ಸಿಂಹ ರಾಶಿ ನವೆಂಬರ್ ತಿಂಗಳ ಭವಿಷ್ಯ

ಸಿಂಹರಾಶಿ ಸಮಸ್ಯೆಗಳು ಬಗೆಹರಿಯುತ್ತದೆ

ಈ ಮಾಸದಲ್ಲಿ ನಿಮಗೆ ಹೊಸ ಹೊಸ ರೀತಿಯ ಸ್ನೇಹಿತರು ಪರಿಚಯವಾಗುತ್ತಾರೆ ಸರ್ಕಾರದಿಂದ ಹೆಚ್ಚಿನ ಲಾಭ ಸಿಗುತ್ತದೆ ಅಂತ ನಿಮ್ಮ ಕೆಲಸದಲ್ಲಿ ದೀಪಾವಳಿಯ ನಂತರ ಬಡ್ತಿ ಸಿಗುವ ಸಾಧ್ಯತೆ ಇದೆ ನಿಮ್ಮ ಮನಸ್ಸು ತುಂಬಾ ಉಲ್ಲಾಸವಾಗಿರುತ್ತದೆ ಕೀರ್ತಿ ಮತ್ತು ಗೌರವ ಹೆಚ್ಚಿನ ರೀತಿಯಲ್ಲಿ ನಿಮಗೆ ದೊರಕುತ್ತದೆ ನಿಮ್ಮ ಹೆಸರು ಹೊಲದಿಂದ ನಾನಾ ರೀತಿಯಲ್ಲಿ ಪ್ರಖ್ಯಾತಿಯನ್ನು ಎಂದಿದ್ದೀರಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಸಂತೋಷದ ಸಿಂಹರಾಶಿಯವರಿಗೆ ದೊರಕುತ್ತದೆ ಕೆಲವರು ಅನ್ಯಾಯದಿಂದ ಲಾಭಗಳಿಸುವ ಸೂಚನೆಯಿದೆ ಮತ್ತು ನಿಮ್ಮ ಶತ್ರುಗಳಿಂದ ತೊಂದರೆ ಬರುವ ಸೂಚನೆ ಇದೆ

ಕೆಲವರು ಕೆಟ್ಟ ವಾರ್ತೆಗಳನ್ನು ಹರಿಯುವ ನೀರು ಕೇಳಬಹುದಾಗಿದೆ ನೀವು ಯಾವ ಸ್ಥಳದಲ್ಲಿ ವಾಸಮಾಡುತ್ತಿರುವ ಜಾಗದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ ನವೆಂಬರ್ 15 ನೇ ತಾರೀಖಿನಂದು ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ ಉತ್ತಮವಾಗಿರುವುದಿಲ್ಲ ಪ್ರೇಮಿಗಳಿಗೆ ಜಯಗಳಿಸಿದ್ದಾರೆ ಭೋಗವಸ್ತುವಾಗಿ ಸಾಮಾನ್ಯವಾದ ಫಲ ಸಿಗುತ್ತದೆ

ಸಿನಿಮಾ ನಟ-ನಟಿಯರು ಮತ್ತು ಕಲಾವಿದರಿಗೆ ತುಂಬಾ ಲಾಭವಿದೆ ಮತ್ತು ಕಲಾವಿದರು ಸಿನಿಮಾ ನಟ-ನಟಿಯರು ಮತ್ತು ಸಾಮಾನ್ಯ ಜನರ ದಾಂಪತ್ಯ ಜೀವನವೂ ತುಂಬಾ ಚೆನ್ನಾಗಿರುತ್ತದೆ ಇಂಜಿನಿಯರ್ಗಳು ಮತ್ತು ಇಂಜಿನಿಯರಿಂಗ್ ಉಪಕರಣಗಳನ್ನು ಮಾರಾಟ ಮಾಡುವವರಿಗೆ ತುಂಬಾ ಲಾಭವಿದೆ ಷೇರು ಮಾರುಕಟ್ಟೆಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಉತ್ತಮ ಲಾಭವಿದೆ ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿದರೆ ಬಹಳ ಉತ್ತಮವಾಗಿರುತ್ತದೆ ಸರ್ಕಾರಿ ಕೆಲಸ ಮತ್ತು ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ವಲ್ಪ ಅಪಮಾನ ಬರುವ ಸಾಧ್ಯತೆ ಇದೆ ಎಚ್ಚರದಿಂದ ಇರುವುದು ಉತ್ತಮ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.