ವೃಷಭ ರಾಶಿಯವರ ಗುಣಲಕ್ಷಣಗಳು ಅದೃಷ್ಟ, ಬಣ್ಣ, ದಿನ, ದೇವತೆ, ಸಂಖ್ಯೆ, ದಿನಾಂಕ, ರತ್ನ, ಮಿತ್ರ ರಾಶಿ ಮತ್ತು ಶತ್ರು ರಾಶಿ

Recent Posts

ವೃಷಭ ರಾಶಿಯವರ ಗುಣಲಕ್ಷಣಗಳು ಅದೃಷ್ಟ, ಬಣ್ಣ, ದಿನ, ದೇವತೆ, ಸಂಖ್ಯೆ, ದಿನಾಂಕ, ರತ್ನ, ಮಿತ್ರ ರಾಶಿ ಮತ್ತು ಶತ್ರು ರಾಶಿ

ನಮಸ್ಕಾರ ಎಲ್ಲರಿಗೂ, ನಿಮ್ಮದು ವೃಷಭ ರಾಶಿಯೇ ಹಾಗಾದರೆ ವೃಷಭ ರಾಶಿಯವರ ಗುಣ ಲಕ್ಷಣ ಹಾಗೂ ಸ್ವಭಾವಗಳನ್ನು ತಿಳಿಯೋಣ ಈ ರಾಶಿಯಲ್ಲಿ ಜನಿಸಿದವರು ಸಾಧಾರಣ ಎತ್ತರವುಳ್ಳ ವ್ಯಕ್ತಿಗಳಾಗಿರುತ್ತಾರೆ, ಹಾಗೂ ಸಾಧಾರಣ ಬಣ್ಣದವಾಗಿರುತ್ತಾರೆ ಸಾಮಾನ್ಯವಾಗಿ ಎಲ್ಲರಲ್ಲೂ ವಿಶ್ವಾಸವನ್ನು ಹೊಂದಿರುತ್ತಾರೆ ಇವರು ಬಹಳ ನಂಬಿಕಸ್ಥರು ಯಾವಾಗಲೂ ಉದ್ರೇಕ ಸ್ಥಿತಿ ಕೋಪ ಹೊಂದುವುದಿಲ್ಲ, ಯಾವುದೇ ಸಂಕಲ್ಪ ಮಾಡಿದರೂ ಅದನ್ನು ಬದಲಾಯಿಸುವುದಿಲ್ಲ, ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಸಮಾಜ ಸೇವೆಯಲ್ಲಿ ಆಸಕ್ತಿ ಇರುತ್ತದೆ ಮುಂದೆ ನಡೆಯುವುದನ್ನು ಮೊದಲೇ ಗ್ರಹಿಸುವ ಶಕ್ತಿ ಇವರಿಗಿರುತ್ತದೆ, ಆತ್ಮವಿಶ್ವಾಸ ಇವರಿಗೆ ಹೆಚ್ಚಾಗಿರುತ್ತದೆ, ಎಂತಹ ಕಠಿಣ ಸಮಸ್ಯೆ ಬಂದರೂ ತಕ್ಷಣ ಪರಿಹಾರ ಮಾಡಿಕೊಳ್ಳುತ್ತಾರೆ, ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ಪಾರಾಗುತ್ತಾರೆ, ಕೀರ್ತಿ ಪ್ರತಿಷ್ಠೆಯನ್ನು ಬಯಸುವವರು ಹಾಗೂ ಅಧಿಕ ಖರ್ಚು ಮಾಡುವವರು ಆಗಿರುತ್ತಾರೆ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಇವರು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ, ತಮ್ಮನ್ನು ಯಾರಾದರೂ ಕೆಣಕಿದರೆ ಸೇಡು ತೀರಿಸಿಕೊಳ್ಳುವವರೆಗೂ ಬಿಡುವುದಿಲ್ಲ, ವಿತಂಡವಾದ ಮೊಂಡುತನ, ಜಿಗುಟುತನ ಇವು ಇವರ ಹುಟ್ಟು ಗುಣಗಳು, ಇವರನ್ನು ರೋಗಗಳು ಕಾಡದೆ ಬಿಡುವುದಿಲ್ಲ.

ಇವರ ಅದೃಷ್ಟ ರತ್ನ :- ವಜ್ರ
ಅದೃಷ್ಟದ ಬಣ್ಣ:- ಬಿಳಿ ಮತ್ತು ನೀಲಿ
ಅದೃಷ್ಟದ ದಿನ:- ಶುಕ್ರವಾರ ಮತ್ತು ಶನಿವಾರ
ಅದೃಷ್ಟ ದೇವತೆ :- ಮಹಾಲಕ್ಷ್ಮಿ
ಅದೃಷ್ಟದ ಸಂಖ್ಯೆ:- 6 ಮತ್ತು 8
ಅದೃಷ್ಟದ ದಿನಾಂಕ:- 6, 15 ಮತ್ತೆ 24
ಇವರ ಮಿತ್ರ ರಾಶಿಗಳು: ಮಕರ ಮತ್ತು ಕುಂಭ
ಇವರ ಶತ್ರು ರಾಶಿಗಳು: ಸಿಂಹ, ಧನಸ್ಸು , ಮತ್ತು ಮೀನ ರಾಶಿ.

ವೃಷಭ ರಾಶಿಯವರ ವಿಶೇಷ ಗುಣವೆಂದರೆ: ಅವರು ಬಹಳ ದಯಾಮಯಿಗಳು, ವೃಷಭ ರಾಶಿಯ ಅಧಿಪತಿ ಶುಕ್ರ, ಶುಕ್ರನ ಮಂತ್ರವನ್ನು ತಪ್ಪದೇ ಪಠಿಸುವುದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಶುಕ್ರನ ಮಂತ್ರ ಹೀಗಿದೆ:
” ಓಂ ಬೃಗು ಸುತಾಯ ವಿದ್ಮಹೇ ಶಿಷ್ಯ ವತ್ಸಲಾಯ ಧೀಮಹಿ ತನ್ನೋ ಶುಕ್ರ ಪ್ರಚೋದಯಾತ್ ”

https://youtu.be/TZEQ9pstIyY

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *