ಅಮ್ಮನವರಿಗೆ ಹಚ್ಚುವಂತಹ ಬೆಲ್ಲದ ದೀಪಾರಾಧನೆ ಹಣದ ಸಮಸ್ಯೆ ಪರಿಹಾರ ಸಂತಾನ ಭಾಗ್ಯ ಮದುವೆ ಮನೆಯಲ್ಲೂ ಈ ದೀಪವನ್ನು ಹಚ್ಚಬಹುದೇ ಎಷ್ಟು ವಾರ ಹಚ್ಚಬೇಕು

Featured Article

ನಮಸ್ಕಾರ ಸ್ನೇಹಿತರೇ, ನೋಡಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಷಾಡ ಮಾಸ ಪ್ರಾರಂಭವಾಗುತ್ತಿದೆ 19ನೇ ತಾರೀಕು ಜೂನ್ ಸೋಮುವಾರ ಹಾಗೇನೆ ನಾನು ನಿಮಗೆ ದೀಪಾರಾಧನೆ ಮಾಡುವುದನ್ನು ಹಾಗೆ ಆಷಾಢ ಮಾಸದ ಮಹತ್ವ ಅದರ ಜೊತೆಯಲ್ಲಿ ಅದರ ಪೂಜಾ ವಿಧಾನವನ್ನು ತಿಳಿಸಿಕೊಡುತ್ತೇನೆ ಇವತ್ತು ನಾನು ನಿಮಗೆ ಬೆಲ್ಲದ ದೀಪಾರಾಧನೆ ಬಗ್ಗೆ ತಿಳಿಸಿಕೊಡುತ್ತೇನೆ ಈ ಬೆಲ್ಲದ ದೀಪಾರಾಧನೆಯನ್ನು ನೀವು ಮನೆಯಲ್ಲೂ ಸಹ ಮಾಡಬಹುದು ಹಾಗೇನೆ ದೇವಸ್ಥಾನದಲ್ಲೂ ಸಹ ಮಾಡಬಹುದು.

ತುಂಬಾನೇ ಒಳ್ಳೆಯದು ಅಮ್ಮನವರ ದೇವಸ್ಥಾನದಲ್ಲೂ ಮಾಡಬಹುದು ಹಾಗೇನೇ ಗಣಪತಿ ದೇವಸ್ಥಾನ ಈಶ್ವರನ ದೇವಸ್ಥಾನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗೆ ಈ ಎಲ್ಲಾ ದೇವಸ್ಥಾನಗಳಲ್ಲೂ ಸಹ ಮಾಡಬಹುದು ಈ ಬೆಲ್ಲದ ದೀಪವು ತುಂಬಾ ಶ್ರೇಷ್ಠವಾದದ್ದು ಇವತ್ತು ಇವತ್ತು ನಾನು ನಿಮಗೆ ಅಮ್ಮನವರ ದೇವಸ್ಥಾನದಲ್ಲಿ ಹೇಗೆ ಹಚ್ಚಬೇಕು ಅನ್ನೋದನ್ನ ತಿಳಿಸಿಕೊಡುತ್ತೇನೆ.

ಹಾಗೇನೆ ನೀವು ಈ ಬೆಲ್ಲದ ದೀಪವನ್ನು ಹಚ್ಚುವಾಗ ಲಕ್ಷ್ಮಿ ಪಾರ್ವತಿ ಹಾಗೇನೆ ಜೊತೆಗೆ ಸರಸ್ವತಿ ಶಕ್ತಿ ಸ್ವರೂಪಿಣಿ ಆದಂತಹ ದುರ್ಗಾದೇವಿ ಮಾರಿಕಾಂಬ ದೇವಸ್ಥಾನ ಕಾಳಿಕಾಂಬ ದೇವಸ್ಥಾನ ಚೌಡೇಶ್ವರಿ ಚಾಮುಂಡೇಶ್ವರಿ ಹಾಗೇನೆ ನಮ್ಮ ಮನೆಯ ದೇವರಿಗೂ ಕೂಡ ನಾವು ಈ ದೀಪಾರಾಧನೆಯನ್ನು ಮಾಡುವುದು ತುಂಬಾನೇ ಒಳ್ಳೆಯದು ಇದನ್ನ ನೀವು ಸಂಕಲ್ಪ ಮಾಡಿಕೊಂಡು ಪ್ರಾರಂಭ ಮಾಡಿದರೆ ನಿಮಗೆ ಇನ್ನೂ ಒಳ್ಳೆಯ ಶುಭ ದೊರೆಯುತ್ತದೆ .

ಅದಕ್ಕೆ ನಾವು ಏನೆಲ್ಲಾ ಸಿದ್ಧತೆಗಳನ್ನು ಮಾಡ್ಕೋಬೇಕು ಅಂದ್ರೆ ಮೊದಲು ನಾವು ಒಂದು ಪ್ಲೇಟನ್ನು ತೆಗೆದುಕೊಳ್ಳಬೇಕು ಪ್ಲೇಟ್ ಅಂದ ತಕ್ಷಣ ನೀವು ಇತ್ತಾಳೆ ತಾಮ್ರ ಬೆಳ್ಳಿ ಅಥವಾ ಯಾವುದೂ ಇಲ್ಲ ಅಂದ್ರೆ ಅಡಿಕೆ ಮನೆಯಲ್ಲಿ ಬಳಸುವಂತಹ ಪ್ಲೇಟನ್ನು ಸಹ ನೀವು ಇಟ್ಟುಕೊಳ್ಳಬಹುದು ನೀವು ದೇವಸ್ಥಾನಕ್ಕೆ ಹೋಗಬೇಕಾದರೂ ಕೂಡ ಈ ಒಂದು ಅಡಿಕೆ ಪ್ಲೇಟ್ ಅನ್ನು ಉಪಯೋಗಿಸಿಕೊಳ್ಳಬಹುದು ಏಕೆಂದರೆ ದೀಪಾರಾಧನೆಯನ್ನು ಮಾಡಿದ ಮೇಲೆ ನಾವು ಆ ದೀಪವನ್ನು ಅಲ್ಲೇ ಬಿಟ್ಟು ಬರಬೇಕು ಆದ್ದರಿಂದ ಅದಕ್ಕೆ ಪ್ಲೇಟನ್ನು ಉಪಯೋಗಿಸುವುದು ಉತ್ತಮ.

ನಂತರ ಶ್ರೀಗಂಧ ಅರಿಶಿಣ ಕುಂಕುಮ ಅಕ್ಷತೆ ವಿಳ್ಯದೆಲೆ ಹಾಗೇನೆ ಸ್ವಲ್ಪ ಅಕ್ಕಿ ಹಾಗೇನೆ ಹೂವ ಊದುಬತ್ತಿ ಕಡ್ಡಿ ಪಟ್ಟಣ ಇಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಹಾಗೆ ನೀವು ಮನೆಯಲ್ಲಿ ಮಾಡಬೇಕಾದರೂ ಅಷ್ಟೇ ದೇವರ ಮುಂದೆ ಒಂದು ಪುಟ್ಟ ರಂಗೋಲಿ ಹಾಕಿ ಅದರ ಮೇಲೆ ಒಂದು ಪ್ಲೇಟ್ ಅನ್ನು ಇಟ್ಟು ಈಗಾಗಲೇ ಹೇಳಿದಂಗೆ ಇದ್ದಾಳೆ ತಾಮ್ರ ಸ್ಟೀಲ್ ಅಥವಾ ಅಡಿಕೆ ಪ್ಲೇಟ್ ಅನ್ನು ಬಳಸಬಹುದು ಎಲ್ಲದಕ್ಕೂ ನಾವು ಮೊದಲು ಶ್ರೀಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು.

ನಂತರ ನಾವು ದೀಪಾರಾಧನೆಯನ್ನು ಮಾಡಬೇಕಾಗುತ್ತದೆ ನೀವು ಯಾವುದೇ ದೀಪದ ನೀನು ಮಾಡಿದರೆ ದೀಪಕ್ಕೂ ಸಹ ನಾವು ಅರಿಶಿಣ ಕುಂಕುಮವನ್ನು ಹಚ್ಚಿ ನಮಸ್ಕಾರ ಮಾಡ್ಕೊಂಡು ನಾವು ದೀಪಾರಾಧನೆಯನ್ನು ಮಾಡಬೇಕಾಗುತ್ತದೆ ನಂತರ ನೀವು ಒಂದು ಪ್ಲೇಟನ್ನು ತೆಗೆದುಕೊಂಡು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಆ ಪ್ಲೇಟಿನಲ್ಲಿ ಒಂದು ವೀಳ್ಯದೆಲೆಯನ್ನು ಇಟ್ಟು ಅದಕ್ಕೂ ಸ್ವಲ್ಪ ಅರಿಶಿಣ ಕುಂಕುಮ ಶ್ರೀಗಂಧವನ್ನು ಹಚ್ಚಬೇಕು ನಾವು ಯಾವಾಗಲೂ ದೀಪಾರಾಧನೆಯನ್ನು ಮಾಡಿದರೆ ಎರಡು ಬೆಲ್ಲವನ್ನು ತೆಗೆದುಕೊಳ್ಳಬೇಕು .

ಸೊ ನೀವು ಎರಡು ದೀಪದ ಕೆಳಗೂ ಒಂದೊಂದು ವಿಳ್ಳೆದೆಲೆಡಬಹುದು ಅಥವಾ ಒಂದು ದೊಡ್ಡ ವೀಳ್ಯದೆಲೆ ಕೆಳಗೆ ಎರಡು ದೀಪಗಳನ್ನು ಇಡಬಹುದು ವೀಳ್ಯದೆಲೆಗೆ ಶ್ರೀಗಂಧ ಕುಂಕುಮವನ್ನು ಹಚ್ಚಿದ ನಂತರ ಅದರ ಮೇಲೆ ಅಕ್ಕಿಯನ್ನು ಸುರಿಯಬೇಕು ಅಕ್ಕಿಯನ್ನು ಸಂಪೂರ್ಣವಾಗಿ ಪ್ಲೇಟಿನ ಸುತ್ತಲೂ ಸುರಿದುಕೊಂಡು ಈ ಪ್ಲೇಟನ್ನು ಸಿದ್ಧತೆ ಮಾಡಿಕೊಂಡ ನಂತರ ಬೆಲ್ಲವನ್ನು ಸಿದ್ಧತೆ ಮಾಡಿಕೊಳ್ಳಬೇಕು ಬೆಲ್ಲಕ್ಕೂ ಸಹ ಅರಿಶಿಣ ಕುಂಕುಮ ಶ್ರೀಗಂಧವನ್ನು ಹಚ್ಚಬೇಕು ನಂತರ ನೀವು ದೀಪಾ ಆರಾಧನೆಯನ್ನು ಮಾಡಬೇಕಾದರೆ ಯಾವಾಗಲೂ ತುಪ್ಪವನ್ನು ಬಳಸಿ ತುಪ್ಪವನ್ನು ಬಿಟ್ಟು ನೀವು ಬೇರೆ ಏನನ್ನು ಕೂಡ ಹಾಕೋದಿಕ್ಕೆ ಹೋಗ್ಬೇಡಿ ಎಣ್ಣೆ ಆಗಲಿ ಕೊಬ್ಬರಿ ಎಣ್ಣೆ ಯಾವುದುಕ್ಕೆ ಹೋಗಬೇಡಿ .

ಏಕೆಂತಂದ್ರೆ ಬೆಲ್ಲವನ್ನು ಹಚ್ಚಿದ ನಂತರ ದೇವಸ್ಥಾನದಲ್ಲಿ ಯಾರಾದರೂ ಅದನ್ನು ಉಪಯೋಗಿಸ್ಕೊತಾರೆ ಅಥವಾ ಮನೆಯಲ್ಲೇ ನೀವು ಸಿಹಿಯನ್ನು ಮಾಡಿ ಬಳಸಬಹುದು ಅಥವಾ ನೀವು ಹಸುಗಳಿಗಾದ್ರೂ ಕೊಡಬಹುದು ಹಾಗಾಗಿ ನೀವು ತಿನ್ನುವಂತಹ ಪದಾರ್ಥ ಆಗಿರೋದ್ರಿಂದ ಆದಷ್ಟು ನೀವು ತುಪ್ಪವನ್ನೇ ಬಳಸಿ ನಂತರ ಬೆಳ್ಳಗೆ ಅರಿಶಿನ ಕುಂಕುಮವನ್ನು ಹಚ್ಚಿದ ನಂತರ ಎರಡು ಬೆಲ್ಲಗಳಿಗೂ ಬತ್ತಿಯನ್ನು ಇಡಬೇಕು ಹಾಗೆ ತುಪ್ಪವನ್ನು ಹಾಕಿ ಬತ್ತಿಯನ್ನು ಹದಗೊಳಿಸಬೇಕು.

ನಂತರ ಅದಕ್ಕೆ ಹೂವನ್ನು ಇಟ್ಟು ಅಲಂಕರಿಸಬೇಕು ಹಾಗೆ ನಾವು ದೀಪಾರಾಧನೆಯನ್ನು ಮಾಡಬೇಕಾದರೆ ಎಷ್ಟು ವಾರ ಮಾಡಬೇಕು ಎಂಬುವ ಸಂಕಲ್ಪವನ್ನು ಮಾಡಿಕೊಳ್ಳಬೇಕು ಈಗ ಆಷಾಡ ಮಾಸ ಕಾರ್ತಿಕ ಮಾಸ ಶ್ರಾವಣ ಮಾಸ ಅಂತ ಬಂದಾಗ ನ್ಯೂ ದೇವರ ಮುಂದೆ ಹಚ್ಚುತ್ತಾರೆ ನೀವು ನಿಮ್ಮ ಸಂತಾನ ಆಗಿರ್ಬಹುದು ಮದುವೆ ಆಗಿರಬಹುದು ಏನೇ ಅಪೇಕ್ಷೆ ಇದ್ದರೂ ಅದನ್ನು ಸಂಕಲ್ಪ ಮಾಡಿಕೊಂಡು ನಂತರ ನೀವು ಅಮ್ಮನವರಿಗೆ ದೀಪಾರಾಧನೆಯನ್ನು ಐದು ವಾರಗಳು ಒಂಬತ್ತು ವಾರಗಳು 11 ವಾರಗಳು ಅಂತ ಹೇಳಿ ಸಂಕಲ್ಪ ಮಾಡಿಕೊಂಡು ಈ ದೀಪಾರಾಧನೆಯನ್ನು ಮಾಡಬೇಕು
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *