ವಾಸ್ತು ಪ್ರಕಾರ ಮನೆಯಲ್ಲಿ ಮೀನುಗಳನ್ನು ಇಡಬಹುದೇ ಅಕ್ವೇರಿಯಂ ಮನೆಯ ಯಾವ ಜಾಗದಲ್ಲಿ ಇಡಬೇಕು.ಎಷ್ಟು ಮೀನುಗಳು ಇಡಬೇಕು.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಇವತ್ತಿನ ಮಾಹಿತಿಯಲ್ಲಿ ಒಂದು ವಾಸ್ತು ಟಿಪ್ಸ್ ಅನ್ನು ನಿಮಗೆ ತಿಳಿಸಿಕೊಡುತ್ತಾ ಇದ್ದೀನಿ. ಸುಮಾರು ಜನರ ಮನೆಗಳಲ್ಲಿ ಈ ಫಿಶ್ ಅಕ್ವೇರಿಯಂ ಇರುತ್ತೆ. ಈ ಫಿಶ್ ಅಕ್ವೇರಿಯಂ ಅನ್ನು ಎಲ್ಲಿ ಇಡಬೇಕು. ಹಾಗೆ ಯಾವಜಾತಿ ಫಿಶ್ ಗಾಳನ್ನು ನಾವು ಮನೆಯಲ್ಲಿ ಇಡಬೇಕು. ಅದೇ ರೀತಿ ಎಷ್ಟು ಫಿಶ್ಗಳನ್ನು ಮನೆಯಲ್ಲಿ ಇಡಬೇಕು ಅನ್ನುವುದನ್ನು ಕೂಡ ಕೆಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ಎಲ್ಲವನ್ನೂ ಕೂಡ ನಾನು ಡಿಟೇಲಾಗಿ ತಿಳಿಸಿ ಕೊಳ್ಳುತ್ತಿದ್ದೇನೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಹಾಗಾದರೆ ಬನ್ನಿ ಮಾಹಿತಿ ಶುರು ಮಾಡೋಣ. ಮೊದಲನೆಯದಾಗಿ ಫಿಶ್ ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ ಏನೇನು ಪ್ರಯೋಜನಗಳಿವೆ ಅಂತ ಮೊದಲು ತಿಳಿದುಕೊಳ್ಳೋಣ. ಮೊಟ್ಟಮೊದಲನೆಯದಾಗಿ ಫಿಶ್ ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಎರಡನೆಯದಾಗಿ ಫಿಶ್ ಟ್ಯಾಂಕ್ ಅಥವಾ ಮನೆಯಲ್ಲಿ ಇಡುವುದರಿಂದ ಮನೆಯ ಲ್ಲಿ ಇರುವಂತಹ
ವಾಸ್ತು ದೋಷ ಗಳು ಲೋಪಗಳ ಎಲ್ಲಾ ಕಡಿಮೆಯಾಗುತ್ತೆ. ಯಾವ ರೀತಿ ಎಂದರೆ ಮನೆಯಲ್ಲಿ ಇವಾಗ ವಾಸ್ತು ದೋಷ ಗಳು ಏನಾದರೂ ಇದ್ದರೆ ಅದು ಮನೆಯಲ್ಲಿ ಇರುವಂತಹ ಜನಗಳ ಮೇಲೆ ಪರಿಣಾಮ ಬೀರುತ್ತೆ. ಅದೇ ನೀವು ಮನೆಯಲ್ಲಿ ಫಿಶ್ಗಳನ್ನು ಇಟ್ಟರೆ ಆ ವಾಸ್ತು ದೋಷ ಗಳು ಲೋಪಗಳು ಫಿಶ್ ಮೇಲೆ ಪರಿಣಾಮವಿದು ಫಿಶ್ಗಳು ಸಾವನ್ನಪುತ್ತದೆ. ಅಚಾನಕ್ಕಾಗಿ ಚೆನ್ನಾಗಿ ಆಡಿಕೊಂಡು ಇರುವಂತಹ ಮೀನುಗಳು ಸಡನ್ ಆಗಿ ಸತ್ತು ಹೋದರೆ ಅವಾಗ ನಾವು ಅರ್ಥಮಾಡಿಕೊಳ್ಳಬೇಕು ಮನೆಯಲ್ಲಿ ವಾಸ್ತು ದೋಷ ಇದೆ ಅಂತ.
ಇನ್ನು ಈ ಮೀನುಗಳನ್ನು ಆಟ ಆಡುತ್ತಿರುವುದನ್ನು ನೀವು ಅಬ್ಸರ್ ಮಾಡುತ್ತಾ ಹೋದರೆ ನಿಮ್ಮಲ್ಲೇನಾದರೂ ಬಿಪಿ ಅಥವಾ ಬ್ಲಡ್ ಪ್ರೆಸರ್ ಏನಾದರೂ ಇದ್ದರೆ ಅದು ಕ್ರಮೇಣ ಕಡಿಮೆಯಾಗುತ್ತದೆ. ಪ್ರತಿನಿತ್ಯವೂ ಕೂಡ ಸ್ವಲ್ಪ ಸ್ವಲ್ಪ ಹೊತ್ತು ಮೀನುಗಳನ್ನು ಆಟವಾಡುತ್ತಿರುವುದನ್ನು ನೋಡುತ್ತಾ ಇದ್ದರೆ ನಮ್ಮ ಮಾನಸಿಕ ಒತ್ತಡ ಕೂಡ ಕಡಿಮೆಯಾಗುತ್ತೆ. ಮನಸ್ಸಿಗೆ ಒಂದು ತರಹ ಮೃದು ನೀಡುತ್ತೆ ಶಾಂತಿ ನೆಮ್ಮದಿ ಅನ್ನುವುದು. ನೆಲೆಸುತ್ತದೆ ಅಂತನೇ ಹೇಳಬಹುದು. ಇನ್ನು ನಾಲ್ಕನೆಯದಾಗಿ ಮನೆಯಲ್ಲಿ ಇರುವಂತಹ ನೆಗೆಟಿವಿಟಿ ಯನ್ನು ಮೀನುಗಳು ಅಪ್ಸರ್ ಮಾಡಿಕೊಂಡು ಪೋಸಿಟಿವ್ ವೈಬ್ರೇಶನ್ ಅನ್ನು ಮನೆಯಲ್ಲಿ ಎಲ್ಲಾ ಮೂಡಿಸುತ್ತದೆ.
ಹಾಗಾಗಿ ಆದಷ್ಟು ಕಲರ್ ಕಲರ್ ಆಗಿರುವಂತಹ ಮೀನುಗಳನ್ನು ನಿಮ್ಮ ಫಿಶ್ ಟ್ಯಾಂಕ್ ನಲ್ಲಿ ಇಡೀ. ಹಾಗಾದರೆ ನೋಡಿದ್ರಲ್ಲ ಎಷ್ಟಿಲ್ಲ ಪ್ರಯೋಜನಗಳಿವೆ ಫಿಶ್ ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ