ಗಣೇಶ ಚತುರ್ಥಿ ಗಣೇಶ ಚೌತಿ ಚಂದ್ರನನ್ನು ಯಾಕೆ ನೋಡಬಾರದು
ಗಣೇಶ ಚತುರ್ಥಿ ರಾತ್ರಿಯಲ್ಲಿ ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ ಗಣೇಶನ ಚತುರ್ತಿ ದಿನ ಚಂದ್ರನನ್ನು ನೋಡಬಾರದು ಹಲವರು ಹಿರಿಯರು ಹೇಳುವುದನ್ನು ಕೇಳಿರುತ್ತೀರಾ ಈ ಬಗ್ಗೆ ಹಿರಿಯರು ಕಿರಿಯರ ಬಗ್ಗೆ ಎಚ್ಚರ ನೀಡುತ್ತಾರೆ ಇದಕ್ಕೆ ಚೌತಿ ಚಂದ್ರ ಎಂದು ಕರೆಯುತ್ತಾರೆ ಗಣೇಶನ ಚತುರ್ತಿ ದಿನ ಚಂದ್ರ ಅಥವಾ ಚಂದಮಾಮ ನನ್ನು ಯಾವುದೇ ಕಾರಣಕ್ಕೂ ನೋಡಬಾರದು ಹೇಳುತ್ತಾರೆ ಇದಕ್ಕೆ ಕಾರಣವನ್ನು ಹುಡುಕುತ್ತಾ ಹೋದರೆ ಒಂದು ಕಥೆಯಿದೆ ಶಿವನು ಮತ್ತು ಪಾರ್ವತಿ ಪುತ್ರನಾದ ಗಣೇಶ ಸಿಹಿತಿಂಡಿಗಳ ದೌರ್ಬಲ್ಯ ಇತ್ತು ಅಂದ್ರೆ ಗಜಮುಖನಿಗೆ ಸಿಹಿ ತಿಂಡಿಗಳು ಸಿಕ್ಕಾಪಟ್ಟೆ ಇಷ್ಟ ಯಾರಾದರೂ ಅಮನಿಗೆ ಸಿಹಿತಿಂಡಿಯನ್ನು ನೀಡಿದರೆ ಒಮ್ಮೆ ಭಕ್ತನೊಬ್ಬ ಹಲವಾರು ತಿಂಡಿ ವಿನಾಯಕನಿಗೆ ಇರುತ್ತಾನೆ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606
ಖುಷಿಯಾಗಿ ಭಗವಂತನು ಇಡೀ ದಿನ ಅಲ್ಲೇ ಇದ್ದು ಎಲ್ಲಾ ಸಿಹಿತಿಂಡಿಗಳನ್ನು ತಿಂದೆ ಬಿಟ್ಟ ರಾತ್ರಿಯಾದ ಕೂಡಲೇ ಉಳಿದಂತಹ ಸಿಹಿತಿಂಡಿಗಳನ್ನು ಗಣೇಶ ತೆಗೆದುಕೊಂಡು ನಿಧಾನವಾಗಿ ಮನೆಕಡೆ ಹೋಗುತ್ತಿದ್ದನಂತೆ ಆಗಲೇ ತುಂಬಾ ಸಿಹಿತಿಂಡಿಗಳನ್ನು ತಿನ್ನುತ್ತಿದ್ದ ಆದ್ದರಿಂದ ಗಣೇಶನ ಹೊಟ್ಟೆ ತುಂಬಿತ್ತು ಈ ವೇಳೆ ತುಂಬಾ ನಿಧಾನವಾಗಿ ನಡೆಯುತ್ತಿರುವುದರಿಂದ ವಿನಾಯಕ ಎಡವಿ ಕೆಳಗೆ ಬಿದ್ದು ಬಿಡುತ್ತಾನೆ ಎಲ್ಲಾ ಸಿಹಿತಿಂಡಿಗಳು ನೆಲಕ್ಕೆ ಬಿದ್ದಿದೆ ಹೋಗುತ್ತದೆ ಮತ್ತು ತೊಟ್ಟಿದ ಒಡಪುಗಳು ಹರಿದು ಹೋಗಿರುತ್ತದೆ ನೆಲದ ಮೇಲೆ ಬಿದ್ದಿರುವ ಗಣೇಶ ಮೇಲೆ ಹೇಳುತ್ತಿರುವಾಗ ಆತನಿಗೆ ಮುಜುಗರ ಆಗುತ್ತಿದ್ದಂತೆ ಮೇಲೆ ಹೇಳಿದಂತೆ ಕೇಳಿಕೊಂಡು ನೆಲಕ್ಕೆ ಬಿದ್ದಿರುವ ಸಿಹಿತಿಂಡಿಗಳನ್ನು ಮತ್ತೆ ಕಟ್ಟಿಕೊಳ್ಳುತ್ತಾನೆ ಸದ್ಯ ಯಾರೂ ನೋಡಿಲ್ಲ ಎಂದು ಅಂದುಕೊಂಡಿರುತ್ತಾನೆ ಆದರೆ ಎಲ್ಲ ದುರದೃಷ್ಟ ಚಂದ್ರದೇವ ನೋಡಿರುತ್ತಾನೆ
ಪಾತಾಳದಲ್ಲಿ ಚಂದ್ರ ಎಲ್ಲಾ ಪೂರ್ಣಚಂದ್ರನಾಗಿ ಇರುತ್ತಿದ್ದರಂತೆ ಹೀಗೆ ಕಾಲ ತರ ಅಮಾವಾಸ್ಯೆ ಹುಣ್ಣಿಮೆ ಇರುತ್ತಾನೆ ಇರಲಿಲ್ಲವಂತೆ ಮಡಿಕೆ ಹೊಟ್ಟೆಯನ್ನು ಹೊಂದಿರುವ ಗಣೇಶ ನೆಲಕ್ಕೆ ಬಿದ್ದು ಒದ್ದಾಡುವುದನ್ನು ನೋಡಿ ಚಂದ್ರ ಬಿದ್ದುಬಿದ್ದು ನಗುವುದಕ್ಕೆ ಶುರುಮಾಡಿದರಂತೆ ಚಂದ್ರದೇವ ತನ್ನನ್ನು ಸುಂದರ ಎಂದು ಅಂದುಕೊಂಡು ಇರುತ್ತಿದ್ದರಂತೆ ಗಣೇಶನ ಡೊಳ್ಳು ಹೊಟ್ಟೆ ಅವನು ಬಿದ್ದು ಬಿದ್ದಿದ್ದನ್ನು ನೋಡಿ ಆತ ತುಂಬಾ ನಗುತ್ತಿದ್ದಂತೆ ಚಂದ್ರ ದೇವ ತನ್ನನ್ನು ನಗುತ್ತಿದ್ದನು ನೋಡಿ ಗಣೇಶನಿಗೆ ಕೋಪ ಬಂತು ಚಂದ್ರ ಬಂದು ಚಂದ್ರ ಬಂದು ನನಗೆ ಸಹಾಯ ಮಾಡುವುದನ್ನು ಬಿಟ್ಟು ಹೀಗೆ ನಗುತ್ತಿದ್ದಾನೆ ಎಂದು ತೀರಾ ಕೋಪ ಬಂತು ಚಂದ್ರ ನಗುವುದು ಕೂಡಲೇ ಗಣೇಶ ಕೋಪಗೊಂಡು ಚಂದ್ರ ಎಂದು ಕುಗಿದ್ದನಂತೆ ನೀನು ನನ್ನನ್ನು ನೋಡಿ ನಗುತ್ತಾ ಇದಿಯಾ ನೀನು ತುಂಬಾ ಸುಂದರವಾಗಿದೆ ಅಂತ ಅಹಂಕಾರ ನಿನಗೆ ಬಂದಿದೆ ಇನ್ನ ಮುಂದೆ ನೀನು ಆಕಾಶದಿಂದ ಕಣ್ಮರೆಯಾಗುತ್ತಿದೆ ಮತ್ತೆ ನಿನ್ನ ಮುಖವನ್ನು ನನಗೆ ಎಂದಿಗೂ ತೋರಿಸಬೇಡ ಎಂದು ಅವರಿಗೆ ಶಾಪವನ್ನು ಕೊಡುತ್ತಾನೆ
ಗಣೇಶನ ಶಾಪವನ್ನು ಕೇಳಿ ಚಂದ್ರದೇವ ನಡುಗಿ ಹೋದ ಹೋದೆವು ನನ್ನನ್ನು ದಯವಿಟ್ಟು ಕ್ಷಮಿಸು ಯಾರು ನನ್ನನ್ನು ನೋಡದೆ ಹೋದರೆ ನನ್ನ ಸೌಂದರ್ಯ ಏನು ಪ್ರಯೋಜನ ಅಂತ ಭಗವಂತನಲ್ಲಿ ಕ್ಷಮೆ ಕೇಳುತ್ತಾನೆ ಆಗ ಚಂದ್ರ ಅಹಂಕಾರ ಮಾಯವಾಗುತ್ತದೆ ತನ್ನ ಕೋಪವನ್ನು ಗಣೇಶ ಕಡಿಮೆ ಮಾಡಿಕೊಂಡಿರುತ್ತಾನೆ ಮುಗುಳ್ನಗೆಯಿಂದ ಇರುತ್ತಾನೆ
ಮತ್ತೆ ಒಂದು ಸರಿ ಶಾಪ ಕೊಟ್ಟರೆ ಅದನ್ನು ಹಿಂದೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಚಂದ್ರ ನನ್ನ ಮಾತುಗಳನ್ನು ಹಿಂದೆ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಆದರೆ ಶಾಪವನ್ನು ಕಡಿಮೆ ಮಾಡುತ್ತೇನೆ ನಿನ್ನ ಮುಖ ದಿನ ದಿನವಾಗಿ ಕಡಿಮೆಯಾಗುತ್ತ ಬರುತ್ತದೆ ಒಂದು ದಿನ ಮಾತ್ರ ನೀನು ಆಕಾಶದಲ್ಲಿ ಕಾಣಿಸಿಕೊಳ್ಳುವುದಿಲ್ಲ ಮತ್ತೆ ನಿನ್ನ ಮುಖ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ ಹದಿನೈದು ದಿನಗಳವರೆಗೆ ಸಂಪೂರ್ಣವಾಗಿ ಬದಲಾಗುತ್ತಿದೆ ಗಣೇಶ ತಮ್ಮ ಶಾಪವನ್ನು ಕಡಿಮೆ ಮಾಡಿಕೊಳ್ಳುತ್ತಾನೆ ಅಂದಿನಿಂದ ಹುಣ್ಣಿಮೆ ಅಮಾವಾಸ್ಯೆ ಬಂತೂ ಇವತ್ತು ಹುಣ್ಣಿಮೆ ಅಮಾವಾಸ್ಯೆ ಕೇಳಿಬಂದಿದ್ದು ಗಣೇಶನ ಶಾಪದಿಂದ ನಂಬಲಾಗುತ್ತದೆ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಿದರೆ ಅವರಿಗೂ ಆಶಾಪ ತಟ್ಟುತ್ತೆ ಅವರಿಗೂ ಕೂಡ ದೋಷ ತಟ್ಟುತ್ತೆ ಹೇಳಲಾಗುತ್ತದೆ