ಅರಿಶಿನದ ನೀರನ್ನು ನೀವೇನಾದರೂ ಈ ಮರಕ್ಕೆ ಹಾಕಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಸಂಕಲ್ಪ ನೆರವೇರುತ್ತದೆ

Recent Posts

ಅರಿಶಿನದ ನೀರನ್ನು ನೀವೇನಾದರೂ ಈ ಮರಕ್ಕೆ ಹಾಕಿದರೆ ಸಾಕು ನಿಮ್ಮ ಮನಸ್ಸಿನಲ್ಲಿರುವ ಸಂಕಲ್ಪ ನೆರವೇರುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೀವು ದೇವರಲ್ಲಿ ಕೇಳಿಕೊಂಡಂತಹ ಬೇಡಿಕೆಗಳು ಬೇಗನೆ ಈಡೇರಬೇಕಾದರೆ ನೀವು ಅಂದುಕೊಂಡಿದ್ದಂತಹ ಕೆಲಸಗಳನ್ನು ಸಾಧಿಸಬೇಕೆಂದರೆ ಹಾಗೂ ನೀವು ಬೇಡಿಕೊಂಡಿರುವಂತಹ ವರವು ಸಿದ್ದಿ ಆಗುವುದಿಲ್ಲವಾದರೆ ಈ ದಿನ ನಾವು ಹೇಳಿಕೊಡುವಂತಹ ಈ ಒಂದು ಪರಿಹಾರವನ್ನು ವಾರಕ್ಕೆ ಎರಡು ದಿನ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆ ದೇವರ ಅನುಗ್ರಹವು ನಿಮ್ಮ ಮೇಲೆ ಇರುತ್ತದೆ ಹಾಗೂ ಸಕಲ ಐಶ್ವರ್ಯವನ್ನು ಒದಗಿಸಿಕೊಡುತ್ತದೆ ಹಾಗಾದರೆ ಆ ಪರಿಹಾರವೇನು? ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಹಾಗೂ ಪೂಜೆಯ ವಿಧಿ ವಿಧಾನ ಹೇಗಿರುತ್ತದೆ? ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ನಾನು ನಿಮಗೆ ತಿಳಿಸಿಕೊಡುತ್ತೇನೆ ಹಾಗಾದರೆ ಅದೇನೆಂದು ತಿಳಿಯೋಣ ಬನ್ನಿ

ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಬಯಕೆಗಳು ಇರುತ್ತದೆ ಅದು ಸಿದ್ಧಿಸಬೇಕಾದರೆ ಕೆಲವರು ದೇವರ ಮೊರೆ ಹೋಗುತ್ತಾರೆ ನೀವು ಬೇಡಿದ ವರಗಳು ಸಿದ್ಧಿಯಾಗುವುದಿಲ್ಲವಾದರೆ ಚಿಂತಿಸಬೇಡಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ ನಿಮ್ಮ ಎಲ್ಲ ಸಮಸ್ಯೆಗಳು ದೂರವಾಗುತ್ತವೆ

ಹಾಗೂ ದೂರವಾಗುವವರೆಗೂ ಈ ನಿಯಮವನ್ನು ಪಾಲಿಸಿ ಇದರಿಂದ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗುತ್ತದೆ ಜೊತೆಗೆ ನಿಮ್ಮ ಬೇಡಿಕೆಗಳು ಈಡೇರುತ್ತವೆ ಈ ಪರಿಹಾರ ಏನು ಎಂದರೆ ಅರಿಶಿನದ ನೀರನ್ನು ಒಂದು ಮರಕ್ಕೆ ಹಾಕುವುದರಿಂದ ನಿಮ್ಮ ಬೇಡಿಕೆಗಳು ಈಡೇರುತ್ತವೆ ಈ ಒಂದು ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತಿದ್ದು ಇದನ್ನು ಹೇಗೆ ಪಾಲಿಸಬೇಕು ಎಂದರೆ ಗುರುವಾರದ ದಿನ ಸಂಜೆ ಸಮಯದಲ್ಲಿ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಅದಕ್ಕೆ ದೇವರ ಮನೆಯಲ್ಲಿ ಇರುವಂತಹ ಅರಿಶಿಣವನ್ನು ಮೂರು ಚಿಟಿಕೆಯಷ್ಟು ಹಾಕಬೇಕು ಮಾರನೆಯ ದಿನ ಅಂದರೆ ಶುಕ್ರವಾರದ ದಿನದಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು

ಅಂದರೆ ಸೂರ್ಯ ಉದಯಕ್ಕಿಂತ ಮೊದಲು ಎದ್ದು ಮನೆಯ ಬಳಿ ಇರುವಂತಹ ಅರಳಿ ಮರಕ್ಕೆ ಹಾಕಬೇಕು ಈ ರೀತಿ ಅರಳಿ ಮರಕ್ಕೆ ನೀರನ್ನು ಹಾಕಿದ ನಂತರ ಅದಕ್ಕೆ 11 ಪ್ರದಕ್ಷಿಣೆಯನ್ನು ಹಾಕಿ ಮನೆಗೆ ಹಿಂದಿರುಗಬೇಕು ಹೀಗೆ ಹಿಂತಿರುಗಿದಾಗ ಕೈಕಾಲುಗಳನ್ನು ತೊಳೆಯಬಾರದು ಮನೆಯನ್ನು ಹಾಗೆ ಪ್ರವೇಶಿಸಬೇಕು ನಂತರ ಶುಕ್ರವಾರದ ಸಂಜೆ ಮತ್ತೊಮ್ಮೆ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಅದಕ್ಕೆ ಮೂರು ಚಿಟಿಕೆ ಅರಿಶಿಣವನ್ನು ಬೆರಸಿ ಮತ್ತೆ ಶನಿವಾರ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು

ಅದೇ ಅರಳಿ ಮರಕ್ಕೆ ನೀರನ್ನು ಹಾಕಿ ಬರಬೇಕು ಈ ದಿನ ಅಂದರೆ ಶನಿವಾರದ ದಿನ ಅರಳಿ ಮರದ ಮೇಲೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸಾನಿಧ್ಯವೂ ಹೆಚ್ಚಾಗಿರುತ್ತದೆ ಹಾಗಾಗಿ ಅರಳಿ ಮರವನ್ನು ಮುಟ್ಟಿ ನಮಸ್ಕರಿಸಿ ಬರಬೇಕು ಶುಕ್ರವಾರದ ದಿನ ಅರಳಿ ಮರಕ್ಕೆ ಪೂಜಿಸುವಾಗ ಮರವನ್ನು ಮುಟ್ಟಿ ಆಶೀರ್ವಾದ ಪಡೆಯುವ ಅವಶ್ಯಕತೆ ಇರುವುದಿಲ್ಲ

ಆದರೆ ಶನಿವಾರದ ದಿನ ನೀರನ್ನು ಹಾಕುವಾಗ ಮರವನ್ನು ಮುಟ್ಟಿ ನಮಸ್ಕರಿಸಿ ಬರಬೇಕು ಈ ರೀತಿ ನಮಸ್ಕರಿಸಿ ನಿಮ್ಮ ಬೇಡಿಕೆಗಳನ್ನು ಹೇಳಿಕೊಂಡು ಬರಬೇಕು ವಾರಕ್ಕೆ ಎರಡು ಬಾರಿ ಮಾಡಬೇಕು ಹಾಗೂ ನಿಮ್ಮ ಇಷ್ಟಾರ್ಥಗಳು ಸಿದ್ದಿ ಆಗುವವರೆಗೂ ಈ ಪರಿಹಾರವನ್ನು ಪಾಲಿಸುತ್ತಾ ಬನ್ನಿ ನಿಮ್ಮ ಕಷ್ಟಗಳು ಕೂಡ ಕಾಲಕ್ರಮೇಣವಾಗಿ ನಿವಾರಣೆ ಆಗುತ್ತದೆ ನಿಮ್ಮ ಸಮಸ್ಯೆಗಳು ದೂರವಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *