ಮೊದಲನೆಯದು ನಾವು ಯಾವತ್ತಿಗೂ ನಮ್ಮ ನೆಗೆಟಿವ್ ಆಗಿ ನಮ್ಮನ್ನು ತಿಳಿದುಕೊಳ್ಳುವ ವರನ್ನು ಮತ್ತು ನಮಗೆ ತೊಂದರೆ ಆಗುತ್ತದೆ ಎನಿಸುವ ವ್ಯಕ್ತಿಗಳು ಮತ್ತು ನಮ್ಮ ಬಗ್ಗೆ ಕೀಳಾಗಿ ಮಾತನಾಡುವ ವ್ಯಕ್ತಿಗಳನ್ನು ನಾವು ಎಂದಿಗೂ ತಲೆಕೆಡಿಸಿಕೊಳ್ಳಬಾರದು ಅವರನ್ನು ಪಕ್ಕಕ್ಕೆ ಇಡಬೇಕು ಏಕೆಂದರೆ ಇವರ ನಕಾರಾತ್ಮಕ ಶಕ್ತಿಗಳು ನಮಗೆ ತೊಂದರೆ ಉಂಟು ಇವರು ಇಂದಿಗೂ ಸಹ ಬೆಳೆಯುವುದಿಲ್ಲ ಮತ್ತು ಬೇರೆಯವರನ್ನು ಬೆಳೆಯಲು ಸಹ ಬಿಡುವುದಿಲ್ಲ ಇವರು ಇಂದಿಗೂ ಸಹ ನಿಮ್ಮ ಗಿಂತ ಕೆಳಗೆ ಇರುತ್ತಾರೆ.
ನಾವು ಜೀವನದಲ್ಲಿ ಉತ್ತಮವಾಗಿ ಬೆಳೆಯಬೇಕು ಎಂದರೆ ನಾವು ಸುತ್ತ ಬೇಕಾಗಿರುವುದು ಒಳ್ಳೆಯ ವ್ಯಕ್ತಿಗಳ ಜೊತೆಗೆ ಒಳ್ಳೆಯ ವ್ಯಕ್ತಿಗಳು ನಮಗೆ ಪರಿಚಯವಾಗುತ್ತದೆ ಇರುತ್ತಾರೆ ಆದರೆ ನಾವು ಅವರನ್ನು ತುಂಬಾ ದೂರ ಬಿಟ್ಟುಬಿಡುತ್ತೇವೆ ನಾವು ನಕಾರಾತ್ಮಕ ಶಕ್ತಿ ನಮ್ಮನ್ನು ಆಗಮಿಸುವವರನ್ನು ನಾವು ಜೊತೆಯಲ್ಲೇ ಇರಿಸಿಕೊಳ್ಳುತ್ತೇವೆ ಈ ರೀತಿ ನಕಾರಾತ್ಮಕ ಶಕ್ತಿಯನ್ನು ಉಳ್ಳವರ ಜೊತೆ ತಾವು ಇದ್ದರೆ ಅವರು ಬೆಳೆಯುವುದಿಲ್ಲ ನಮ್ಮನ್ನು ಬೆಳೆಯಲು ಬಿಡುವುದಿಲ್ಲ ನಿಮ್ಮ ಸುತ್ತಲೂ ಈ ರೀತಿಯ ವ್ಯಕ್ತಿಗಳಿದ್ದರೆ ಅವರನ್ನು ಮೊದಲು ದೂರವಿಡಿ.
ನಾವು ಬೇರೆಯವರಿಗೆ ಕೆಟ್ಟದ್ದನ್ನು ಮಾಡಬಾರದು ಬೇರೆಯವರ ಬಗ್ಗೆ ಇಂದಿಗೂ ಸಹ ಕೇಳು ಬಯಸಬಾರದು ಅವರಿಗೆ ನಾವು ಸಹಾಯ ಮಾಡಲು ಸಾಧ್ಯವಾಗದೇ ಹೋದರೂ ಸಹ ನಾವು ಅವರಿಗೆ ಎಂದು ಸಹ ಕೇಡು ಮಾಡಬಾರದು ನಾವು ಎಂದಿಗೂ ಯಾರನ್ನೂ ದೂರ ಬಿಡಬಾರದು ನಮ್ಮ ಜೊತೆ ಇರುವವರು ಚೆನ್ನಾಗಿ ನೋಡಿಕೊಳ್ಳಬೇಕು ಅವರೇ ನಾವು ಹೆಚ್ಚಿನವರು ಆಗಿರಬೇಕು.
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588