ್ತರು ಶಿವ ಕೈಲಾಸ ಮಾತಾ ಹೀಗೆ ಅನೇಕ ಹೆಸರುಗಳಿಂದ ಭಕ್ತರು ಆತನನ್ನು ಕರೆಯುತ್ತಾರೆ ಮತ್ತು ಹೀಗೆ ಕರೆಯಲ್ಪಡುವ ಶಂಭೋ ಶಂಕರ ಹೇಗೆ ಜನಿಸಿದ ಎಂಬ ಅನಿಸಿಕೆ ಸಹಜ ಪರಮೇಶ್ವರನು ಹುಟ್ಟು-ಸಾವು ಇಲ್ಲದವನು ಎಂದು ಆದಿ-ಅಂತ್ಯ ಅವನೇ ಎಂದು ಹೀಗಾಗಿ ಆತನನ್ನು ಸದಾಶಿವ ಎಂದು ಕೂಡ ಕರೆಯುತ್ತಾರೆ ಆದರೆ ಕೆಲವು ಪುರಾಣಗಳ ಪ್ರಕಾರ ಬ್ರಹ್ಮ ವಿಷ್ಣು ಮಹೇಶ್ವರ ಈ ತ್ರಿಮೂರ್ತಿಗಳನ್ನು ಆದಿಪರಾಶಕ್ತಿಯಾದ ಆ ಮಾತೆ ತನ್ನ ಮಂತ್ರ ಬಲದಿಂದ ಹುಟ್ಟಿಸಿದ ಮಾತೆ ಎಂದು ಕರೆಯುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ತ್ರಿಮೂರ್ತಿಗಳು ಮೂರು ಜನ ಹುಟ್ಟಿದ ನಂತರ ಮೂವರು ಒಬ್ಬರನ್ನು ತನ್ನನ್ನು ಮದುವೆಯಾಗುವಂತೆ ಆದಿಶಕ್ತಿ ಕೇಳಿದಳು ಆಗ ಮೂರು ಜನ ವ್ಯಕ್ತಿಯ ರೂಪವನ್ನು ವ್ಯಕ್ತಪಡಿಸುತ್ತಾರೆ ಆಗ ಮೂರು ಜನ ವ್ಯಕ್ತಿ ರೂಪವನ್ನು ವ್ಯಕ್ತಪಡಿಸುತ್ತಾರೆ ಆದ್ದರಿಂದ ಆಕೆಯ ಕೋಪಕ್ಕೆ ಗುರಿಯಾಗುತ್ತಾರೆ ಇನ್ನು ಮೂರು ಜನರನ್ನು ಬಸ್ಮ ಮಾಡುವುದಾಗಿ ಆದ್ದರಿಂದ ಆಕೆ ಕೋಪಕ್ಕೆ ಒಳಗಾಗಿ ಈ ಮೂರು ಜನರನ್ನು ಭಸ್ಮ ಮಾಡುತ್ತೇನೆ ಎಂದು ಪಣತೊಟ್ಟು ಮುಂದಾದಳು ಆಗ ಪರಮೇಶ್ವರನು ತನ್ನ ಜಾಣ್ಮೆಯಿಂದ ನಿನ್ನ ಹತ್ತಿರ ಇರುವ ಮೂರನೇ ಕಣ್ಣನ್ನು ನನಗೆ ನೀಡಿದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿದನು ಈ ಪ್ರಸ್ತಾಪಕ್ಕೆ ಆದಿಶಕ್ತಿ ಒಪ್ಪಿಗೆ ನೀಡಿ ತನ್ನ ಮೂರನೇ ಕಣ್ಣನ್ನು ಶಿವನಿಗೆ ನೀಡಿದಳು

ಇನ್ನು ಮೂರನೇ ಕಣ್ಣನ್ನು ಪಡೆದ ಶಿವನು ಅಂದಿನಿಂದ ತ್ರಿನೇತ್ರ ಎಂದು ಕರೆಸಿಕೊಳ್ಳಲು ಆರಂಭಿಸಿದನು ಇನ್ನು ಮೂರನೇ ಕಣ್ಣನ್ನು ಪಡೆದುಕೊಂಡ ನಂತರ ಶಿವನು ಅದೇ ಕಣ್ಣನ್ನು ತೆರೆದುಕೊಂಡು ಆಕೆಯನ್ನು ಭಸ್ಮ ಮಾಡಿದನು ಹೀಗೆ ಭಸ್ಮ ಮಾಡಿದ ನಂತರ ಬಂದ ಬೂದಿ ಅಥವಾ ಭಸ್ಮದಿಂದ ಮೂರು ಭಾಗಗಳಾಗಿ ಮಾಡಿ ವಿಭಜಿಸಿ ಅದನ್ನು ಒಂದು ಭಾಗದಿಂದ ಪಾರ್ವತಿ ದೇವಿಯನ್ನು ಎರಡನೇ ಭಾಗವನ್ನು ಸರಸ್ವತಿ ದೇವಿಯನ್ನು ಮೂರನೇ ಭಾಗದಿಂದ ಲಕ್ಷ್ಮಿ ದೇವಿಯನ್ನು ಜನಿಸುವಂತೆ ಆದೇಶ ಇಟ್ಟನಂತೆ, ಹೀಗೆ ಶಿವನು ತನ್ನ ಜಾಣ್ಮೆಯಿಂದ ಬುದ್ಧಿವಂತಿಕೆಯಿಂದ ಆದಿಶಕ್ತಿಯನ್ನು ತ್ರಿಮೂರ್ತಿಗಳ ಪತ್ನಿ ಆಗುವಂತೆ ಮಾಡಿದನು ಎಂದು ನಂಬಲಾಗಿದೆ, ನಮ್ಮ ಹಿಂದೂ ಧರ್ಮದ ಪುರಾಣಗಳ ಪ್ರಕಾರ ಅಗಾಧವಾದ ಅದ್ಭುತ ಶಕ್ತಿ ಹಾಗೆಯೇ ಎಲ್ಲ ದೇವತೆಗಳಲ್ಲಿ ಪರಮೇಶ್ವರನು ದರಿಸುವ ವಸ್ತ್ರಗಳು ಕೂಡ ಸ್ವಲ್ಪ ವಿಚಿತ್ರವಾಗಿರುತ್ತದೆ ಆದರೆ ಅದಕ್ಕೆ ಒಂದು ವಿಶೇಷವಾದ ಅರ್ಥವಿರುತ್ತದೆ ಎಂದು ಹೇಳುತ್ತಾರೆ ಜ್ಯೋತಿಷ್ಯರು ತಲೆ ಮೇಲೆ ಧರಿಸಿದ ಚಂದ್ರ ಹಾಗೂ ಗಂಗಾದೇವಿ ಹುಲಿಯ ಚರ್ಮ ಕತ್ತಿನಲ್ಲಿ ಇರಿಸಿದ ಹಾವು ಇವೆಲ್ಲವೂ ಪ್ರಕೃತಿ ಪುರುಷ ಈಶ್ವರ ಎಂದು ನಮಗೆ ಸೂಚಿಸುತ್ತದೆ ಅಷ್ಟೇ ಅಲ್ಲದೆ ಸಮಸ್ತ ಲೋಕವನ್ನು ಅಳುವವನು ಈ ಈಶ್ವರನು ಎಂದು ನಮಗೆ ಸೂಚಿಸುತ್ತದೆ ಅಷ್ಟೇ ಅಲ್ಲದೆ ಸಮಸ್ತ ಲೋಕವನ್ನು ಮತ್ತು ಪ್ರಕೃತಿಯನ್ನು ಶಿವನೇ ಸೃಷ್ಟಿ ಮಾಡಿದ ಎಂದು ನಂಬುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *