ದೇವರು ಏಕೆ ಕಷ್ಟ-ನಷ್ಟ ದುಃಖ ಕೊಡುತ್ತಾನೆ
ತುಂಗಭದ್ರ ನದಿ ತೀರದಲ್ಲಿ ವಿರುಪಾಕ್ಷ ಗುರುಗಳ ಆಶ್ರಮವಿತ್ತು ಆ ಆಶ್ರಮದಲ್ಲಿ ವಿದ್ಯೆ ಕಲಿಯಲು ದೇಶವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ಬಂದಿದ್ದರು ಒಮ್ಮೆ ಆ ವಿದ್ಯಾರ್ಥಿಗಳಲ್ಲಿ ಒಬ್ಬ ಗುರುಗಳೇ ದೇವರು ದೊಡ್ಡವನೋ ದೇವರು ಮನುಷ್ಯನಿಗೆ ಸುಖವನ್ನು ಕೊಟ್ಟರೆ ಹಿಗ್ಗುತ್ತಾನೆ ದೇವರು ದುಃಖವನ್ನು ಕೊಡುವುದು ಏಕೆ? ಅದರಿಂದ ಮನುಷ್ಯ ಖಿನ್ನನಾಗಿ ಸಂಕಟ ಪಡುತ್ತಾನೆ ಕುಗ್ಗುತ್ತಾನೆ ದೇವರು ಮನುಷ್ಯನಿಗೆ ದುಃಖವೆಂಬ ಜೀವನ ಚಕ್ರವನ್ನು ರೂಪಿಸಿ ಗೊಂದಲವನ್ನು ಉಂಟು ಮಾಡುತ್ತಿರುವುದು ಏಕೆ ಎಂದು ಕೇಳಿದ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಆ ಸಮಯದಲ್ಲಿ ಗುರುಗಳು ಒಂದು ದೋಣಿಯಲ್ಲಿ ಕುಳಿತಿದ್ದರು ಅವರು ನದಿಯ ಇನ್ನೊಂದು ದಡಕ್ಕೆ ಹೋಗಬೇಕಿತ್ತು ದೋಣಿ ಮುಂದೆ ಸಾಗಿತು ಗುರುಗಳು ಕೇವಲ ಒಂದು ಹುಟ್ಟು ಹಿಡಿದಿದ್ದರು ಸಮುದ್ರದ ಮಧ್ಯೆ ದೋಣಿ ಬಂದಾಗ ಅದರ ರಭಸಕ್ಕೆ ದೋಣಿ ಸುತ್ತ ತೊಡಗಿತು ಕೇವಲ ಒಂದು ಹುಟ್ಟನ್ನು ಹಿಡಿದ ಗುರುಗಳಿಗೆ ದೋಣಿಯನ್ನು ಹತೋಟಿಗೆ ತರಲು ಆಗಲಿಲ್ಲ ದೋಣಿಯಲ್ಲಿ ಕುಳಿತಿದ್ದ ಶಿಷ್ಯರಿಗೆ ಗಾಬರಿಯಾಯಿತು ದೋಣಿ ಪ್ರವಾಹದ ಮಧ್ಯೆ ಯಾವುದೇ ಕ್ಷಣದಲ್ಲಾದರೂ ಮುಳುಗಬಹುದು ಎಂಬ ಭಯ ಅವರನ್ನು ಕಾಡಿತು
ಗುರುಗಳೇ ನೀವು ಕೇವಲ ಒಂದು ಹುಟ್ಟನ್ನು ಹಿಡಿದು ಹೀಗೆ ಪ್ರಯತ್ನ ಮಾಡಿದರೆ ನಾವು ಖಂಡಿತವಾಗಿಯೂ ದಡವನು ಸೇರುವುದಿಲ್ಲ ಎರಡು ಕಡೆ ಹುಟ್ಟು ಹಾಕಿದರೆ ಪ್ರಾಣ ಸಹಿತ ಉಳಿದುಕೊಳ್ಳುತ್ತೇವೆ ಮತ್ತೊಂದು ಹುಟ್ಟು ನಮಗೆ ಕೊಡಿ ನಾವು ದೋಣಿ ನಡೆಸುತ್ತೇವೆ ಎಂದು ಹೇಳಿದರು ಓ ನೀವೆಲ್ಲರೂ ಬುದ್ಧಿವಂತರು ಎಂದು ನನಗೆ ಈಗ ತಿಳಿಯಿತು ಗುರುಗಳು ಮುಗುಳ್ನಗುತ್ತಾ ಹೇಳಿದರು ನೀವು ಕೇಳಿದ ಪ್ರಶ್ನೆಗೆ ಈಗ ಉತ್ತರ ಇದೆ ಒಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ಜೀವನದಲ್ಲಿ ಬರಿ ಸುಖವೇ ಇದ್ದರೆ ನದಿಯ ರಬಸಕ್ಕೆ ಸಿಕ್ಕ ದೋಣಿಯಂತೆ ನಿಂತಲ್ಲಿಯೇ ದಿಕ್ಕು ತಪ್ಪಿಸುತ್ತುತ್ತಿರಬೇಕಾಗುತ್ತದೆ
ದೋಣಿಯನ್ನು ಸಮ ಸ್ಥಿತಿಗೆ ತರಲು ಎರಡು ಹುಟ್ಟು ಇರಬೇಕು ಅದರಂತೆ ಜೀವನದಲ್ಲಿ ಮನುಷ್ಯ ಸಮ ಸ್ಥಿತಿಯಲ್ಲಿ ಇರಬೇಕಾದರೆ ಸುಖ-ದುಃಖ ಎರಡು ಇರಬೇಕು ಜೀವನದಲ್ಲಿ ಆನಂದ,ಸುಖ,ದುಃಖ ಇವೆರಡರ ಸಮ್ಮಿಲನದಿಂದಲೇ ಮಾತ್ರ ದೊರೆಯುತ್ತದೆ ಹಗಲು ರಾತ್ರಿ ಎರಡು ಇದ್ದರೆ ಮಾತ್ರ ಹಗಲು ಮತ್ತು ರಾತ್ರಿಯನ್ನು ಸವಿಯಲು ಉತ್ತಮವಾಗಿರುತ್ತದೆ ಜೀವನ ಮತ್ತು ಸಾವು ಇದ್ದರೆ ಮಾತ್ರ ಜೀವನದ ಅರ್ಥ ತಿಳಿಯುತ್ತದೆ ದೋಣಿ ಸಿಲುಕಿ ಕೊಂಡರಾದರಿಂದ ಹೊರಬರುವುದು ಕಷ್ಟವಲ್ಲವೇ ಶಿಷ್ಯರಿಗೆ ಗುರುಗಳ ಮಾತು ಅರ್ಥವಾಯಿತು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ