ಈ ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕಿ ಭವಿಷ್ಯ ಬದಲಾಗುತ್ತದೆ! ಯಾವ ರಾಶಿಯವರು ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬೇಕು

ಈ ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕಿ ಭವಿಷ್ಯ ಬದಲಾಗುತ್ತದೆ! ಯಾವ ರಾಶಿಯವರು ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬೇಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರಾಣಿ ಪಕ್ಷಿಗಳಿಂದ ಮನೆಯಲ್ಲಿ ಅದೃಷ್ಟ ಯಾವ ರಾಶಿಯವರು ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬೇಕು? ಮನೆಯಲ್ಲಿ ವಾಸ ಮಾಡುವ ಕೆಟ್ಟ ಶಕ್ತಿಗಳು ತಾನಾಗಿಯೇ ಓಡಿ ಹೋಗುವಂತೆ ಮಾಡುತ್ತವೆ ಈ ಪ್ರಾಣಿ ಪಕ್ಷಿಗಳು ಇಂತಹ ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕಿದರೆ ಕೆಟ್ಟ ಶಕ್ತಿಗಳು ತಾನಾಗಿಯೇ ಜಾಗ ಖಾಲಿ ಮಾಡುತ್ತದೆ, ಜಾಗ ಖಾಲಿ ಮಾಡುವುದಲ್ಲದೆ ಮನೆಯಲ್ಲಿ ಅದೃಷ್ಟವನ್ನು ತಂದುಕೊಡುತ್ತವೆ ಯಾವ ಪ್ರಾಣಿಗಳನ್ನು ಸಾಕಿದರೆ ಶುಭವಾಗುತ್ತದೆ ? ಬನ್ನಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನೆಲ್ಲಾ ಇದೆ ಎಂಬುದನ್ನು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಮನೆಯಲ್ಲಿ ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬೇಕು? ಯಾವ ಪ್ರಾಣಿ ಪಕ್ಷಿಗಳನ್ನು ಸಾಕಿದರೆ ನಮಗೆ ಶುಭವಾಗುತ್ತದೆ? ಪ್ರಾಣಿ ಪಕ್ಷಿಗಳನ್ನು ಸಾಕಿದರೆ ಉದ್ಯೋಗದಲ್ಲಿ ಲಾಭವಾಗುತ್ತದೆ? ಯಾವ ಪ್ರಾಣಿಯನ್ನು ಸಾಕಿದರೆ ಆಕಸ್ಮಿಕವಾಗಿ ಧನಾಗಮನ ಆಗುತ್ತದೆ? ಯಾವ ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕಿದರೆ ಮಂಗಳ ಕಾರ್ಯಗಳು ನಡೆಯುತ್ತವೆ? ಯಾವ ರಾಶಿಯ ಅನುಸಾರ ಯಾವ ಪ್ರಾಣಿ ಪಕ್ಷಿಗಳನ್ನು ಸಾಕಬಾರದು ಇದೆಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ಈ ದಿನ ತಿಳಿಯೋಣ ಬನ್ನಿ

ಕೆಲವು ಪ್ರಾಣಿ ಪಕ್ಷಿಗಳನ್ನು ಸಾಕುವುದರಿಂದ ಮನೆಯಲ್ಲಿ ಭಾಗ್ಯದ ಮೂಟೆಯನ್ನು ತರುತ್ತವೆ ಹಾಗೆ ಕೆಲವು ಪ್ರಾಣಿ ಪಕ್ಷಿಗಳನ್ನು ಮನೆಯಲ್ಲಿ ಸಾಕುವುದರಿಂದ ಕೆಟ್ಟ ಶಕ್ತಿಯನ್ನು ಹೋಗಲಾಡಿಸಬಹುದು ಮನುಷ್ಯನಾದವನಿಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸಗಳಿರುತ್ತವೆ ಒಬ್ಬ ವ್ಯಕ್ತಿಗೆ ಪಕ್ಷಿಗಳು ಇಷ್ಟವಾದರೆ ಇನ್ನೊಬ್ಬ ವ್ಯಕ್ತಿಗೆ ಪ್ರಾಣಿಗಳು ಇಷ್ಟವಾಗಬಹುದು ಹಾಗಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಇಷ್ಟಾರ್ಥಗಳು ಇರುತ್ತವೆ ಅವರವರ ರಾಶಿಗಳ ಅನುಸಾರವಾಗಿ ಪ್ರಾಣಿ ಪಕ್ಷಿಗಳನ್ನು ಸಾಕಿದರೆ ಅದೃಷ್ಟವನ್ನು ತರುತ್ತದೆ ಆದರೆ ಕೆಲವೊಬ್ಬರಿಗೆ ದುರಾದೃಷ್ಟವೂ ಕೂಡ ಬರಬಹುದು ಯಾವ ರಾಶಿಯವರಿಗೆ ಯಾವ ಪ್ರಾಣಿ ಪಕ್ಷಿಗಳನ್ನು ಸಾಕಿದರೆ ಶುಭ ಸಂಕೇತ ಲಭಿಸುತ್ತದೆ ಬನ್ನಿ ತಡ ಯಾಕೆ ತಿಳಿಯೋಣ

ಮೇಷ ರಾಶಿ : ಮೇಷ ರಾಶಿ ಅವರು ಸ್ವಾವಲಂಬಿಗಳಾಗಿರುತ್ತಾರೆ ಇನ್ನೊಬ್ಬರ ಕಪಿ ಕಪಿಮುಷ್ಠಿಯಲ್ಲಿ ಮೇಷ ರಾಶಿಯವರು ಇರಲು ಇಷ್ಟಪಡುವುದಿಲ್ಲ ಈ ಮೇಷ ರಾಶಿಯವರು ನಾಯಿಯನ್ನು ಸಾಕಿದರೆ ಶುಭವಾಗುತ್ತದೆ ಮುಂದಿನ ದಿನಗಳಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತವೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ

ಎರಡನೆಯದಾಗಿ ವೃಷಭ ರಾಶಿ : ವೃಷಭ ರಾಶಿಯಲ್ಲಿ ಜನಿಸಿದವರು ಕಾರ್ಯವೈಕರಿಯಲ್ಲಿ ಉತ್ತುಂಗದ ಮಟ್ಟವನ್ನು ತಲುಪಿದವರು, ವೃಷಭ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಹೊಂದುವವರು ಎಂದರ್ಥ ಇವರು ತಮ್ಮ ಪ್ರತಿಷ್ಠೆಗೆ ಧಕ್ಕೆ ಬರುವ ಹಾಗೆ ನಡೆದುಕೊಳ್ಳುವುದಿಲ್ಲ ಇವತ್ತು ಏನನ್ನಾದರೂ ಮಾಡುತ್ತೀನಿ ಎಂದು ಹೇಳಿದರೆ ಮಾತು ತಪ್ಪದೇ ನಿಭಾಯಿಸುವವರು ಈ ವೃಷಭ ರಾಶಿಯವರು ಅವರು ಮೊಲ ಅಥವಾ ಬೆಕ್ಕನ್ನು ಮನೆಯಲ್ಲಿ ಸಾಕುವುದರಿಂದ ಮುಂದಿನ ದಿನಗಳಲ್ಲಿ ಶುಭ ಫಲಗಳು ಫಲಿಸುತ್ತವೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ

ಮೂರನೆಯದಾಗಿ ಮಿಥುನ ರಾಶಿ : ಮಿಥುನ ರಾಶಿಯಲ್ಲಿ ಜನಿಸಿದವರು ಬುದ್ಧಿವಂತರಾಗಿರುತ್ತಾರೆ ಎಲ್ಲ ವಿಚಾರಗಳನ್ನು ಬಲ್ಲವರಾಗಿರುತ್ತಾರೆ ಯಾವುದೇ ಕೆಲಸವನ್ನು ಮಾಡಿದರೂ ಮುಂಚೂಣಿಯಲ್ಲಿ ತಾವೇ ಮಾತನಾಡುವವರಾಗಿರುತ್ತಾರೆ ಮಿಥುನ ರಾಶಿಯಲ್ಲಿ ಜನಿಸಿದವರು ಪ್ರಾಣಿಯ ಬದಲಿಗೆ ಪಕ್ಷಿಗಳನ್ನು ಸಾಕಿದರೆ ಒಳ್ಳೆಯದಾಗುತ್ತದೆ ಅದರಲ್ಲಿ ಗಿಣಿಯನ್ನು ಸಾಕಬೇಕು ಗಿಣಿಯನ್ನು ಸಾಕಿದರೆ ಮುಂಬರುವ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆಯನ್ನು ಪಡೆಯಬಹುದು ಮಿಥುನ ರಾಶಿಯವರು ಗಿಣಿ ಸಾಕಿದರೆ ಶುಭವಾಗುತ್ತದೆ ಮುಂದಿನ ದಿನಗಳಲ್ಲಿ ನೀವು ಗಿಣಿಯನ್ನು ಮನೆಯಲ್ಲಿ ಸಾಕಬಹುದು

ನಾಲ್ಕನೆಯ ರಾಶಿ ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಪಕ್ಷಿಗಳ ಬದಲಿಗೆ ಹಸುವನ್ನು ಸಾಕಬೇಕು ಹಸುವಿನ ಪೂಜೆಯನ್ನು ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಕಲ ವೈಭವದಿಂದ ನಿಮ್ಮ ಮನೆ ತುಳುಕಾಡುತ್ತದೆ ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ವಾಸ ಮಾಡುತ್ತಾರೆ ಎಂದು ನಮ್ಮ ಶಾಸ್ತ್ರಗಳಲ್ಲಿ ಉಲ್ಲೇಖಗಳಿವೆ ಹಸುವಿನ ಸೇವೆಯನ್ನು ಮಾಡಿದರೆ ಕರ್ಕಾಟಕ ರಾಶಿಯವರಿಗೆ ಒಳ್ಳೆಯದಾಗುತ್ತದೆ

ಐದನೆಯದು ಸಿಂಹ ರಾಶಿ : ಸಿಂಹ ರಾಶಿಯಲ್ಲಿ ಜನಿಸಿದವರು ಧೈರ್ಯಶಾಲಿಗಳು ಸಾಹಸ ಮಯಿಗಳು ಸಿಂಹ ರಾಶಿಯಲ್ಲಿ ಜನಿಸಿದವರು ಅಶ್ವಗಳನ್ನು ಸಾಕಬೇಕು ಸಿಂಹ ರಾಶಿಯವರು ಕುದುರೆಯನ್ನು ಸಾಕಿದರೆ ತುಂಬಾನೇ ಒಳ್ಳೆಯದಾಗುತ್ತದೆ ಅಶ್ವಗಳ ಜೊತೆ ಸಿಂಹ ರಾಶಿಯವರು ಬೆಕ್ಕನ್ನು ಕೂಡ ಸಾಕಬಹುದು ಮುಂದಿನ ದಿನಗಳಲ್ಲಿ ಶುಭ ಕಾರ್ಯಗಳು ಮನೆಯಲ್ಲಿ ನಡೆಯುತ್ತದೆ

ಆರನೇ ರಾಶಿ ಕನ್ಯಾ ರಾಶಿ : ಕನ್ಯಾ ರಾಶಿಯಲ್ಲಿ ಜನಿಸಿದವರು ಮನೆಯಲ್ಲಿ ಫಿಶ್ ಟ್ಯಾಂಕ್ ಅನ್ನು ಇಡುವುದು ಒಳ್ಳೆಯದು ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಫಿಶ್ ಅನ್ನು ಸಾಕಿದರೆ ತುಂಬಾ ಶುಭ ಲಾಭಗಳು ಜೀವನದಲ್ಲಿ ಸಂಭವಿಸುತ್ತವೆ ಕನ್ಯಾ ರಾಶಿಯವರಿಗೆ ಮೀನು ಸಾಕುವುದರಿಂದ ಪಟ್ಟಿರುವ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ ಹಾಗೆ ಮುಂಬರುವ ದಿನಗಳಲ್ಲಿ ಧನ ಲಾಭವು ಅವರಿಗೆ ಆಗುತ್ತದೆ

ಏಳನೆಯ ರಾಶಿ ತುಲಾ ರಾಶಿ : ತುಲಾ ರಾಶಿಯಲ್ಲಿ ಜನಿಸಿದರು ನಿಸರ್ಗವನ್ನು ಪೂಜಿಸುವಂತವರು ಮತ್ತು ಶಾಂತಿದೂತರು ಇವರು ಕೂಡ ಮನೆಯಲ್ಲಿ ಗಿಳಿ, ಬಿಳಿ ಪಾರಿವಾಳವನ್ನು ಸಾಕಿದರೆ ಶುಭವಾಗುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.