ತಾಮ್ರದ ಉಂಗುರ ತೊಟ್ಟು ಕೊಳ್ಳುವುದರಿಂದ ಆಗುವ ಅದ್ಭುತ ಪ್ರಯೋಜನಗಳು

Recent Posts

ತಾಮ್ರದ ಉಂಗುರ ತೊಟ್ಟು ಕೊಳ್ಳುವುದರಿಂದ ಆಗುವ ಅದ್ಭುತ ಪ್ರಯೋಜನಗಳು

ಜ್ಯೋತಿಷ್ಯ ಶಾಸ್ತ್ರದ ತಾಮ್ರಕ್ಕೆ ಮಹತ್ವವಾದ ಪಾತ್ರವಿದೆ ಇದನ್ನು ಪವಿತ್ರ ಲೋಹ ಎಂದು ಪರಿಗಣಿಸಲಾಗಿದೆ ತಾಮ್ರದ ಧರಿಸುವುದರಿಂದ ಆರೋಗ್ಯದ ಜೊತೆಗೆ ಆರ್ಥಿಕ ಅಭಿವೃದ್ಧಿ ಸಹ ಆಗುತ್ತದೆ ತಾಮ್ರದ ಉಂಗುರ ಧರಿಸುವುದರಿಂದ ಕೀಲುಗಳ ಹಾಗೂ ಸಂಧಿವಾತ ಕಡಿಮೆಯಾಗಲಿದೆ ತಾಮ್ರದಲ್ಲಿ ರೋಗನಿರೋಧಕ ಶಕ್ತಿಯನ್ನು ಇದರಿಂದ ಅನೇಕ ರೋಗಗಳು ಗುಣವಾಗುತ್ತದೆ ಹೆಚ್ಚಾಗುತ್ತಿರುವ ವಯಸ್ಸನ್ನು ಇದು ನಿಧಾನವಾಗಿಸುತ್ತದೆ ತಾಮ್ರದಿಂದ ಶರೀರವು ಶುದ್ಧವಾಗುತ್ತದೆ ದೇಹದಲ್ಲಿರುವ ಎಲ್ಲ ವಿಷವು ಹೊರಕ್ಕೆ ಹೋಗುತ್ತದೆ ಜೀರ್ಣಕ್ರಿಯೆಯಲ್ಲಿ ಹೊಟ್ಟೆ ಶುದ್ಧವಾಗುತ್ತದೆ ಹೊಕ್ಕಳು ಹಾರ್ಮೋನ್ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ

ತಾಮ್ರದ ಪಾತ್ರೆಗಳು ಮನೆಯಲ್ಲಿದ್ದರೆ ಸುಖ-ಶಾಂತಿ ನೆಲೆಸಿರುತ್ತದೆ ವಾಸ್ತುದೋಷ ನಿವಾರಣೆಯಾಗುತ್ತದೆ ಮನೆಯಲ್ಲಿ ಸಕಾಲ ಸುಖ ನೆಲೆಸಿರುತ್ತದೆ ತಾಮ್ರದ ಉಂಗುರ ಮನಸ್ಸು ಶಾಂತವಾಗಿರುತ್ತದೆ ಉಂಗುರ ಧರಿಸಿದವರ ಕೋಪನಿಯಂತ್ರಣಕ್ಕೆ ಬರುತ್ತದೆ ದೇಹದ ನಕಾರಾತ್ಮಕ ಚಿಂತನೆ ದೂರವಾಗುತ್ತದೆ ಮಾನಸನ್ಮಾನ ಪ್ರಾಪ್ತಿಯಾಗುತ್ತದೆ

ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಈ ಕೂಡಲೇ ಸಂಪರ್ಕಿಸಿ ಶ್ರೀ ಸಂಭಾಜಿರಾವ್ ಶಾಸ್ತ್ರೀ 9611696654

Leave a Reply

Your email address will not be published. Required fields are marked *