ನಿಮಗೆ ಚಂದ್ರ ದೆಸೆ ಇದೆಯಾ

ನಿಮಗೆ ಚಂದ್ರ ದೆಸೆ ಇದೆಯಾ

ಚಂದ್ರ ದೆಸೆ ಒಟ್ಟು ಹತ್ತು ವರ್ಷಗಳ ಕಾಲ ನಡೆಯುತ್ತದೆ ಚಂದ್ರ ದೆಸೆಯಲ್ಲಿ ಇರುವಂತಹ ಶುಭಫಲಗಳು ಏನು ನಿಮಗೇನಾದರೂ ಚಂದ್ರದಿಸೆ ನಡೆಯುತ್ತಿದ್ದರೆ ಇದರಿಂದ ನಿಮಗೆ ಏನು ಒಳ್ಳೆಯದಾಗುತ್ತದೆ ಏನು ಕೆಟ್ಟದ್ದಾಗುತ್ತದೆ ನಿಮಗೆ ಚಂದ್ರ ದೆಸೆ ನಡೆಯುತ್ತಿದ್ದರೆ ಏನು ಶುಭ ಫಲಗಳು ಸಿಗುತ್ತದೆ ಎಂದರೆ ಚಂದ್ರಮಹಾರ್ದಸೆಯಲ್ಲಿ ಮಾನಸಿಕ ಶಾಂತಿ, ಚಂದ್ರನಿಗೆ ಕೆಟ್ಟ ಸ್ಥಾನ ಇಲ್ಲ ಆದರೆ ಚಂದ್ರ ಮಿಥುನ ರಾಶಿ, ಕನ್ಯಾ ರಾಶಿ,

ವೃಶ್ಚಿಕ ರಾಶಿಗಳಲ್ಲಿ ಇದ್ದರೆ ಅದು ಕೆಟ್ಟ ಫಲ ಎಂದು ಹೇಳುತ್ತೇವೆ ವೃಶ್ಚಿಕ ರಾಶಿ ಚಂದ್ರ ನೀಚ ಇನ್ನು ಶತ್ರು ಸ್ಥಾನ ಕನ್ಯಾ ಮತ್ತು ಮಿಥುನ ರಾಶಿಗಳು ಶತ್ರು ಸ್ಥಾನ ಇನ್ನು ಉಚ್ಚ ಸ್ಥಾನ ವೃಷಭ ರಾಶಿ ಹಾಗಾದರೆ ನಿಮಗೆ ಚಂದ್ರ ದೆಸೆ ನಡೆಯುತ್ತಾ ಇದೆಯಾ ಚಂದ್ರ ಮಿಥುನ,ಕನ್ಯೆ ಹಾಗೂ ವೃಶ್ಚಿಕ ರಾಶಿಯಲ್ಲಿ ಅಲ್ಲದೆ ಬೇರೆ ರಾಶಿಯಲ್ಲಿ ಇದೆಯಾ ನೀವು ಹುಟ್ಟಿದಾಗ ಹುಟ್ಟಿದ ಜಾತಕ ನಿಮ್ಮ ಜಾತಕದಲ್ಲಿ ಚಂದ್ರ ಮಿಥುನ,ಕನ್ಯಾ,ಅಥವಾ ವೃಶ್ಚಿಕ ರಾಶಿಯಲ್ಲಿ ಬಿಟ್ಟು ಬೇರೆ ಯಾವುದೇ ಮನೆಯಲ್ಲಿ ಇದ್ದರೂ ನಿಮಗೆ ಏನೇನು ಶುಭಫಲಗಳು

ಎಂದರೆ ಚಂದ್ರಮಹಾರ್ದಸೆಯಲ್ಲಿ ಮಾನಸಿಕ ಶಾಂತಿ, ಮನೋ ರೋಗಗಳಿಂದ ನೀವು ಮುಕ್ತರಾಗುತ್ತಿರಿ, ಮಾನಸಿಕ ಬಲ ಹೆಚ್ಚಾಗುತ್ತದೆ ಸಂತೃಪ್ತಿ, ತುಂಬಾ ಸಂತೋಷ, ತೃಪ್ತಿ ಎನ್ನುವುದು ಸಿಗುತ್ತದೆ ವ್ಯವಸಾಯಕ್ಕೆ ಸಂಬಂಧಪಟ್ಟ ರೈತರು ಮಾತ್ರ ತುಂಬಾ ಖುಷಿಯಾಗಿ ಇರುತ್ತಾರೆ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಚಂದ್ರ ದೆಸೆ ಇದ್ದು ಚಂದ್ರ ಶುಭ ಸ್ಥಾನದಲ್ಲಿ ಇದ್ದರೆ ರೈತರು ತುಂಬಾ ಖುಷಿ ಪಡುತ್ತಾರೆ

ಹೆಚ್ಚಾಗಿ ಧನ ಸಂಪಾದನೆಯಾಗುತ್ತದೆ ಎಲ್ಲ ಸಂದರ್ಭಗಳಲ್ಲಿ ಹೊಟ್ಟೆಯ ತುಂಬಾ ಊಟ ಚೆನ್ನಾಗಿ ಅಡುಗೆ ಮಾಡಿ ಹಾಕುವಂತಹ ತಾಯಿ, ಅಕ್ಕ-ತಂಗಿ ಅಥವಾ ಹೆಂಡತಿ, ಮಗಳು ಯಾರಾದರೂ ಒಬ್ಬರು ನಿಮಗೆ ಇದ್ದೇ ಇರುತ್ತಾರೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ ಪ್ರೀತಿಯಿಂದ ಊಟವನ್ನು ಬಡಿಸುತ್ತಾರೆ ಆಮೇಲೆ ಪತ್ನಿ ಪುತ್ರರು ಸೌಖ್ಯವಾಗಿರುತ್ತಾರೆ ಬಹಳ ಸಂತೋಷವಾಗಿರುತ್ತಾರೆ ಆಭರಣಗಳು ಅಂದರೆ ಹೆಚ್ಚು ಬಂಗಾರ ಇತ್ಯಾದಿಗಳನ್ನು ಖರೀದಿಸುತ್ತೀರಿ ಮತ್ತು ವಸ್ತ್ರ ಅಂದರೆ ಬಟ್ಟೆಗಳ ಮೇಲೆ ವ್ಯಾಮೋಹ ಹೆಚ್ಚಾಗಿರುತ್ತದೆ ರೈತರ ಆದರೆ ಗೋವು ಹಸುಗಳ ಮೇಲೆ ತುಂಬಾ ಪ್ರೀತಿ ಇರುತ್ತದೆ ಭೂಮಿಯನ್ನು ಖರೀದಿ ಮಾಡುವಂತಹ ಪ್ರಯತ್ನಗಳಲ್ಲಿ ನಿಮಗೆ ಯಶಸ್ಸನ್ನು ಪಡೆದುಕೊಳ್ಳುತ್ತೀರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.