ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತೆ! ಈ ರಾಶಿಯವರಿಗೆ ಈ ಬಣ್ಣ ಸದಾ ಕೈ ಹಿಡಿಯುತ್ತೆ

ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತೆ! ಈ ರಾಶಿಯವರಿಗೆ ಈ ಬಣ್ಣ ಸದಾ ಕೈ ಹಿಡಿಯುತ್ತೆ

ಪ್ರತಿಯೊಂದು ರಾಶಿಗೂ ಆದರೆ ಆದರ ಸ್ವಭಾವ ಇರುತ್ತದೆ ಪ್ರತಿಯೊಂದು ರಾಶಿಗೂ ಒಂದೊಂದು ಬಣ್ಣ ಇರುತ್ತದೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತಂದುಕೊಡುತ್ತದೆ ಹೊಸ ವಾಹನ ಹುಡುಗಿಯ ಬಣ್ಣ ಮನೆಯ ಬಣ್ಣಗಳು ನಮ್ಮ ರಾಶಿಚಕ್ರದಲ್ಲಿ ಬಣ್ಣಗಳು ಆಗಿದ್ದರೆ ಅವುಗಳು ನಮಗೆ ಅದೃಷ್ಟವನ್ನು ತಂದುಕೊಡುತ್ತದೆ ಸಂಖ್ಯೆಗಳು ಹೇಗೆ ನಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ ಹಾಗೆಯೇ ಬಣ್ಣಗಳು ನಮ್ಮ ಅದೃಷ್ಟವನ್ನು ಬದಲಾಯಿಸುತ್ತೆ ಅಂತ ಜ್ಯೋತಿಷ್ಯಶಾಸ್ತ್ರ ವಿವರಿಸುತ್ತದೆ ಈ ವಿಚಾರ ನಿಮಗೆ ಆಶ್ಚರ್ಯವನ್ನು ಮಾಡಿದರು ಇದು ಸತ್ಯ ಇದರಲ್ಲಿ ಯಾವ ರೀತಿಯ ಸಂಶಯ ಇಲ್ಲ ಇತರ ದಾರ ಕಟ್ಟುವುದರಿಂದ ಮತ್ತು ಬಟ್ಟೆ ತೊಡುವುದರಿಂದ ನಕಾರಾತ್ಮಕ ಶಕ್ತಿ ನಮ್ಮ ಕಡೆ ಸುಳಿಯುವುದಿಲ್ಲ ನಮ್ಮ ಅದೃಷ್ಟಗಳು ನಾವು ಕೈಗೆತ್ತಿಕೊಳ್ಳುವ ಕೆಲಸಗಳು ಬಹು ಸೂಕ್ತವಾಗಿ ಬೆಳೆಯುತ್ತದೆ ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ಬರುತ್ತದೆ ಎಂದು ತಿಳಿಯೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೇದಾಗಿ ಮೇಷ ರಾಶಿ ಮೊದಲನೇದಾಗಿ ರಾಶಿಚಕ್ರ ಮೇಷ ಇದಕ್ಕೆ ಅದೃಷ್ಟ ಬಣ್ಣ ವೆಂದರೆ ಕೆಂಪು ಶಕ್ತಿ ಮತ್ತು ಬಲ ವಂತಿಕೆಯನ್ನು ಸೂಚಿಸುತ್ತದೆ ರಾಶಿಚಕ್ರದವರು ಈ ಬಣ್ಣವನ್ನು ಆಯ್ಕೆ ಮಾಡಿದ್ದರೆ ಹೆಚ್ಚು ಧೈರ್ಯ ಬರುತ್ತದೆ ಎರಡನೆಯದು ಋಷಭ ರಾಶಿ ಇವರಿಗೆ ಹಚ್ಚ ಹಸಿರಿನ ಬಣ್ಣ ಇವರಿಗೆ ಅದೃಷ್ಟ ಬರುತ್ತದೆ ಇನ್ನು ಮಿಥುನ ರಾಶಿ ಈ ರಾಶಿಯವರಿಗೆ ಅದೃಷ್ಟ ತರುವ ಹಳದಿ ಬಣ್ಣ ದುಡುಕುತನ ಮತ್ತು ಸ್ಫೂರ್ತಿಯಾ ಚಿಂತೆ ಅದೃಷ್ಟದ ವಂಚಿತರಾದಗ ಈ ಬಣ್ಣವನ್ನು ಆಯ್ಕೆ ಮಾಡಿ ನಿಮ್ಮ ಆಶಾದಾಯಕ ಭಾವನೆಯಲ್ಲಿ ಹೆಚ್ಚಿಸಿ

ಇನ್ನು ಕರ್ಕಟಕ ರಾಶಿ ಈ ರಾಶಿ ಯವರಿಗೆ ಅದೃಷ್ಟ ಬಣ್ಣ ವೆಂದರೆ ಶ್ವೇತವರ್ಣ ವೃಶ್ಚಿಕ ರಾಶಿಗೆ ಬಿಳಿ ಬಣ್ಣ ಅದೃಷ್ಟ ತಂದುಕೊಡುತ್ತದೆ ಇನ್ನು ಸಿಂಹರಾಶಿ ರಾಶಿಚಕ್ರದ ಚಿಹ್ನೆಯನ್ನು ಸೂರ್ಯನ ರಾಜ ಎಂದು ಕರೆಯಲಾಗುತ್ತದೆ ಈ ರಾಶಿಯವರಿಗೆ ಅದೃಷ್ಟ ಬಣ್ಣ ವೆಂದರೆ ಕೃಷ್ಣ ಬಣ್ಣ ಕಿತ್ತಲೆ ಹಳದಿ ಸಿಂಹ ರಾಶಿಯವರಿಗೆ ಉತ್ತಮ ಅದೃಷ್ಟ ತಂದುಕೊಡುತ್ತದೆ ಇನ್ನು ಕನ್ಯಾರಾಶಿ ಕನ್ಯಾ ರಾಶಿ ಅದೃಷ್ಟ ಕಂದು ಬಣ್ಣ ಹಸಿರು ಬಣ್ಣ ಕಾಡ ನೀಲಿ ಎಂದು ಹೇಳಲಾಗುತ್ತದೆ ಈ ಬಣ್ಣವು ರಾಶಿಚಕ್ರದವರಿಗೆ ಆತ್ಮವಿಶ್ವಾಸ ತುಂಬುತ್ತದೆ ಅಲ್ಲದೆ ದಿನಗಳು ಹೆಚ್ಚುತ್ತದೆ ಇನ್ನೂ ತುಲಾ ರಾಶಿ ತುಲಾ ರಾಶಿಯವರಿಗೆ ಅದೃಷ್ಟ ಬಣ್ಣ ಗುಲಾಬಿ ನಿಂಬೆ ಹಳದಿ ಮತ್ತು ಕೆಂಪು ಬಣ್ಣ ಇವರಿಗೆ ಬಣ್ಣ ಅದೃಷ್ಟ ತರುತ್ತದೆ ಹಾಗೆಯೇ ವೃಶ್ಚಿಕ ರಾಶಿ ಈ ರಾಶಿಯವರಿಗೆ ಕಾಡ ಕೆಂಪು ಬಣ್ಣವು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಇನ್ನು ಧನಸ್ಸು ರಾಶಿ ರಾಶಿ ಯವರಿಗೆ ಕೆನ್ನೇರಳೆ ಮತ್ತು ಗಾರ್ಡನ್ ನೀಲಿಯ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಈ ಬಣ್ಣವು ವಿಶ್ವಾಸ ಶಾಂತ ಮನೋಭಾವ ಹುಟ್ಟಿಸುತ್ತದೆ ಎಂದು ಹೇಳಲಾಗುತ್ತದೆ ಇನ್ನು ಮಕರ ರಾಶಿ ಈ ರಾಶಿಯವರಿಗೆ ಶನಿ ದೇವರ ಅನುಗ್ರಹವು ಹೆಚ್ಚು ಇರುವುದರಿಂದ ನೇರಳೆ ಬಣ್ಣ ಕಂದು ಬಣ್ಣ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ಕುಂಭ ರಾಶಿ ಇವರಿಗೆ ಆಕಾಶ ನೀಲಿ ಮತ್ತು ಬಿಳಿ ನೀಲಿ ಇದು ಅದೃಷ್ಟ ಬಣ್ಣ ಎಂದು ಹೇಳಲಾಗುತ್ತದೆ ಕೊನೆಯದಾಗಿ ಮೀನಾ ರಾಶಿ ರಾಶಿಯವರಿಗೆ ನೇರಳೆ ಬಣ್ಣ ಹೆಚ್ಚು ಅದೃಷ್ಟವನ್ನು ತಂದುಕೊಡುತ್ತದೆ

Leave A Reply

Your email address will not be published.