ಜುಲೈ 30ರಂದು ಚಾಮುಂಡೇಶ್ವರಿ ಜಯಂತೋತ್ಸವ ಅಂಗವಾಗಿ ಸರಳ ಪೂಜಾವಿಧಾನ ಪೂಜೆಗೆ ಸೂಕ್ತ ಸಮಯ ಮತ್ತು ಹೂವುಗಳು
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಈ ಚಾಮುಂಡೇಶ್ವರಿ ಜಯಂತಿಯ ಜುಲೈ 30 ನೇ ತಾರೀಖಿನಂದು ಬಂದಿದೆ ಚಾಮುಂಡೇಶ್ವರಿ ಜಯಂತಿಯ ಆಷಾಢ ಶುಕ್ರವಾರದ ದಿನದಂದು ಬಂದಿರುವುದರಿಂದ ವಿಶೇಷ ವಿಜ್ರಂಭಣೆಯಿಂದ ಮೈಸೂರಿನಲ್ಲಿ ಇದನ್ನು ಆಚರಣೆ ಮಾಡುತ್ತಾರೆ ಆದರೆ ಇದನ್ನು ಮನೆಯಲ್ಲಿ ಸರಳವಾಗಿ ಸಹ ಆಚರಣೆಯ ಮಾಡಬಹುದು ಮನೆಯಲ್ಲಿ ಪೂಜೆ ಮಾಡುವವರು ಮೊದಲಿಗೆ ಗಣಪತಿಗೆ ಪೂಜೆ ಮಾಡಿ ನಂತರ ಶ್ರೀಚಾಮುಂಡೇಶ್ವರಿಗೆ ಪೂಜೆ ಮಾಡಬೇಕು ಚಾಮುಂಡೇಶ್ವರಿಯ ಫೋಟೋ ಮತ್ತು ವಿಗ್ರಹ ಇಲ್ಲದೆ ಇರುವವರು ಅರಿಶಿಣದಿಂದ ಗಣಪತಿಯ ರೀತಿಯಲ್ಲಿ ಮಾಡಿ ಅದರಲ್ಲಿ ಚಾಮುಂಡೇಶ್ವರಿ ದೇವಿಯನ್ನು ಸಂಕಲ್ಪ ಮಾಡಿ ಪೂಜೆಯನ್ನು ಮಾಡಬೇಕು
ಇನ್ನು ಪೂಜೆಗೆ ಸೂಕ್ತವಾದ ಸಮಯವೆಂದರೆ ಬೆಳಗಿನ ಜಾವ 10:30 ಒಳಗೆ ನೀವು ಪೂಜೆಯನ್ನು ಮುಗಿಸುವುದು ಒಳ್ಳೆಯದು ಆದಷ್ಟು ಬ್ರಾಹ್ಮೀಮುಹೂರ್ತದಲ್ಲಿ ಮಾಡಿದರೆ ತುಂಬಾ ಶ್ರೇಷ್ಠವಾಗಿರುತ್ತದೆ ಆಗದೆ ಇರುವವರು 10:30 ಒಳಗಡೆ ಪೂಜೆಯನ್ನು ಮುಗಿಸಬೇಕು ಬೆಳಗಿನ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವವರು 6:30 ಸಮಯದಲ್ಲಿ ಪೂಜೆಯನ್ನು ಮಾಡಬಹುದು ದೇವಿಗೆ ಪ್ರಿಯವಾದ ಕೆಂಪು ಹೂಗಳನ್ನು ಬಳಸಿ ಪೂಜೆ ಮಾಡಿದರೆ ತುಂಬಾ ಒಳ್ಳೆಯದು
ಕಮಲಾ ಮತ್ತು ಮಲ್ಲಿಗೆ ಸಂಪಿಗೆ ಹೂವು ಗಳನ್ನು ಬಳಸಿ ಪೂಜೆ ಮಾಡಬಹುದು ನೈವೇದ್ಯಕ್ಕೆ ಸಿಹಿ ಪಾಯಸ ಹಾಲು ಪಾಯಸ ಹೆಸರುಬೇಳೆ ಪಾಯಸ ಅಥವಾ ರವೆ ಪಾಯಸ ಯಾವುದಾದರೂ ಒಂದು ಪಾಯಸವನ್ನು ಮಾಡಿ ದೇವಿಗೆ ನೈವೇದ್ಯವನ್ನು ಇದ್ದರೆ ತುಂಬಾ ಒಳ್ಳೆಯದು ಮತ್ತು ಪೂಜೆಯಲ್ಲಿ ನಿಂಬೆಹಣ್ಣು ಮತ್ತು ಬೇವಿನ ಸೊಪ್ಪನ್ನು ಬಳಸಿದರೆ ತುಂಬಾ ಶ್ರೇಷ್ಠ ಇನ್ನು ಈ ದಿನಗಳಲ್ಲಿ ವಿಶೇಷವಾದ ದೀಪಾರಾಧನೆ ಯನ್ನು ಮಾಡಿದರೆ ದೇವಿಯ ಸಂತೃಪ್ತರಾಗುತ್ತಾರೆ ಬೆಲ್ಲದ ಆರತಿ ಮತ್ತು ಬೇವಿನ ಸೊಪ್ಪಿನ ಮೇಲೆ ದೀಪದ ಆರತಿ ಮಾಡುವುದು ತುಂಬಾ ಒಳ್ಳೆಯದು ಆದರೆ ನಿಂಬೆಹಣ್ಣಿನ ದೀಪ ಜೊತೆ ಎಂದರೆ ಆದಷ್ಟು ಇದನ್ನು ದೇವಾಲಯಗಳಲ್ಲಿ ಹಚ್ಚುವುದು ಒಳ್ಳೆಯದು ಮತ್ತು ಈ ದಿನದಂದು ಮಡಿಲಕ್ಕಿ ತುಂಬುವುದು ತುಂಬಾ ಒಳ್ಳೆಯದು ನಂತರ ದೇವಿಗೆ ಪೂಜೆ ಮಾಡಿ ದುರ್ಗಾದೇವಿಯ ಮತ್ತು ಚಾಮುಂಡೇಶ್ವರಿಯ ಅಷ್ಟೋತ್ತರಗಳನ್ನು ಹೇಳುವುದು