ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು

Featured Article

ಮೇಷ ರಾಶಿ ಅಶ್ವಿನಿ ನಕ್ಷತ್ರದವರ ಸ್ವಭಾವಗಳು

ಅಶ್ವಿನಿ ನಕ್ಷತ್ರದಲ್ಲಿ ಬರುವಂತಹ ನಾಲ್ಕು ಚರಣಗಳ ಚು,ಚೆ,ಚೊ,ಲ ಈ ನಾಲ್ಕು ಅಕ್ಷರಗಳಲ್ಲಿ ಬರತಕ್ಕಂತಹ ಜನ್ಮ ನಕ್ಷತ್ರದವರಿಗೆ ಯಾವ ರೀತಿಯ ಫಲಗಳು ಬರುತ್ತದೆ ಎಂದು ನೋಡುವುದಾದರೆ ಇವರು ಸದಾ ಅಧ್ಯಯನಶೀಲರಾಗಿರುತ್ತಾರೆ, ಯಾವುದೇ ವಿಚಾರಗಳಿದ್ದರೂ ಅದನ್ನು ಅಧ್ಯಯನಕ್ಕೆ ತಿರುಗಿಸಿಕೊಳ್ಳುವ ಮನಸ್ಥಿತಿ ಹೆಚ್ಚಾಗಿರುತ್ತದೆ ನಾವು ಒಂದು ವಿಧದಲ್ಲಿ ಯೋಚನೆ ಮಾಡಿದರೆ ಈ ನಕ್ಷತ್ರದವರು ಹಲವಾರು ವಿಧಗಳಲ್ಲಿ ಯೋಚನೆ ಮಾಡಿ ಕೆಲಸ ಮಾಡುತ್ತಾರೆ ವಿಚಾರಶೀಲರಾಗಿರುತ್ತಾರೆ ಮತ್ತು ಇವರು ಕೆಲವೊಂದು ಸಂದರ್ಭಗಳಲ್ಲಿ ಚಂಚಲ ಸ್ವಭಾವವನ್ನು ಹೊಂದಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಲೇಖಕರು ಮತ್ತು ಪ್ರಾಮಾಣಿಕರಾಗಿರುತ್ತಾರೆ ಮನಸ್ಥಿತಿ ಸ್ವಲ್ಪ ಚಂಚಲತೆಯಿಂದ ಇದ್ದರೂ ಕೂಡ ಪ್ರಾಮಾಣಿಕತೆಗೆ ಯಾವುದೇ ಕೊರತೆ ಇರುವುದಿಲ್ಲ ಲೇಖನಿಯನ್ನು ಬರೆಯುವಂತಹ ಹವ್ಯಾಸವನ್ನು ರೂಡಿಸಿಕೊಂಡಿರುತ್ತಾರೆ ಇನ್ನು ಕೆಲವರ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ವಾದಗಳು ಆಗುವ ಸಾಧ್ಯತೆಗಳು ಇದೆ ಮಹತ್ವಂಕಾಕ್ಷಿಗಳು ಮತ್ತು ವಿಚಾರವನ್ನು ಯೋಚನೆ ಮಾಡುವಂತಹ ಮನಸ್ಥಿತಿಯನ್ನು ಉಳ್ಳವರಾಗಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರದ ನಾಲ್ಕು ಚರಣಗಳ ಅನುಸಾರವಾಗಿ ಪ್ರತಿ ಚರಣಗಳಂತೆ ನಾಲ್ಕು ಚರಣಗಳ ಜನರು ಯಾವ ರೀತಿ ಇರುತ್ತಾರೆ ಎಂದು ನೋಡುವುದಾದರೆ

ಮೊದಲನೇ ಚರಣದಲ್ಲಿ ಹುಟ್ಟಿರುವಂತಹ ಜನರು ಯಾವ ರೀತಿ ಇರುತ್ತಾರೆ ಎಂದರೆ ಸ್ವಲ್ಪ ಏನೇ ಇದ್ದರೂ ನಿಷ್ಟೂರವಾಗಿ ಮಾತನಾಡುವ ಜನರಾಗಿರುತ್ತಾರೆ, ನಿರಂಕುಶವಾಗಿ ಇರುವಂತದ್ದು,ನೇರ ನುಡಿ, ನೇರ ಸ್ವಭಾವ ಇರುವಂತದ್ದು ಮೊದಲನೇ ಚರಣದಲ್ಲಿ ಹುಟ್ಟಿರುವವರಾಗಿರುತ್ತಾರೆ ಅದೇ ರೀತಿ ದ್ವಿತೀಯ ಚರಣದಲ್ಲಿ ಹುಟ್ಟಿರುವವರು ಸದಾ ಉಲ್ಲಾಸವನ್ನು ಹೊಂದಿರುತ್ತಾರೆ ಅಂದರೆ ಸದಾ ಆನಂದವಾಗಿರಬೇಕು ಎಂಬ ಮನಸ್ಥಿತಿಯನ್ನು ಹೊಂದಿರುತ್ತಾರೆ

ತೃತೀಯ ಚರಣದಲ್ಲಿ ಹುಟ್ಟಿರುವಂತಹವರು ತಮ್ಮ ವಿಚಾರಗಳಲ್ಲಿ ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿರುತ್ತಾರೆ ಯಾವುದೇ ನಿರ್ಧಾರವನ್ನು ತೆಗೆದುಕೊಂದರು ಅದಕ್ಕೆ ನಿಖರವಾಗಿರುತ್ತಾರೆ ಅದೇ ರೀತಿ ನಾಲ್ಕನೇ ಚರಣದಲ್ಲಿ ಜನಿಸಿದವರನ್ನು ನೋಡುವುದಾದರೆ ಆಕರ್ಷಕ ಮತ್ತು ಉತ್ತಮವಾಗಿರುವಂತಹ ಗುಣವನ್ನು ಹೊಂದಿರುತ್ತಾರೆ ಸದಾ ಸ್ನೇಹಜೀವಿಗಳಾಗಿರುತ್ತಾರೆ ಈ ನಾಲ್ಕು ಚರಣದವರ ಲಕ್ಷಣಗಳು ಈ ರೀತಿ ಇದ್ದರೆ ಈ ನಕ್ಷತ್ರದಲ್ಲಿ ವಿದ್ಯಾರಂಭ ಮಾಡುವುದರಲ್ಲಿ ಬಹಳಷ್ಟು ಅಭಿವೃದ್ಧಿ ಆಗುತ್ತದೆ ವಿದ್ಯೆಯನ್ನು ಆರಂಭ ಮಾಡುವುದರಿಂದ ಬಹಳಷ್ಟು ಶ್ರೇಷ್ಠವಾದ ಫಲಗಳು ಸಿಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *