ಆರೂಢ ಪ್ರಶ್ನೆ ನೇರ ಪರಿಹಾರ ಮತ್ತು ಆರ್ಥಿಕತೆ

Recent Posts

ಆರೂಢ ಪ್ರಶ್ನೆ ನೇರ ಪರಿಹಾರ ಮತ್ತು ಆರ್ಥಿಕತೆ

ಆರೂಢ ಪ್ರಶ್ನೆಯನ್ನು ಕರ್ನಾಟಕದಲ್ಲಿ ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಹೆಚ್ಚು ಉಪಯೋಗಿಸುತ್ತಾರೆ ಇಂದು ನಾವು ತಿಳಿದುಕೊಳ್ಳಬೇಕಾಗಿರುವುದು ಕವಡೆಯನ್ನು ಆಧರಿಸಿ ಹೇಳುವ ಆರೋಡ ಪ್ರಶ್ನೆಗಳು ಆರೂಢ ಪ್ರಶ್ನೆ ಇದು ಕವಡೆ ಪ್ರಶ್ನೆಯ ಮುಖ್ಯವಾಗಿ ಕೇಳುವ 12 ಕವಡೆಗಳನ್ನು ತೆಗೆದುಕೊಳ್ಳುತ್ತಾರೆ ಇದರಲ್ಲಿ 12 ರಾಶಿಗಳ ಹೆಸರಿನಲ್ಲಿ 12 ಕವಡೆಗಳನ್ನು ತೆಗೆದುಕೊಳ್ಳಬೇಕು ಕೆಲವರು ಏಳು ಕವಡೆ ತೆಗೆದುಕೊಳ್ಳುತ್ತಾರೆ ಈ ರೀತಿ ಒಂದೊಂದು ರಾಶಿಗೂ ಸಹ ಒಂದೊಂದು ರೀತಿಯ ಅದೃಷ್ಟಗಳು ಇರುತ್ತದೆ ಅದರ ಆಧಾರದ ಮೇಲೆ ನಿಮಗೆ ಶಾಸ್ತ್ರವನ್ನು ಹೇಳಲಾಗುತ್ತದೆ ಇದರಲ್ಲಿ ಕವಡೆಗಳು ಲಗ್ನದ ಕವಡೆಗಳು ಆಗಿದೆ ಈ ಕವಡೆಶಾಸ್ತ್ರ ಮುಸಹರ ನಮ್ಮ ಅದೃಷ್ಟದ ಆಧಾರದ ಮೇಲೆ ನಮಗೆ ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಇದರಲ್ಲಿ ಮೊದಲನೇ ಕವಡಿಯ ಲಕ್ಷ್ಮಿ ಎರಡನೇ ಕಡೆಯೂ ಮನೆದೇವರನ್ನು ನೆನೆಯುತ್ತಾರೆ ಮನೆದೇವರು ಮತ್ತು ಕುಲದೇವರನ್ನು ನೆನೆಯುತ್ತಾರೆ

ಆರ್ಥಿಕತೆ ಆರ್ಥಿಕತೆಯಲ್ಲಿ ಹಣಕಾಸು ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ 7 8 9ನೇ ಮನೆಗಳನ್ನು ಆರ್ಥಿಕತೆಗೆ ಸಂಬಂಧಿಸಿದ ಮನೆಗಳು ಎಂದು ಕರೆಯುತ್ತೇವೆ ಇದರಲ್ಲಿ ತುಂಬಾ ಮುಖ್ಯವಾಗಿ ಲಗ್ನದಿಂದ ಪ್ರಾರಂಭವಾದರೆ ಒಂಬತ್ತನೇ ಮನೆಯವರೆಗೂ ತುಂಬಾ ಇರುತ್ತದೆ ಇದು ಭೂಮಿಯ ವಿಷಯ ಮತ್ತು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಮಾಹಿತಿಗಳನ್ನು ನಮಗೆ ನೀಡುತ್ತದೆ

ಆರ್ಥಿಕತೆಯು ರಿಯಲ್ ಎಸ್ಟೇಟ್ ಮದುವೆಯ ವಿಚಾರ ಹಣಕಾಸಿನ ಸಮಸ್ಯೆ ನಮ್ಮ ಲಾಭಗಳು ಆದಾಯಗಳು ಭೂಮಿಯನ್ನು ಖರೀದಿಸುವುದು ವಾಹನ ಖರೀದಿಸುವುದಕ್ಕೆ ಸಂಬಂಧಿಸಿದೆ ಇದನ್ನು ತಿಳಿದುಕೊಳ್ಳುವುದರಿಂದ ಮನುಷ್ಯನಿಗೆ ಹೆಚ್ಚಿನ ಅರ್ಥ ಲಾಭವೂ ಇದೆ ಆದರೆ ಇದನ್ನು ತಿಳಿದುಕೊಳ್ಳಲು ಹೆಚ್ಚಿನ ಹಣವನ್ನು ನೀವು ಖರ್ಚು ಮಾಡಬೇಕಾಗಿರುವುದು ಇಲ್ಲ ಯಾರ ಬಳಿ ಹೆಚ್ಚಿನ ಹಣವನ್ನು ಕೊಟ್ಟು ಇದನ್ನು ಖರ್ಚು ಮಾಡಬೇಡಿ ಇವೆಲ್ಲವೂ ಸಹ ನಿಮ್ಮ ಅದೃಷ್ಟ ಗಳ ಮೇಲೆ ನಿಮಗೆ ನಿಂತು ಕೊಂಡಿರುತ್ತದೆ

Leave a Reply

Your email address will not be published. Required fields are marked *