ಅಶೌಚ/ಸೂತಕ /ಮರಣ ಸೂತಕ ಜನನ ಸೂತಕದಲ್ಲಿ ಪಾಲಿಸಬೇಕಾದ ನಿಯಮಗಳು

ಸೂತಕ ಮರಣ ಸೂತಕ ಜನನ ಸೂತಕ

ಸೂತಕದಲ್ಲಿ ಹಲವಾರು ರೀತಿಯ ಸೂತಕಗಳು ನಮಗೆ ಇರುತ್ತದೆ ಮರಣ ಸಮಯದ ಸೂತಕಗಳು ಜನನ ಸಮಯದ ಸೂತಕಗಳು ಹೆಣ್ಣುಮಕ್ಕಳು ಋತುಮತಿಯಾದಾಗ ಬರುವ ಸೂತಕಗಳು ಮರಣದ ಸೂತಕ ಮರಣದ ಸೂತಕವನ್ನು ನಾವು ಇಷ್ಟು ದಿನ ಪಾಲಿಸಬೇಕು ಎಂದರೆ ಕೆಲವರು ಐದು ದಿನ ಪಾಲಿಸುತ್ತಾರೆ ಇನ್ನು ಕೆಲವರು ಮೂರು ದಿನ ಪಾಲಿಸುತ್ತಾರೆ ಕೆಲವರು ಏಳು ದಿನ ಅದನ್ನು ಪಾಲಿಸುತ್ತಾರೆ ಇನ್ನೂ ಕೆಲವರು 11 ದಿನಗಳು ಇದನ್ನು ಪಾಲಿಸುತ್ತಾರೆ ಕೆಲವರು ಒಂಬತ್ತು ದಿನಗಳು ಪಾಲಿಸುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮರಣದ ಸೂತಕದಲ್ಲಿ ಗಂಡು ಮಕ್ಕಳಿಗೆ ಎಷ್ಟು ದಿನ ಸೂತಕ ಇರುತ್ತದೆ ಹೆಣ್ಣು ಮಕ್ಕಳಿಗೆ ಎಷ್ಟು ಸೂತಕ ಇರುತ್ತದೆ ಮತ್ತು ದೂರದ ಸಂಬಂಧಿಗಳಿಗೆ ಎಷ್ಟು ಇರುತ್ತದೆ ಎಂಬುದನ್ನು ತಿಳಿಸಲಾಗಿದೆ ಎರಡನೆಯದಾಗಿ ಗರ್ಭಧಾರಣೆಯಲ್ಲಿ ತೊಂದರೆ ಮಗುವಿನ ಜನನದ ಸಮಯದಲ್ಲಿ ಎಷ್ಟು ದಿನದ ಸೂತಕ ವಿರುತ್ತದೆ ಅದನ್ನು ನಾವು ಹೇಗೆ ಪಾಲಿಸಬೇಕು ಎಂದರೆ ಈ ಸೂತಕವು ಏಳು ದಿನಗಳ ಕಾಲ ಇರುತ್ತದೆ ಆ ಹೆಣ್ಣುಮಗಳು ತವರಿನಲ್ಲಿ ಸೂತಕವನ್ನು ಕಳೆಯಬೇಕು ಮತ್ತು ಇದನ್ನು ಗಂಡನ ಮನೆಯಲ್ಲಿ ಸಹ ಈ ಸೂತಕವನ್ನು ಕಳೆಯಬೇಕಾಗುತ್ತದೆ ಇನ್ನು ಕೆಲವರಿಗೆ ಗರ್ಭದಲ್ಲಿ ಮಗು ಏನಾದರೂ ಸತ್ತು ಹೋದರೆ ಅವರಿಗೂ ಸಹ ಎಷ್ಟು ದಿನದ ಸೂತಕ ಇರುತ್ತದೆ ಎಂದು ನಿಯಮಗಳು ಇದೆ ಮತ್ತು ಇನ್ನೂ ಮಗು ಜನನವಾದ ನಂತರ ಸತ್ತರೆ ಅದಕ್ಕೂ ಸಹ ಸೂತಕ ಇದೆ

ಈ ಸೂತಕದಲ್ಲಿ ಮಧ್ಯದಲ್ಲಿ ಬರುವ ಸೂತಕ ಎಂದರೆ ಹೆಣ್ಣುಮಗಳು ಮೊದಲ ಬಾರಿಗೆ ಋತುಮತಿಯಾದ ನಂತರ ಬರುವ ಸೂತಕ ಈ ಸೂತಕಗಳು ಎಷ್ಟು ದಿನ ಇರುತ್ತದೆ ಮತ್ತು ಇದನ್ನು ಯಾರು ಯಾರು ಅನುಸರಿಸಬೇಕು ನೀತಿಗಳು ಏನು ಎಂದು ಮುಂದಿನ ಬರವಣಿಗೆಯಲ್ಲಿ ನಾವು ತಿಳಿಸುತ್ತೇವೆ ಹೆಚ್ಚಿನ ಮಾಹಿತಿಗೆ ವೀಡಿಯೋ ವೀಕ್ಷಿಸಿ

Leave A Reply

Your email address will not be published.