ವಿನಾಯಕ ಚತುರ್ಥಿ ಒಳಗೆ ಈ ಕಥೆ ಕೇಳಿದರೆ ಎಲ್ಲ ಕಷ್ಟಗಳು ತೊಲಗಿ ಹೋಗುತ್ತದೆ ಅಂದುಕೊಂಡ ಕೆಲಸಗಳು 100% ಈಡೇರುತ್ತದೆ

ವಿನಾಯಕ ಚತುರ್ಥಿ ಒಳಗೆ ಈ ಕಥೆ ಕೇಳಿದರೆ ಎಲ್ಲ ಕಷ್ಟಗಳು ತೊಲಗಿ ಹೋಗುತ್ತದೆ ಅಂದುಕೊಂಡ ಕೆಲಸಗಳು 100% ಈಡೇರುತ್ತದೆ

ವಿನಾಯಕ ಚತುರ್ಥಿಗೆ ಸಂಬಂಧಿಸಿದಂತೆ ಪೌರಾಣಿಕ ಕಥೆಗಳು ಬಹಳಷ್ಟು ಇದೆ ಒಮ್ಮೆ ಜಗನ್ಮಾತೆಯಾದ ಪರಮೇಶ್ವರಿ ದೇವಿಯಾದ ಪಾರ್ವತಿ ತನಗೆ ಸಂತಾನ ಭಾಗ್ಯ ಇಲ್ಲವಲ್ಲ ಎಂದು ಆಲೋಚನೆ ಮಾಡುತ್ತಾಳೆ ಅವಳಿಗೆ ತನ್ನ ಮಗನ ಆಲೋಚನೆ ಬರುತ್ತದೆ ಆಗ ಅವಳು ತನ್ನ ಶುದ್ಧ ಮನಸ್ಸಿನಿಂದ ಒಂದು ಚಿಕ್ಕ ಮಗುವಿನ ಪ್ರತಿಮೆಯನ್ನು ತಯಾರಿಸುತ್ತಾಳೆ ಅದಕ್ಕೆ ಜೀವವನ್ನು ಹಾಕುತ್ತಾಳೆ ನಂತರ ಹತ್ತಿರದಲ್ಲಿ ಇರುವ ಕೊಳಕ್ಕೆ ಸ್ನಾನಕ್ಕೆ ಹೋಗುತ್ತಾಳೆ ಸ್ನಾನಕ್ಕೆ ಹೋಗುವ ಮೊದಲು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾವುದೇ ಸಂದರ್ಭದಲ್ಲಿ ಯಾರೇ ಬರಲಿ ಅವರನ್ನು ನಾನು ಸ್ನಾನ ಮಾಡುವಾಗ ಬಿಡಬೇಡ ಎಂದು ಮಗನಿಗೆ ಆದೇಶ ನೀಡುತ್ತಾಳೆ ಮಗ ತನ್ನ ತಾಯಿಯ ಆದೇಶವನ್ನು ಅನುಸರಿಸಲು ಸ್ನಾನದ ಕೊಳದ ಹತ್ತಿರ ನಿಂತು ಬಾಗಿಲನ್ನು ಕಾಯುತ್ತಾ ಇರುತ್ತಾನೇ ಆ ಸಮಯದಲ್ಲಿ ಶಿವನು ಅಲ್ಲಿಗೆ ಬರುತ್ತಾನೆ, ಪರಮೇಶ್ವರನು ಕೊಳದ ಒಳಗೆ ಹೋಗಲು ಪ್ರಾರಂಭಿಸುತ್ತಾರೆ ಪ್ರಾರಂಭಿಸಿದ ತಕ್ಷಣ ಆ ಮಗು ಪರಮೇಶ್ವರನನ್ನು ತಡೆಯುತ್ತದೆ

ಮಹಾದೇವನು ಮಗುವಿನ ಮನವರಿಸಲು ಪ್ರಯತ್ನಿಸುತ್ತಾನೆ ಆದರೆ ಗಣೇಶನು ಪರಮೇಶ್ವರನ ಮಾತನ್ನು ತಲೆಗೆ ಹಾಕಿಕೊಳ್ಳುವುದಿಲ್ಲ ಆಗ ಶಿವನು ತ್ರಿಶೂಲದಿಂದ ಗಣೇಶನ ತಲೆಯನ್ನು ಕಡಿದುಬಿಡುತ್ತಾನೆ ಈ ಘಟನೆ ಸಂಭವಿಸಿದ ನಂತರ ತಾಯಿ ಪಾರ್ವತಿ ಸ್ನಾನದ ಕೊಳದಿಂದ ಹೊರ ಬರುತ್ತಾಳೆ ತನ್ನ ಮಗ ಭೂಮಿಯ ಮೇಲೆ ಎರಡು ಭಾಗವಾಗಿ ಬಿದ್ದಿದ್ದನ್ನು ನೋಡುತ್ತಾಳೆ ಅವನ ತಲೆಯನ್ನು ಕತ್ತರಿಸಲಾದ ಸಂಗತಿಯನ್ನು ತಿಳಿದು ಪಾರ್ವತಿಯು ಶಿವನ ಮೇಲೆ ಕೋಪಿತಳಾಗುತ್ತಾಳೆ. ಆಗ ಎಲ್ಲಾ ದೇವತೆಗಳು ಭಯಪಡುತ್ತಾರೆ ಆಗ ಶಿವನು ಉತ್ತರ ದಿಕ್ಕಿನಲ್ಲಿ ತಲೆಹಾಕಿ ಮಲಗಿರುವ ಯಾವುದೇ

ಪ್ರಾಣಿ ಪಕ್ಷಿ ಅಥವಾ ಮನುಷ್ಯ ಯಾರೇ ಇದ್ದರೂ ಸರಿ ಅವರ ತಲೆಯನ್ನು ಕಡಿದು ತರುವಂತೆ ಆದೇಶ ಮಾಡುತ್ತಾರೆ ಶಿವಗಣವು ಆನೆಯ ತಲೆಯನ್ನು ಕತ್ತರಿಸಿಕೊಂಡು ಬರುತ್ತಾರೆ ಶಿವನು ಆನೆಯ ತಲೆಯನ್ನು ಮಗುವಿಗೆ ಹಾಕುತ್ತಾರೆ ಆಗ ಮಗುವಿನ ರೂಪವನ್ನು ಕಂಡ ಪಾರ್ವತಿಯು ಇದು ಗಜಾನನ ಮುಖ ಇದರಿಂದ ಎಲ್ಲರೂ ನನ್ನ ಮಗನನ್ನು ಟೀಕೆ ಮಾಡುತ್ತಾರೆ ಎಂದು ಹೇಳುತ್ತಾಳೆ ಆಗ ಶಿವನು ಮಗುವಿಗೆ ವರವನ್ನು ನೀಡುತ್ತಾನೆ ಇಂದಿನಿಂದ ಜಗತ್ತು ಈತನನ್ನು ಗಣಪತಿ ಗಜಾನನ ಎಂದು ಕರೆದು ಆರಾಧಿಸುತ್ತಾರೆ ಇದರೊಂದಿಗೆ ಜಗತ್ತಿನ ಎಲ್ಲಾ ದೇವರುಗಳನ್ನೂ ಪೂಜಿಸುವ ಮುನ್ನ ಗಣೇಶನನ್ನು ಪೂಜಿಸಬೇಕು ಎಂಬ ವರವನ್ನು ನೀಡುತ್ತಾರೆ

ಗಣೇಶ ಹಬ್ಬ ಎಂದರೆ ದೇಶದಾದ್ಯಂತ ಸಂಭ್ರಮವೋ ಸಂಭ್ರಮ ಮನೆಯಲ್ಲಿಯೂ ಗಣಪತಿಯನ್ನು ಕೂರಿಸಿ ಸಂಭ್ರಮ ಪಡುವುದುಂಟು ಹತ್ತು ದಿನಗಳ ಕಾಲ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ 11ನೇ ದಿನ ಅನಂತ ಚತುರ್ದಶಿಯ ದಿನ ಗಣೇಶನಿಗೆ ಮತ್ತೆ ತನ್ನ ತಾಯಿಯ ಹತ್ತಿರ ಕಳಿಸುವ ಮೂಲಕ ಗಣಪತಿ ಹಬ್ಬ ಸಂಪೂರ್ಣವಾಗುತ್ತದೆ. ಆದಿ ವಂದಿತನಾದ ಆದಿ ಪೂಜಿತನಾದ ಗಣಪತಿಯನ್ನು,ವಿಘ್ನಾ ವಿನಾಯಕನನ್ನ, ವಿಘ್ನೇಶ್ವರನನ್ನ ಅಪಾರ ಭಕ್ತರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೆ ಮತ್ತು ಹಾರಾಜಿಸುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.