ಗೌರಿಹಬ್ಬ ಪೂಜೆ ದಿನ ಹಾಗೂ ಪೂಜಾಸಮಯ ಸ್ವರ್ಣ ಗೌರಿ ವ್ರತ

ಗೌರಿಹಬ್ಬ ಪೂಜೆ ದಿನ ಹಾಗೂ ಪೂಜಾಸಮಯ ಸ್ವರ್ಣ ಗೌರಿ ವ್ರತ


ಗೌರಿ ಹಬ್ಬ ಅಥವಾ ಗೌರಿ ವ್ರತ ಯಾವತ್ ಇದೆ ಎಂದು ಮತ್ತು ಯಾವ ಸಮಯದಲ್ಲಿ ಇದೆ ಎಂದು ತಿಳಿಯೋಣ
ಈ ವರ್ಷ ಅಂದರೆ 2021ರ ಗೌರಿಹಬ್ಬ ಅಥವಾ ಗೌರಿ ವ್ರತ ಸೆಪ್ಟೆಂಬರ್ ತಿಂಗಳು ಒಂಬತ್ತು ನೇ ತಾರೀಕು ಗುರುವಾರ ದಂದು ಬಂದಿದೆ ಕೆಲವರು ಗೌರಿಹಬ್ಬ ಮತ್ತು ಗಣೇಶ ಹಬ್ಬವನ್ನು ಒಂದೇ ದಿನ ಮಾಡುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಹಬ್ಬದ ದಿನದಂದೇ ಗೌರಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಾರೆ ಆದರೆ ತುಂಬಾನೇ ತಪ್ಪು ಗೌರಿ ಹಬ್ಬದಂದು ಗೌರಿ ಪೂಜೆ ಮಾಡಬೇಕು ಗಣೇಶ ಹಬ್ಬದ ದಿನ ಗಣಪತಿಯನ್ನು ಪೂಜೆ ಮಾಡಬೇಕಾಗುತ್ತದೆ ಹಾಗಾಗಿ ನೀವು ಸಪ್ಟೆಂಬರ್ 9 ನೇ ತಾರೀಕು ಗುರುವಾರದಂದೇ ಗೌರಿ ಪೂಜೆಯನ್ನು ಮಾಡಿ ನಂತರ ಸೆಪ್ಟೆಂಬರ್ 10 ಶುಕ್ರವಾರದಂದು ನೀವು ಗಣಪತಿ ಪೂಜೆಯನ್ನು ಮಾಡಬೇಕಾಗುತ್ತದೆ

ಇನ್ನು ಪೂಜೆ ಮಾಡುವುದಕ್ಕೆ ಸರಿಯಾದ ಸಮಯವೆಂದರೆ ಬೆಳಗಿನ ಬ್ರಾಹ್ಮೀಮುಹೂರ್ತದಲ್ಲಿ ಮಾಡಬಹುದು ಅಂದರೆ ಸೂರ್ಯ ಉದಯಿಸುವ ದಕ್ಕಿಂತ ಮುಂಚೆ ಪೂಜೆ ಮಾಡಬೇಕು ಆ ಸಮಯದಲ್ಲಿ ಆಗುವುದಿಲ್ಲ ಎನ್ನುವವರು ಬೆಳಗ್ಗೆ 6 ಗಂಟೆ ಇಂದ 8.30 ರವರೆಗೆ ಮಾಡಬಹುದು ಅದು ಬಿಟ್ಟರೆ ಸಂಜೆ 6.25 ರಿಂದ 8:45 ವರೆಗೂ ಮಾಡಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಪೂರ್ತಿ ನೋಡಿ
ಲೈಕ್ ಮಾಡಿ ಶೇರ್ ಮಾಡಿ

Leave A Reply

Your email address will not be published.