ಅಭಿಜಿತ್ ಮುಹೂರ್ತ ಈ ಮುಹೂರ್ತದಲ್ಲಿ ಮಾಡುವ ಕಾರ್ಯಗಳೆಲ್ಲ 100% ಯಶಸ್ಸು ಕಾಣುತ್ತವೆ

Featured Article

ಅಭಿಜಿತ್ ಮುಹೂರ್ತ ಈ ಮುಹೂರ್ತದಲ್ಲಿ ಮಾಡುವ ಕಾರ್ಯಗಳೆಲ್ಲ 100% ಯಶಸ್ಸು ಕಾಣುತ್ತವೆ

ನಾವು ಯಾವುದೇ ಒಂದು ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಶುಭ ಮುಹೂರ್ತಗಳನ್ನು ನೋಡಿಕೊಂಡು ಅಂತಹ ಶುಭ ಗಳಿಗೆಯಲ್ಲಿ ಕೆಲಸವನ್ನು ಪ್ರಾರಂಭಿಸುತ್ತೇವೆ ಯಾವುದೇ ಕೆಲಸದಲ್ಲಿ ದೊರೆಯುವಂತಹ ಯಶಸ್ಸು ಆ ಕೆಲಸವನ್ನು ಆರಂಭಿಸಿದ ಶುಭ ಮುಹೂರ್ತದ ಮೇಲೆ ಅವಲಂಬಿತವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಉಲ್ಲೇಖಿಸುತ್ತದೆ ಪ್ರಾಚೀನ ಕಾಲದಿಂದಲೂ ಸಹ ನಮ್ಮ ಈ ಭಾರತ ದೇಶದಲ್ಲಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಸಹ ಮುಹೂರ್ತದ ಬಳಕೆ ರೂಢಿಯಲ್ಲಿದೆ ಕೃಷಿಯನ್ನು ಆರಂಭಿಸುವುದಕ್ಕೆ ಗದ್ದೆಯ ಬಯಲಿಗೆ ಬಾವಿಯನ್ನು ತೋಡಿಸುವುದಕ್ಕೆ ನೂತನ ಗೃಹದ ಗೃಹಪ್ರವೇಶಕ್ಕೆ ದೂರದ ಊರಿಗೆ ಪ್ರಯಾಣವನ್ನು ಆರಂಭಿಸುವುದಕ್ಕೆ ವಿದ್ಯಾರಂಭಕ್ಕೆ ನೂತನ ಉದ್ಯೋಗವನ್ನು ಆರಂಭ ಮಾಡುವುದಕ್ಕೆ ನಾಮಕರಣ ಮೊದಲಾದ ಶುಭ ಕಾರ್ಯಗಳಿಗೆ ಶುಭ ಮುಹೂರ್ತವನ್ನು ನೋಡಿ ಕಾರ್ಯವನ್ನು ಪ್ರಾರಂಭಿಸುವಂತಹ ಪದ್ಧತಿ ಇಂದಿಗೂ ಸಹ ರೂಢಿಯಲ್ಲಿದೆ ಶುಭ ಮುಹೂರ್ತಗಳನ್ನು ಲೆಕ್ಕಾಚಾರ ಮಾಡಲು

ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ವ್ಯಕ್ತಿಯ ನಕ್ಷತ್ರ ಬಲ,ಚಂದ್ರ ಬಲ, ಸೂರ್ಯಸಂಕ್ರಮಣ,ಲಗ್ನ,ರಾಶಿ, ತಿಥಿಗಳು, ವಾರಗಳು ಮತ್ತು ಯೋಗಗಳನ್ನು ಗಣನೆಗೆ ತೆಗೆದುಕೊಂಡು ವಿದ್ವಾಂಸರು ಶುಭ ಮುಹೂರ್ತಗಳನ್ನು ಸೂಚಿಸಬಲ್ಲರು ಕೆಲವೊಂದು ವೇಳೆ ಶುಭ ಮುಹೂರ್ತಕ್ಕೆ ತಿಂಗಳುಗಳವರೆಗೆ ಕಾಯಬೇಕಾಗುತ್ತದೆ ಆದರೆ ಕೆಲವೊಮ್ಮೆ ಮಾತ್ರ ಜನರು ತುರ್ತಾಗಿ ಕೆಲಸಗಳನ್ನು ಮಾಡಬೇಕಾಗುತ್ತದೆ ಹಾಗೂ ಮಂಗಳಕರ ದಿನಗಳನ್ನು ಹುಡುಕಲು ಸಮಯವಿಲ್ಲದೆ ಕೆಲಸ ಪ್ರಾರಂಭಿಸಬೇಕಾಗುತ್ತದೆ ಗಡಿಬಿಡಿಯ ಸಮಯದಲ್ಲಿ ಒಳ್ಳೆಯ ಮುಹೂರ್ತಗಳನ್ನು ನೋಡಲಾಗದೆ ಕೆಲಸವನ್ನು ಪ್ರಾರಂಭಿಸುವ ಸಮಯ ಬಂದಾಗ ಅಂತಹ ಸಮಯವನ್ನು ಅಭಿಜಿತ್ ಮುಹೂರ್ತದಲ್ಲಿ ಮಾಡಿದರೆ ಅಂತಹ ಕೆಲಸ ಉತ್ತಮ ಫಲವನ್ನು ಕೊಡುತ್ತದೆ

ಹಾಗಾದರೆ ಅಭಿಜಿತ್ ಮುಹೂರ್ತ ಎಂದರೇನು ಈ ಮುಹೂರ್ತ ಏಕೆ ಇಷ್ಟೊಂದು ಶುಭಕರ ಇತ್ಯಾದಿ ಕುತೂಹಲಮೆಯ ಸಂಗತಿಗಳಿಗೆ ಉತ್ತರವನ್ನು ತಿಳಿಯೋಣ ಅಭಿಜಿತ್ ಮುಹೂರ್ತವು ಒಂದು ಶಕ್ತಿಯುತ ಹಾಗೂ ಶುಭಕರವಾದ ಮುಹೂರ್ತ ಎಂದು ವೇದ ಕಾಲದಿಂದಲೂ ಸಹ ಹೇಳಲಾಗುತ್ತದೆ ಅಭಿಜಿತ್ ಮುಹೂರ್ತವು ಅಸಂಖ್ಯಾತ ದೋಷಗಳನ್ನು ನಾಶ ಪಡಿಸುವಂತಹ ಶಕ್ತಿಯನ್ನು ಹೊಂದಿದೆ ಶುಭ ಕಾರ್ಯಗಳನ್ನು ಮಾಡಲು ಯಾವುದೇ ಶುಭಮುಹೂರ್ತ ಲಭ್ಯವಿಲ್ಲದೆ ಇದ್ದಾಗ ಅಭಿಜಿತ್ ಮುಹೂರ್ತವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ವಿದ್ವಾಂಸರು ಉಲ್ಲೇಖಿಸಿದ್ದಾರೆ ಅಭಿಜಿತ್ ಎಂಬ ಪದದ ಅರ್ಥವೇ ವಿಜಯಶಾಲಿ ದಿನವೂ ಅಶುಭವಾಗಿದ್ದರೂ ಸಹ ಅಭಿಜಿತ್ ಮುಹೂರ್ತದಲ್ಲಿ ಕಾರ್ಯವನ್ನು ಕೈಗೊಂಡರೆ ಅದು ಯಶಸ್ಸನ್ನು ಗಳಿಸಿಕೊಡುತ್ತದೆ ಎನ್ನಲಾಗುತ್ತದೆ

ಆದರೆ ಬುಧವಾರದ ದಿನ ಬರುವಂತಹ ಅಭಿಜಿತ್ ಮುಹೂರ್ತ ಅಷ್ಟೊಂದು ಒಳ್ಳೆಯದಲ್ಲ ಎಂದು ಸಹ ಊಹಿಸಲಾಗುತ್ತದೆ ಅಭಿಜಿತ್ ಮುಹೂರ್ತ ಯಾವುದೇ ನಿರ್ದಿಷ್ಟ ದಿನಕ್ಕೆ ಮೀಸಲಾಗಿರುವುದಿಲ್ಲ ಅದು ಪ್ರತಿನಿತ್ಯವೂ ಇರುತ್ತದೆ ಅದರ ಅವಧಿ ಸುಮಾರು 48 ನಿಮಿಷಗಳು ಮಾತ್ರ ಅಭಿಜಿತ್ ಮುಹೂರ್ತವು ಸೂರ್ಯನ ಸ್ಥಾನವನ್ನು ಆಧರಿಸಿದಂತಹ ಮುಹೂರ್ತವಾಗಿದೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *