ನಮಸ್ಕಾರ ಸ್ನೇಹಿತರೆ, ಇವತ್ತು ನಾನು ತಿಳಿಸುತ್ತಿರುವ ದೇವಸ್ಥಾನದ ಬಗ್ಗೆ ಬಹುಷ್ಯ ಯಾರೂ ಕೂಡ ಇದುವರೆಗೂ ತಿಳಿಸಿ ಇಲ್ಲ ಈ ದೇವಸ್ಥಾನವು ಬಹಳ ಸಾಮಾನ್ಯ ದೇವಸ್ಥಾನವಲ್ಲ ಪ್ರಪಂಚದಲ್ಲಿಯೇ ಅತಿ ಹೆಚ್ಚು ರಹಸ್ಯ ಹೊಂದಿರುವಂತಹ ಏಕೈಕ ದೇವಸ್ಥಾನ ಈ ದೇವಸ್ಥಾನವನ್ನು ಒಂದು ಸಲ ನೋಡಿದರೆ ಸಾಕು ಮತ್ತೆ ವಾಪಸ್ ಬರುವ ಮನಸ್ಸು ಬರುವುದೇ ಇಲ್ಲ ಅಷ್ಟು ಸುಂದರವಾಗಿದೆ.
ಸ್ನೇಹಿತರೆ ಈ ದೇವಸ್ಥಾನದ ಒಳಗಡೆ ಹೋದರೆ ಎಲ್ಲವು ವಿಚಿತ್ರವಾಗಿಯೇ ಕಾಣುತ್ತದೆ ದೇವಸ್ಥಾನದ ಗೋಡೆಗಳು ಕಂಬಗಳು ಶಿಲ್ಪಕಲಾ ಕೃತಿಗಳು ಯಾವುದೋ ಒಂದು ರಹಸ್ಯ ಕಥೆಯನ್ನು ಹೇಳುತ್ತದೆ ದೇವಸ್ಥಾನದ ಕಂಬಗಳನ್ನು ತಿರುಗಿಸಬಹುದು ಕಲಾಕೃತಿಗಳನ್ನು ಅಲುಗಾಡಿಸಬಹುದು ದೇವಸ್ಥಾನದಲ್ಲಿರುವಂತಹ ಒಂದೊಂದು ಕಲ್ಲು ಕೂಡ ಬೀಗದ ರೀತಿಯಲ್ಲಿ ಕೆಲಸ ಮಾಡುತ್ತದೆ ದೇವಸ್ಥಾನದ ವಿಳಾಸ ಮತ್ತು ಗೂಗಲ್ ಮ್ಯಾಪ್ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.
ಕರ್ನಾಟಕದ ವಿಜಯಪುರದ ಇಂದ 84 ಕಿಲೋಮೀಟರ್ ಪ್ರಯಾಣ ಮಾಡಿದರೆ ಕರ್ನಾಟಕ ಮಹಾರಾಷ್ಟ್ರ ಗಡಿಭಾಗ ಸಿಗುತ್ತದೆ ಎರಡು ಗಡಿ ಭಾಗಕ್ಕೂ ಸೇರಿರುವ ಹತ್ತರ ಸಾಂಗ್ ಎಂಬ ಹಳ್ಳಿಯಲ್ಲಿ ನೆಲೆಸಿರುವ ಶ್ರೀ ಹರಿಹರೇಶ್ವರ ದೇವಸ್ಥಾನ ಈ ದೇವಸ್ಥಾನವು ಕರ್ನಾಟಕಕ್ಕೂ ಸೇರಿದೆ ಮಹಾರಾಷ್ಟ್ರಕ್ಕೂ ಸೇರಿದೆ ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ 603 ಕಿಲೋಮೀಟರ್ ದಾವಣಗೆರೆಯಿಂದ 470 ಕಿಲೋಮೀಟರ್ ಹುಬ್ಬಳ್ಳಿಯಿಂದ 208 ಕಿ.ಮೀ ಬಳ್ಳಾರಿ ಇಂದ 420 ಕಿಲೋ ಮೀಟರ್ ಶಿವಮೊಗ್ಗ ಇಂದ 485 ಕಿಲೋ ಮೀಟರ್ ಹುಬ್ಬಳ್ಳಿ ಮತ್ತು ಬಳ್ಳಾರಿ ಕಡೆಯಿಂದ ಸಾವಿರಾರು ಸಂಖ್ಯೆ ಜನರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ .
ಹರಿಹರ ಊರಿನಲ್ಲಿರುವ ಈ ಹರಿಹರ ದೇವಸ್ಥಾನ ಬೇರೆ ಗಡಿಭಾಗದಲ್ಲಿರುವ ಹರಿಹರೇಶ್ವರ ದೇವಸ್ಥಾನ ಬೇರೆ ಒಂದಕ್ಕೊಂದು ಸಂಬಂಧ ಇಲ್ಲ ಸ್ನೇಹಿತರೆ ನಿಮಗೆ ಪಾಸ್ವರ್ಡ್ ಎಂಬ ಪದದ ಅರ್ಥ ಗೊತ್ತೇ ಇರುತ್ತದೆ ಮೊಬೈಲ್ ಪಾಸ್ವರ್ಡ್ ಅಂತ ಇರುತ್ತೆ ಬ್ಯಾಂಕ್ ಪಾಸ್ವರ್ಡ್ ಅಂತ ಇರುತ್ತೆ ಲಾಗಿನ್ ಪಾಸ್ವರ್ಡ್ ಅಂತ ಇರುತ್ತೆ ಈ ಪಾಸ್ವರ್ಡ್ಗಳು ಗೊತ್ತಿದ್ದರೆ ಮಾತ್ರ ಒಳಗಡೆ ಏನಿದೆ ಎಂದು ಕಣ್ಣಾರೆ ನೋಡಬಹುದು ಇದೇ ರೀತಿ ಹರಿಹರೇಶ್ವರ ದೇವಸ್ಥಾನ ಪಾಸ್ವರ್ಡ್ ರೀತಿ ಕೆಲಸ ಮಾಡುತ್ತದೆ.
ದೇವಸ್ಥಾನದ ಕಂಬಗಳು ಗೋಡೆಗಳು ಶಿಲ್ಪ ಕಲಾ ಕೃತಿಗಳು ಶಿವಲಿಂಗ ಒಂದಕ್ಕೊಂದು ಕನೆಕ್ಟ್ ಆಗಿದೆ ದೇವಸ್ಥಾನದ ಕಂಬಗಳನ್ನು ತಿರುಗಿಸಿದರೆ ದೇವಸ್ಥಾನದ ಶಿಲೆಗಳು ತಿರುಗುತ್ತವೆ ದೇವಸ್ಥಾನದ ಮೆಟ್ಟಿಲುಗಳನ್ನು ಒತ್ತಿದರೆ ಶಿವಲಿಂಗ ಅಲುಗಾಡುತ್ತದೆ ವಿಸ್ಮಯ ಮತ್ತು ನಿಗೂಢ ಪದಗಳಿಗೆ ಈ ದೇವಸ್ಥಾನವೇ ಅರ್ಥ ಕೊಡುತ್ತದೆ 2012ರಲ್ಲಿಈ ದೇವಸ್ಥಾನದ ಕಂಬಗಳು ಶಿಲೆಗಳು ಮೆಟ್ಟಲುಗಳನ್ನು ಮುಟ್ಟುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ .
ಮತ್ತೊಂದು ಅದ್ಭುತ ಮತ್ತು ಅಚ್ಚರಿ ಸಂಗತಿ ಏನಪ್ಪಾ ಅಂದರೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಶಿವಲಿಂಗದಲ್ಲಿ ಬರೋಬ್ಬರಿ 359 ವಿಷ್ಣು ಮುಖಗಳಿವೆ ಈ ರೀತಿಯ ಒಂದು ಅದ್ಭುತ ಶಿವಲಿಂಗ ಭೂಮಿಯ ಮೇಲೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ ಶಿವಲಿಂಗವನ್ನು ಯಾರು ಪ್ರತಿಷ್ಠಾಪನೆ ಮಾಡಿಲ್ಲ ಕೆತ್ತನೆ ಮಾಡಿಲ್ಲ 359 ಮುಖಗಳನ್ನು ಹೊಂದಿರುವಂತಹ ಶಿವಲಿಂಗವು 8000 ವರ್ಷಗಳ ಹಿಂದಿನದು ಎಂದು ಹೇಳಲಾಗಿದೆ ಇನ್ನು ಹಲವು ಪುರಾವೆ ಹೇಳುತ್ತೆ ಈ ಶಿವಲಿಂಗವು ಸುಮಾರು 13,000 ವರ್ಷಗಳ ಪುರಾತನ ಎಂದು ಏಕೆಂದರೆ ಹದಿಮೂರು ಸಾವಿರ ವರ್ಷಗಳ ಹಿಂದಿನ ಪಾತಾಳ ಗುಹೆಗಳು ಈ ದೇವಸ್ಥಾನದಲ್ಲಿ ಇಂದಿಗೂ ಇದೆ .
ಒಂದು ಗುಹೆ ಪಾತಾಳ ಲೋಕಕ್ಕೆ ಹೋಗುತ್ತದೆ ಮತ್ತೊಂದು ಗುಹೆ ನಾಗಲೋಕಕ್ಕೆ ಹೋಗುತ್ತದೆ ಎಂದು ಹೇಳಲಾಗುತ್ತದೆ ಈ ಗುರು ಎಷ್ಟು ಕೆಳಗೆ ಹೋಗಿದೆ ಎಂದು ಯಾರಿಗೂ ಹೇಳಲು ಸಾಧ್ಯವೇ ಆಗಿಲ್ಲ ತೀನ್ಸೋ ಉಲ್ಲಟ್ ಎಂಬ ಪುರಾವೆಯಲ್ಲಿ ಉಲ್ಲೇಖಿಸಿರುವ ಪ್ರಕಾರ ವಿಷ್ಣು ಮತ್ತು ಶಿವದೇವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಒಂದು ದೊಡ್ಡ ಕಾಳಗ ನಡೆಯುತ್ತದೆ ಆಗ ವಿಷ್ಣು ದೇವಸ್ಥಾನ 359 ತದ್ಭೂರೂವನ್ನು ಹೊರಗೆ ತೆಗೆದು ಶಿವನ ಮೇಲೆ ದಾಳಿ ಮಾಡುತ್ತಾನೆ ಆಗ ಶಿವದೇವನು ತನ್ನ ಮೂರನೇ ಕಣ್ಣನ್ನು ತೆಗೆದು ವಿಷ್ಣುವಿನ 359 ರೂಪದ ಮುಖವನ್ನು ಬಂದಿ ಮಾಡುತ್ತಾನೆ ನಂತರ ಈ ಶಿವಲಿಂಗವನ್ನು ಈ ದೇವಸ್ಥಾನ ಇರುವಂತಹ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು ಈ ಶಿವಲಿಂಗವು 5 ಅಡಿ ಎತ್ತರ 4,400 ಕೆಜಿ ತೂಕ ಇದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544