ವಿಷ್ಣು ದೇವರನ್ನು ಈ ಸಮಯದಲ್ಲಿ ಪ್ರಾರ್ಥಿಸಿದರೆ ಒಳಿತು.
ಆತ್ಮೀಯರೇ ಈಗ ಧನುರ್ಮಾಸ ಸ್ಟಾರ್ಟ್ ಆಗಿದೆ ಈ ತಿಂಗಳಲ್ಲಿ ಶ್ರೀ ವಿಷ್ಣುವನ್ನು ಪೂಜಿಸಲಾಗುತ್ತದೆ ಶ್ರೀ ವಿಷ್ಣುವಿಗಾಗಿ ಅಕ್ಕಿ ಬೇಳೆ ಪ್ರಸಾದವನ್ನು ತಯಾರಿಸಲಾಗುತ್ತದೆ ಆ ಪ್ರಸಾದವನ್ನು ಹೇಗೆ ತಯಾರಿಸುವುದು ಪ್ರಸಾದದ ಅರ್ಥ ಎಲ್ಲವನ್ನು ತಿಳಿಸಿ ಕೊಡುತ್ತೇವೆ ಬನ್ನಿ ಧನುರ್ಮಾಸದಲ್ಲಿ ಶ್ರೀವಿಷ್ಣುವಿ ಗಾಗಿ ಅಕ್ಕಿ ಮತ್ತು ಹೆಸರುಬೇಳೆ ಯ ಉಗ್ಗಿ ಅನ್ನ ಪ್ರಸಾದವಾಗಿ ಅರ್ಪಿಸಲಾಗುತ್ತದೆ ಇದನ್ನು ಮುದ್ಗಾನವೆಂದು ಕರೆಯಲಾಗುತ್ತದೆ ಇದನ್ನು ಕಾರ ಪೊಂಗಲ್ ಅಂತಾನೂ ಕರೀತಾರೆ.
ಧನುರ್ಮಾಸದಲ್ಲಿ ಹಲವು ದೇವಸ್ಥಾನಗಳಲ್ಲಿ ಕಾರ ಪೊಂಗಲ್ ಅನ್ನು ಪ್ರಸಾದವಾಗಿ ನೀಡುತ್ತಾರೆ ಈ ಪ್ರಸಾದದ ವಿಶೇಷತೆ ಅಂದರೆ ಇದಕ್ಕೆ ನಾವು ಎಷ್ಟು ಪ್ರಮಾಣದಲ್ಲಿ ಅಕ್ಕಿ ಹಾಕುತ್ತೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಹೆಸರುಬೇಳೆ ಹಾಕುತ್ತೇವೆ ಅನ್ನೋದು ಮುಖ್ಯ ಏಕೆಂದರೆ ಇದಕ್ಕೆ ಒಂದು ಅಕ್ಕಿ ಹಾಕಿ ಅರ್ಧ ಕಪ್ ಹೆಸರುಬೇಳೆ ಹಾಕಿದ್ರೆ ಅದನ್ನು ಪ್ರಸಾದವೆಂದು ಪರಿಗಣಿಸಲಾಗುವುದಿಲ್ಲ ಅಥವಾ ಅರ್ಧ ಕಪ್ ಹೆಸರುಬೇಳೆ ಅಕ್ಕಿ ಹಾಕಿ ಹುಗ್ಗಿ ತಯಾರಿಸಿದರೆ ಅದು ಪೂರ್ಣ ಪ್ರಸಾದವಾಗುವುದಿಲ್ಲ ಈ ಪ್ರಸಾದವನ್ನು ನೀವು ಸರಿಯಾದ ರೀತಿಯಲ್ಲಿ ಮಾಡುವುದಿದ್ದರೆ ಅದರಲ್ಲಿ ಹೆಸರುಬೇಳೆಯ ಪ್ರಮಾಣ ಹೆಚ್ಚಿರಬೇಕು ಮತ್ತು ಅಕ್ಕಿ ಪ್ರಮಾಣ ಕಡಿಮೆ ಇರಬೇಕು.
ಅಂದರೆ ಒಂದು ಕಪ್ ಹೆಸರುಬೇಳೆ ಹಾಕಿದ್ರೆ ಅರ್ಧ ಕಪ್ ಅಕ್ಕಿಯಾಕಿ ಈ ಉಗ್ಗಿ ಯನ್ನ ಮಾಡಬೇಕು ಆಗ ಮಾತ್ರ ಇದು ಸರಿ ಪ್ರಮಾಣದ ಧನುರ್ಮಾಸದ ನೀವೇ ದಿನವಾಗುತ್ತದೆ 1 ಕಪ್ ಹೆಸರು ಬೇಳೆ ಅರ್ಧ ಕಪ್ ಅಕ್ಕಿ ಒಂದು ಪಾತ್ರೆಗೆ ಹಾಕಿ ಮೂರು ಬಾರಿ ನೀರಿನಿಂದ ತೊಳೆದು ಸ್ವಚ್ಛಗೊಳಿಸಿ ಕುಕ್ಕರಿನಲ್ಲಿ ಉಪ್ಪು ನೀರು ಮತ್ತು ಅಕ್ಕಿ ಬೇಳೆ ಹಾಕಿ ನಾಲ್ಕರಿಂದ ಐದು ವಿಶಲ್ ಬರುವವರೆಗೂ ಬೇಯಿಸಿ ನಂತರ ಒಂದು ಪಾತ್ರೆಗೆ 1 ಸ್ಪೂನ್ ತುಪ್ಪ ಅಥವಾ ಎಣ್ಣೆ ಹಾಕಿ ಜೀರಿಗೆ ಉದ್ದಿನಬೇಳೆ ಹಸಿಮೆಣಸು ಅಥವಾ ಒಣ ಮೆಣಸು ಸಣ್ಣ ತುಂಡು ಜಜ್ಜಿದ ಹಸಿಶುಂಠಿ ಗೋಡಂಬಿ ಕರಿಬೇವಿನ ಸೊಪ್ಪು ತರಿತರಿಯಾಗಿ ಪುಡಿಮಾಡಿದ ಕಾಳುಮೆಣಸು ಹಾಕಿ ಹುರಿಯಿರಿ ಈಗ ಈ ಮಿಶ್ರಣಕ್ಕೆ ಬೀಸಿದ ಅಕ್ಕಿ ಬೇಳೆ ಹಾಕಿ ಮಿಕ್ಸ್ ಮಾಡಿ ಸಣ್ಣಗೆ ತುಂಡು ಮಾಡಿದ ಕೊಬ್ಬರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಈ ಮುಧ್ಗಾನವನ್ನು ಶ್ರೀವಿಷ್ಣುವಿಗೆ ನೈವೇದ್ಯ ಮಾಡಿ.