ವೃಶ್ಚಿಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

Recent Posts

ವೃಶ್ಚಿಕ ರಾಶಿ ನವೆಂಬರ್ 2022 ಸಂಪೂರ್ಣ ರಾಶಿ ಭವಿಷ್ಯ

ವೃಶ್ಚಿಕ ರಾಶಿ ರಾಶಿ ಚಕ್ರದ 8ನೇ ಜ್ಯೋತಿಷ್ಯ ಚಿನ್ಹೆ ಇದು ವಿಶಾಖ ನಕ್ಷತ್ರದ ನಾಲ್ಕನೇ ಪಾದ ಅನುರಾಧ ನಕ್ಷತ್ರದ ನಾಲ್ಕನೇ ಪಾದ ಜೇಷ್ಠ ನಕ್ಷತ್ರದ 4ನೇ ಪಾದದ ಅಡಿಯಲ್ಲಿ ಜನಿಸಿದವರು ವೃಶ್ಚಿಕ ರಾಶಿಗೆ ಬರುತ್ತಾರೆ ಈ ರಾಶಿ ಅಧಿಪತಿ ಮಂಗಳ ಮೊದಲನೇ ಎರಡು ವಾರದಲ್ಲಿ ಕುಟುಂಬ ಸದಸ್ಯರಲ್ಲಿ ಶಾಂತಿಮನೋಭಾವವಿರುತ್ತದೆ ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಸೂಕ್ತವಾದ ಸಂಬಂಧ ಬರಬಹುದು ಕುಟುಂಬ ಸದಸ್ಯರೊಂದಿಗೆ ಕೆಲವು ಸಮಯ ಕಳೆಯಿರಿ ಇದು ಪರಸ್ಪರ ಸಂಬಂಧವನ್ನು ಹೆಚ್ಚಿಸುತ್ತದೆ ಈ ತಿಂಗಳು ಮಕ್ಕಳ ಕಡೆಯಿಂದ ಉತ್ತಮ ಮಾತುಗಳನ್ನು ಕೇಳಬಹುದು ನಿಮ್ಮ ಶಿಕ್ಷಣದ ಬಗ್ಗೆ

ನಿಮ್ಮ ಮನಸ್ಸನ್ನು ಅಸಮಧಾನಗೊಳಿಸುವಂತಹ ಅನೇಕ ಅವಕಾಶಗಳು ಬರುತ್ತದೆ ಮತ್ತು ನಿಮ್ಮ ಏಕಾಗ್ರತೆಯಲ್ಲಿ ಅನೇಕ ಕೊರತೆಗಳನ್ನು ಅನುಭವಿಸಬೇಕಾಗುತ್ತದೆ ಆದರೆ ಇದೆಲ್ಲಾ ಹೊರತಾಗಿಯೂ ಸಹ ಈ ತಿಂಗಳು ಶಿಕ್ಷಣದಲ್ಲಿ ಉತ್ತಮ ತಿಂಗಳಾಗಿರುತ್ತದೆ ಇಂಜಿನಿಯರಿಂಗ್, ವೈದ್ಯಕೀಯ,ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ತಿಂಗಳು ವಿಶೇಷವಾಗಿ ಯಶಸ್ಸು ಸಿಗಬಹುದು ಈ ತಿಂಗಳ ಮೊದಲ ಭಾಗದಿಂದ ನಿಮ್ಮ ದೇಹವು ಆರೋಗ್ಯವಂತವಾಗಿ ಇರುತ್ತದೆ

ನಿಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ನಿಯಮಿತ ವ್ಯಾಯಾಮಕ್ಕೂ ನೀವು ಪ್ರಾಮುಖ್ಯತೆ ಕೊಡಬೇಕು ಈ ತಿಂಗಳ ಎರಡನೇ ಭಾಗದಿಂದ ನಿಮ್ಮ ಆಹಾರ ಕ್ರಮದಿಂದಾಗಿ ನಿಮ್ಮ ಆರೋಗ್ಯವು ಕ್ಷೀನೀಸುತ್ತಾ ಬರುತ್ತದೆ ಮೂರನೇ ಮತ್ತು ಕೊನೆಯ ಭಾಗವೂ ಉತ್ತಮ ಫಲಿತಾಂಶಗಳನ್ನು ಬರುತ್ತದೆ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಫಲಿತಾಂಶಗಳನ್ನು ಪಡೆಯುವಿರಿ ಸ್ಪರ್ಧಾತ್ಮಕ ರಂಗಗಳು ಸಕ್ರಿಯವಾಗಿರುತ್ತದೆ ನೀವು ಕೆಲಸ ಮಾಡುವ ಸ್ಥಳಗಳಲ್ಲಿ ನಿಮಗೆ ಪ್ರತಿಸ್ಪರ್ಧಿ ಇರಬಹುದು ಇದರಿಂದ ನಿಮ್ಮ ಸಂಬಳದ ಹೆಚ್ಚುವರಿ

ಹಾಗೂ ಕೆಲಸದ ಹೊರೆ ಎರಡು ಕೂಡ ಅತಂತ್ರವಾಗಿ ಇರುತ್ತದೆ ಸೋಮಾರಿತನವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಕೆಲವೊಮ್ಮೆ ನಿಮ್ಮ ಆತ್ಮವಿಶ್ವಾಸದ ಕೊರತೆ ನಿಮ್ಮನ್ನು ಕಾಡಬಹುದು ಮನವನ್ನು ಸ್ಥಿರವಾಗಿರಿಸಲು ಪ್ರಯತ್ನಿಸಿ ಈ ರಾಶಿಯ ಮಹಿಳೆಯರಿಗೆ ಈ ತಿಂಗಳು ಕೆಲಸದಲ್ಲಿ ಹೆಚ್ಚಿನ ಒತ್ತಡ ಇರುತ್ತದೆ ಮತ್ತು ಮುನ್ನೆಚ್ಚರಿಕೆಯಿಂದ ಕೆಲಸಗಳನ್ನು ಮಾಡಬೇಕು ಗ್ರಹಗಳ ಚಲನೆಯು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಗೊಳಿಸಲಿದೆ ತಿಂಗಳ ಮೊದಲ ಭಾಗದಲ್ಲಿ ನಿಮ್ಮ ಸಹೋದ್ಯೋಗಿಗಳು ಮತ್ತು ಉದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ ಸಮಯವನ್ನು ವ್ಯರ್ಥ ಮಾಡಬೇಡಿ ಇದು

ನಿಮ್ಮ ವ್ಯವಹಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಇದರಿಂದಾಗಿ ನಿಮ್ಮ ಹಣಕಾಸಿಗೆ ಪೆಟ್ಟಾಗಬಹುದು ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು ಕೆಲವು ಸಂದರ್ಭಗಳಲ್ಲಿ ನೀವು ಆರ್ಥಿಕ ನಷ್ಟವನ್ನು ಎದುರಿಸುವಿರಿ ಇದ್ದಕ್ಕಿದ್ದ ಹಾಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ ಆದರೆ ಕೊನೆಯ ವಾರದಲ್ಲಿ ಸಕಾರಾತ್ಮಕ ಬದಲಾವಣೆಗಳಿಂದ ನಿಮ್ಮ ಆದಾಯವು ಸುಧಾರಿಸುತ್ತದೆ ಈ ತಿಂಗಳು ನಿಮ್ಮ ಎಲ್ಲ ಸಮಸ್ಯೆಗಳನ್ನು ನಿವಾರಣೆ ಮಾಡಲು ಶ್ರೀಮನ್ ನಾರಾಯಣ ದೇವರನ್ನು ಪೂಜಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *