ಸುಮಾರು ವರ್ಷಗಳ ನಂತರ ಈ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುರು

Recent Posts

ಸುಮಾರು ವರ್ಷಗಳ ನಂತರ ಈ 4 ರಾಶಿಯವರಿಗೆ ಮಾತ್ರ ಬಾರಿ ಅದೃಷ್ಟ ಗುರುಬಲ ರಾಜಯೋಗ ಶುರು

ನಮಸ್ಕಾರ ಸ್ನೇಹಿತರೆ ಇಂದಿನಿಂದ ಸುಮಾರು ವರ್ಷಗಳ ನಂತರ ಈ 4 ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತಿದೆ ಹೌದು ಈ 4 ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಈ ತಿಂಗಳು ಅಂದರೆ ಸುಮಾರು ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳಿಗೆ ಗಜಕೇಸರಿ ಯೋಗ ಹರಿದುಬರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ, ಜ್ಯೋತಿಷ್ಯಶಾಸ್ತ್ರ ಎಂಬುದು ಅರ್ಥ ಮಾನ ಕಾಲದಲ್ಲಿ ಭವಿಷ್ಯವನ್ನು ನುಡಿಯುವ ಒಂದು ಶಾಸ್ತ್ರವಾಗಿದ್ದು ಇದೊಂದು ನಂಬಿಕೆಯ ಪ್ರತೀಕವಾಗಿರುತ್ತದೆ, ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುವು ಹಾಗು ಆ ರಾಶಿಗಳಿಗೆ ಯಾವೆಲ್ಲಾ ಅದೃಷ್ಟ ಫಲಗಳು ದೊರೆಯುತ್ತವೆ ಎಂಬುದನ್ನು ಈ ದಿನ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸುಮಾರು ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿರುವಂತಹ ವ್ಯಕ್ತಿಗಳಿಗೆ ಗಜಕೇಸರಿಯೋಗ ಒಲಿದು ಬರಲಿದ್ದು ಯಾವೆಲ್ಲ ಯೋಗಗಳನ್ನು ಈ ವ್ಯಕ್ತಿಗಳು ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ

ಸ್ನೇಹಿತರೆ ಮೊದಲನೆಯದಾಗಿ ಗಜಕೇಸರಿಯೋಗ ಎಂದರೆ : ಗಜ ಎಂದರೆ ಆನೆ ಕೇಸರಿ ಎಂದರೆ ಸಿಂಹ ಈ ಎರಡು ಪ್ರಾಣಿಗಳ ಗತ್ತು ಮತ್ತು ಗಾಂಭೀರ್ಯ ಕೂಡಿಬರುವ ಯೋಗವೇ ಗಜಕೇಸರಿ ಯೋಗ ಎಂದು ಹೇಳಬಹುದು ಈ ಯೋಗ ಬಂದಲ್ಲಿ ಆ ವ್ಯಕ್ತಿಗೆ ರಾಜನ ವೈಭೋಗ ಅವನ ಜೀವನದಲ್ಲಿ ಒಲಿದು ಬರುತ್ತದೆ ಅಂತಾನೆ ಹೇಳಬಹುದು. ಹಾಗೆಯೇ ಈ ರಾಶಿಯವರು ಜೀವನದಲ್ಲಿ ಎಂತಹ ಕಷ್ಟಗಳನ್ನು ಅನುಭವಿಸಿದ್ದರು ಕೂಡ ಆ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಕಷ್ಟಗಳು ಕೂಡ ಮಾಯವಾಗುತ್ತದೆ ಆದರೆ ಈ ಗಜಕೇಸರಿಯೋಗ ಒಲಿದು ಬಂದಾಗ ಹಣಕಾಸಿನ ವಿಚಾರದಲ್ಲಿ ಏನೇ ಕಷ್ಟ ಇದ್ದರೂ ಕೂಡ ಅದೆಲ್ಲ ನಿವಾರಣೆಯಾಗಿ ಅದೃಷ್ಟದ ದಿನಗಳನ್ನು ಇವರು ಪಡೆದುಕೊಳ್ಳುತ್ತಾರೆ ಅಂತಾನೆ ಹೇಳಬಹುದು. ಸ್ನೇಹಿತರೆ ಆಗಾದರೆ ಆ 4 ರಾಶಿಗಳು ಯಾವುವು ಎಂದು ನೋಡುವುದಾದರೆ:
ಮೊದಲನೆಯದಾಗಿ ಬಂದು ಸಿಂಹ ರಾಶಿ, ಮೇಷ ರಾಶಿ, ವೃಶ್ಚಿಕ ರಾಶಿ ಮತ್ತು ತುಲಾ ರಾಶಿ

ಈ ನಾಲ್ಕು ರಾಶಿಯವರು ಕೂಡ ಇಂದಿನಿಂದ ಈ ರಾಶಿಯಲ್ಲಿ ಹುಟ್ಟಿರುವ ಅಂತಹ ವ್ಯಕ್ತಿಗಳಿಗೆ ಅವರ ಜೀವನದಲ್ಲಿ ಏನೇ ಕಷ್ಟಗಳಿದ್ದರೂ ಅದೆಲ್ಲವೂ ಪರಿಹಾರಗೊಂಡು ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಯಾಗಲಿ ಅದು ಕೂಡ ಪರಿಹಾರಗೊಳ್ಳುತ್ತವೆ ಇನ್ನು ಕಚೇರಿಯಲ್ಲಿ ಅಥವಾ ನೀವು ಉದ್ಯೋಗವನ್ನು ಮಾಡುತ್ತಿರುವ ಯಾವುದೇ ಒಂದು ಕ್ಷೇತ್ರದಲ್ಲಿ ಕೂಡ ಹೆಚ್ಚು ಗಮನವನ್ನು ವಹಿಸುವ ಕಾರಣ ನಿಮ್ಮ ಆರೋಗ್ಯದ ಸ್ಥಿತಿ ಹದಗೆಡಬಹುದು ಆದ ಕಾರಣ ಆರೋಗ್ಯದ ಸ್ವಲ್ಪ ಕಾಳಜಿ ಅಗತ್ಯವಾಗಿರುತ್ತದೆ, ನೀವು ಕೆಲಸ ಮಾಡುತ್ತಿರುವಂತಹ ಕ್ಷೇತ್ರದಲ್ಲಿ ನಿಮ್ಮ ಉನ್ನತ ಅಧಿಕಾರಿಗಳಿಂದ ಯಾವುದೇ ತೊಂದರೆಗಳು ಆಗಬಾರದು ಎಂದರೆ ನಿಮ್ಮ ಉದ್ಯೋಗದಲ್ಲಿ ನೀವು ಹೆಚ್ಚು ಗಮನವನ್ನು ನೀವು ವಹಿಸಬೇಕಾಗುತ್ತದೆ. ಇನ್ನು ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಕಂಡು ಬರಬಹುದು ಆದಕಾರಣ ನೀವು ಸ್ವಲ್ಪ ನಿಮ್ಮ ಸಂಗಾತಿಯ ಜೊತೆ ಕಡಿಮೆ ಮಾತನಾಡುವುದು ತುಂಬಾನೆ ಒಳ್ಳೆಯದು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *