ಚಿಕ್ಕ ತುಂಡು ಸೋಪು ಇದಿಯಾ ಯಾವುದೇ ಕಾರಣಕ್ಕೂ ಕಸಕ್ಕೆ ಎಸೆಯಬೇಡಿ.
ಮನೆಯಲ್ಲಿ ಬಳಸಿದ ಸೋಪು ತುಂಡುಗಳು ಇದೆಯಾ ಯಾವುದೇ ಕಾರಣಕ್ಕೂ ಇದನ್ನು ಕಸಕ್ಕೆ ಎಸಿಯಲಿಕ್ಕೆ ಹೋಗಬೇಡಿ .ಇದು ಬಹಳ ಉಪಯೋಗಕ್ಕೆ ಬರುತ್ತದೆ ಭಾರಿ ಉಳಿತಾಯ ಟಿಪ್ಸ್. ನಿಮಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತಿದ್ದೇವೆ.ಸಾಬೂನು ಬಳಸದ ಮನೆ ಇಲ್ಲ ಅಂತ ಹೇಳಬಹುದು ಸಾಬೂನು ಬಳಸಿದ ಆದ ಮೇಲೆ ಚಿಕ್ಕ ತುಂಡುಗಳನ್ನು ಎಸೆದು ಬಿಡುತ್ತೇವೆ. ಆದರೆ ಈ ರೀತಿ ವೇಸ್ಟ್ ಆದ ಸಾಬೂನನ್ನು ಹಾಳು ಮಾಡುವ ಬದಲು ಸಾಬೂನು ಬಳಸಿದ ನಂತರ ಹೀಗೆ ಉಳಿದ ಚೂರುಗಳನ್ನು ಎಸೆಯುವ ಬದಲು ಇಟ್ಟುಕೊಂಡು ಇದರಿಂದ ಮತ್ತೆ ಹೊಸ ಸಾಬೂನು ತಯಾರಿಸಬಹುದು
ಈ ರೀತಿ ಮಾಡುವುದರಿಂದ ಉಳಿತಾಯವಾಗುತ್ತದೆ ಹಾಗಾದರೆ ಹಣ ಉಳಿತಾಯ ಕೂಡ ಆಗುತ್ತದೆ. ಪ್ರತಿನಿತ್ಯ ನಿಮ್ಮ ಬಳಿ ಇರುವಂತಹ ಹಲವಾರು ರೀತಿ ಸಾಬೂನು ತುಂಡುಗಳನ್ನು ನೀವು ಎಸೆಯ ಬದಲು ಈ ಸುಲಭವಾದ ಟಿಪ್ಸ್ ಫಾಲೋ ಮಾಡಿ ನೋಡಿ. ನಮ್ಮ ಮನೆಯಲ್ಲಿ ಸೋಪನ್ನು ಬಳಸುತ್ತೇವೆ .ಅದು ಖಾಲಿಯಾದ ನಂತರ ಉಳಿದ ತುಂಡನ್ನು ತೆಗೆದುಕೊಳ್ಳಿ. ನಿಮ್ಮ ಮನೆಯಲ್ಲಿ ಯಾವುದು ಸಾಬೂನು ಚೂರುಗಳು ಇರುತ್ತವೆ ಅದನ್ನು ಶೇಖರಿಸಿ ಇಟ್ಟುಕೊಳ್ಳಿ .ಇವಾಗ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಸ್ವಲ್ಪ ನೀರು ಬಿಸಿಯಾಗಲು ಬಿಡಿ ಇಷ್ಟಾದರೆ ಸಾಕು ಇಷ್ಟು ಬಿಸಿಯಾದ ಮೇಲೆ ಇನ್ನೊಂದು ಬೌಲ್ ನಲ್ಲಿ ಸಾಬೂನು ಚೂರುಗಳನ್ನು ಹಾಕಿ ಅದನ್ನು ಪಾತ್ರೆಯ ಒಳಗೆ ಇಟ್ಟು ಕರಗಿಸಿ ಡೈರೆಕ್ಟಾಗಿ ಗ್ಯಾಸ್ನಿಂದ ಸೋಪನ್ನು ಕರಗಿಸಬಾರದು ಬದಲಾಗಿ ಹೀಗೆ ಕರಗಿಸಿ ಒಮ್ಮೆ
ಈ ರೀತಿ ಕರಗಿಸಿದ ನಂತರ ಯಾವುದಾದರೂ ಒಂದು ರೀತಿಯ ಪ್ಲಾಸ್ಟಿಕ್ ಡಬ್ಬವನ್ನು ತೆಗೆದುಕೊಳ್ಳಿ ಇದಕ್ಕೆ ಎಣ್ಣೆಯನ್ನು ಹಚ್ಚಿ ಎಲ್ಲಾ ಕಡೆ ಸವರಿ. ಎಣ್ಣೆ ಹಚ್ಚಿದ ನಂತರ ಕರಗಿಸಿದ ಸೋಪನ್ನು ಆ ಪ್ಲಾಸ್ಟಿಕ್ ಡಬ್ಬಕ್ಕೆ ಹಾಕಿ ಎರಡು ಗಂಟೆ ಕಾಲ ಅದರಲ್ಲಿ ಚೆನ್ನಾಗಿ ಸೆಟ್ ಆಗುವುದಕ್ಕೆ ಸಮಯ ಕೊಡಿ ಏಕೆಂದರೆ ಪ್ಲಾಸ್ಟಿಕ್ ಡಬ್ಬದಲ್ಲಿ ನಾವು ಹಾಕಿದಂತಹ ಸೋಪು ಚೆನ್ನಾಗಿ ಕೂತುಕೊಳ್ಳಬೇಕು
ಈ ವಿಧಾನವನ್ನು ನೀವು ಪಾಲನೆ ಮಾಡಿದರೆ ನಿಮ್ಮ ಮನೆಯಲ್ಲಿ ನೀವು ಹೊಸದಾದ ಸೋಪ್ ಅನ್ನು ತಯಾರು ಮಾಡಬಹುದು. ನೀವು ಒಮ್ಮೆ ತಯಾರು ಮಾಡಿದ ನಂತರ ನೀವೇ ಖುದ್ದಾಗಿ ಹೇಳುತ್ತೀರಾ ಅರೆ ಸಾಬೂನು ಎಷ್ಟು ಸುಲಭವಾಗಿ ತಯಾರಿಸಬಹುದು ಅಲ್ವಾ? ಖರ್ಚು ಇಲ್ಲದೆ ಮತ್ತೆ ಹೊಸ ಸಾಬೂನು ತಯಾರಾಯಿತು ಬಹಳ ಉಪಯುಕ್ತ ಟಿಪ್ಸ್ ಅಲ್ವಾ ಇದು ಎಲ್ಲರಿಗೂ ಇಷ್ಟವಾದರೆ ಕಾಮೆಂಟ್ ಮೂಲಕ ತಿಳಿಸಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606