ಯಾವ ರಾಶಿಯವರಿಗೆ ಯಾವ ನಂಬರ್ ಅದೃಷ್ಟ

ಯಾವ ರಾಶಿಯವರಿಗೆ ಯಾವ ನಂಬರ್ ಅದೃಷ್ಟ

ಪ್ರತಿಯೊಂದು ರಾಶಿಯವರು ತಮ್ಮದೇಯಾದ ಅದೃಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ಸಂಖ್ಯೆಯು ತನ್ನದೆಯಾದ ವೈಬ್ರೇಶನ್ ಅನ್ನು ಹೊಂದಿರುತ್ತದೆ ಇದಕ್ಕನುಗುಣವಾಗಿ ವ್ಯಕ್ತಿಯೊಬ್ಬನ ಆಸೆ-ಆಕಾಂಕ್ಷೆ ನಡೆ-ನುಡಿ ಉದ್ಯೋಗ ಉನ್ನತಿ ಕೌಟುಂಬಿಕ ನಿರ್ಧರಿಸಲಾಗುತ್ತದೆ ಹಾಗಾದರೆ ನಿಮ್ಮ ರಾಶಿ ಅದೃಷ್ಟ ಸಂಖ್ಯೆ ಯಾವುದು ಇದನ್ನು ಕಲಿಸಿಕೊಡುತ್ತೇನೆ ಇದಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ಮೊದಲಿಗೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮೇಷ ರಾಶಿ ಮೇಷ ರಾಶಿಯ ಅಧಿಪತಿ ಕುಜ ಇವರು ಅದೃಷ್ಟ ಸಂಖ್ಯೆ 6 18 47 88

ವೃಷಭ ರಾಶಿ ಪ್ರೇಮಮಯಿ ಗಳು ಪ್ರಣಯ ಖಚಿತ ನಿರ್ಧಾರ ಗಳನ್ನು ಸುಲಭವಾಗಿ ತೆಗೆದುಕೊಳ್ಳುವವರು 05 35 50 57 ಮತ್ತು 82 ಇದು ಅದೃಷ್ಟದ ಸಂಖ್ಯೆಗಳು

ಮಿಥುನ ರಾಶಿಯ ಉತ್ಸಾಹಿಗಳು ಅಧ್ಯಾತ್ಮಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ ಇವರ ಅದೃಷ್ಟ ಸಂಖ್ಯೆ 1 10 18 35 ಮತ್ತು ಎಂಬತ್ತ ನಾಲ್ಕು

ಕಟಕರಾಶಿಯವರು ಬದುಕನ್ನು ತುಂಬ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಕಠಿಣ ಪರಿಶ್ರಮ ಉಳ್ಳವರು ಅದೃಷ್ಟ ಸಂಖ್ಯೆ 1 21 24 58 ಮತ್ತು 66

ಸಿಂಹರಾಶಿ ನಿಷ್ಠಾವಂತರು ಪ್ರಾಮಾಣಿಕರು ದುರಾದೃಷ್ಟದ ಸಂಖ್ಯೆ 6 24 39 59 93

ಕನ್ಯಾ ರಾಶಿ ಇವರು ಎಲ್ಲರೊಡನೆ ಬೆರೆಯುವ ಅವಶ್ಯಕತೆ ಇರುತ್ತದೆ ಇವರು ಎಲ್ಲರೊಂದಿಗೂ ಸ್ನೇಹವನ್ನು ಬಯಸುತ್ತಾರೆ ಅದೃಷ್ಟ ಸಂಖ್ಯೆ 16 29 79 80 90

ತುಲಾ ರಾಶಿ ತಮ್ಮದೇಯಾದ ವ್ಯಕ್ತಿತ್ವವುಳ್ಳವರು ಇವರು ಎಲ್ಲರೊಂದಿಗೂ ಸಹ ಬೆಳೆದುಕೊಳ್ಳುತ್ತಾರೆ ಅದೃಷ್ಟದ ಸಂಖ್ಯೆ ಹೇಳು 20 ಇವತ್ತು 057 77

ವೃಶ್ಚಿಕ ರಾಶಿ ಅವರ ನಡೆ ತುಂಬಾ ರಹಸ್ಯವಾಗಿರುತ್ತದೆ ಇವರ ನಡೆಯನ್ನು ಪತ್ತೆ ಹಚ್ಚುವುದು ಕಷ್ಟ ಇವರು ಯಾವಾಗಲೂ ಸ್ವತಂತ್ರವಾಗಿ ಇರಲು ಬಯಸುತ್ತಾರೆ ಅದೃಷ್ಟದ ಸಂಖ್ಯೆಗಳು 27 29 45 53 ಮತ್ತು 89

ಧನು ರಾಶಿ ಸಾಹಸವಂತ ಇವರು ತುಂಬಾ ಹಾಸ್ಯವನ್ನು ಮಾಡುತ್ತಾರೆ ಇವರ ಅದೃಷ್ಟ ಸಂಖ್ಯೆ 16 23 69 81

ಮಕರ ರಾಶಿ ಇಟ್ಟ ಗುರಿಯನ್ನು ಪಟ್ಟು ಬಿಡದೆ ಸಾಧಿಸುವ ಗುಣವನ್ನು ಇವರು ಹೊಂದಿರುತ್ತಾರೆ ಅವರ ಅದೃಷ್ಟ ಸಂಖ್ಯೆ 03 21 66 73 ಮತ್ತು 74

ಕುಂಭ ರಾಶಿ ಸಹನಶೀಲರು ಹೆಚ್ಚಿನ ತಾಳ್ಮೆಯ ಗುಣವನ್ನು ಹೊಂದಿರುತ್ತಾರೆ ಸ್ನೇಹಮಯಿ ಗಳು ಅದೃಷ್ಟದ ಸಂಖ್ಯೆ 40 46 61 ಮತ್ತು 76

ಮೀನ ರಾಶಿ ಸೂಕ್ಷ್ಮ ನಿಗಾ ಉಳ್ಳವರು ಮೃದು ಸ್ವಭಾವದವರು ಇವರ ಅದೃಷ್ಟ ಸಂಖ್ಯೆ 8 5 27 57 66 ಮತ್ತು 69

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.