ಶ್ರೀ ಬನಶಂಕರಿ ದೇವಸ್ಥಾನ ಬೆಂಗಳೂರು! ರಾಹುಕಾಲದಲ್ಲಿ ಪೂಜೆ ನಡೆಯುವ ಅಪರೂಪದ ದೇವಾಲಯವಿದು.
ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಸಾಮಾನ್ಯವಾಗಿ ದೇವಾಲಯದಲ್ಲಿ ರಾಹುಕಾಲದಲ್ಲಿ ದೇವರಿಗೆ ಪೂಜೆಯನ್ನು ಮಾಡಲಾಗುವುದಿಲ್ಲ ಆದರೆ ಈ ದೇವಾಲಯದಲ್ಲಿ ರಾಹುಕಾಲವೇ ದೇವಿಯ ಪೂಜೆಗೆ ಅತ್ಯಂತ ಶ್ರೇಷ್ಠವಾದ ಸಮಯವಾಗಿದೆ ಇಲ್ಲಿ ರಾಹುಕಾಲ ಪೂಜೆಗೆ ಪ್ರಸಿದ್ಧಿಯಾದ ಬೆಂಗಳೂರಿನ ಬನಶಂಕರಿ ದೇವಿಯ ಮಹಿಮೆಯನ್ನು ತಿಳಿಯಬಹುದಾಗಿದೆ ಬೆಂಗಳೂರನ್ನು ಕಾಯುತ್ತಿರುವ ಶಕ್ತಿ ದೇವತೆಯೇ ಎಂದು ಕರೆಯುವ ಬನಶಂಕರಿ ಅಮ್ಮನವರ ದೇವಸ್ಥಾನವು ಅತ್ಯಂತ ಜಾಗೃತ ಕ್ಷೇತ್ರವಾಗಿದ್ದು ಈ ದೇವಾಲಯವನ್ನು ಬಸಪ್ಪ ಶೆಟ್ಟಿ ಎನ್ನುವವರು ನಿರ್ಮಿಸಿದ್ದಾರೆ
ಅಷ್ಟ ಭುಜಳಾದ ದೇವಿಯು ಬಲಗೈಯಲ್ಲಿ ಖಡ್ಗ ಕಂಠ ತ್ರಿಶೂಲ ಅಭಯ ಹಸ್ತವಿದ್ದರೆ ಎಡಗೈಯಲ್ಲಿ ಪಾನ ಪಾತ್ರೆ ಕೇಟಕ ಡಮರುಗ ಮತ್ತು ಬಾಣವನ್ನು ಹಿಡಿದು ಸಿಂಹಾಸನ ರೂಢಲಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾಳೆ ಈ ದೇವಿಯನ್ನು ಬಾದಾಮಿ ಬನಶಂಕರಿಯ ಪ್ರತಿರೂಪ ಎಂದೇ ನಂಬಲಾಗಿದೆ ಇನ್ನೂ ಈ ದೇವಸ್ಥಾನದಲ್ಲಿ ರಾಹುಕಾಲದ ಸಮಯದಲ್ಲಿ ಮಾಡುವ ಪೂಜೆಗೆ ವಿಶೇಷವಾದ ಮಹತ್ವವಿದೆ ಸಾಮಾನ್ಯವಾಗಿ ರಾಹುಕಾಲದಲ್ಲಿ ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುವುದಿಲ್ಲ ಯಾಕಂದ್ರೆ ರಾಹುಕಾಲದಲ್ಲಿ ಪೂಜೆ ಮಾಡಿದರೆ ಅಂದುಕೊಂಡ ಕಾರ್ಯಗಳು ಸಿದ್ಧಿಯಾಗುವುದಿಲ್ಲ ಎಂದು ಪಂಚಾಂಗಗಳು ಹೇಳುತ್ತವೆ ಆದರೆ ಬನಶಂಕರಿ ದೇವಸ್ಥಾನದಲ್ಲಿ ರಾಹುಕಾಲದಲ್ಲಿ ದೇವಿಗೆ ಪೂಜೆ ಮಾಡಿದರೆ ಭಕ್ತರ ಎಲ್ಲಾ ಕಷ್ಟಗಳನ್ನೂ ಆ ತಾಯಿ ದೂರ ಮಾಡುತ್ತಾಳೆ
ಹಾಗೂ ಮನಸ್ಸಿನಲ್ಲಿ ಅಂದುಕೊಂಡ ಎಲ್ಲ ಆಸೆಗಳನ್ನು ಆಕೆ ಪೂರ್ತಿ ಮಾಡುತ್ತಾಳೆ ಆದ್ದರಿಂದಲೇ ಈ ದೇಗುಲವು ಹೆಚ್ಚು ಪ್ರಸಿದ್ಧಿ ಹೊಂದಿದೆ ಈ ದೇವಸ್ಥಾನಕ್ಕೆ ಬಂದು ನಿಂಬೆಹಣ್ಣಿನ ದೀಪವನ್ನು ಹಚ್ಚುವುದರಿಂದ ಮನುಕಾಮನೆಗಳು ಪೂರ್ತಿಯಾಗುತ್ತವೆ ದೇವಿಗೆ ಮಂಗಳವಾರ ಶುಕ್ರವಾರ ಭಾನುವಾರ ಹಾಗೂ ಹುಣ್ಣಿಮೆ ದಿನಗಳಲ್ಲಿ ನಿಂಬೆಹಣ್ಣಿನ ದೀಪವನ್ನು ಹಚ್ಚಿದರೆ ಹಾರ್ದಿಕ ಸಮಸ್ಯೆಗಳು ವಿವಾಹದ ಸಮಸ್ಯೆ ಸಂತಾನದ ಸಮಸ್ಯೆ ಹೀಗೆ ಎಲ್ಲಾ ರೀತಿಯ ಸಮಸ್ಯೆಗಳನ್ನು
ಆ ದೇವಿ ದೂರ ಮಾಡಿ ತನ್ನನ್ನು ನಂಬಿದ ಭಕ್ತರಿಗೆ ಸದಾ ಒಳಿತನ್ನು ಮಾಡುತ್ತಾಳೆ ಎಂದು ನಂಬಲಾಗಿದೆ ಹೀಗಾಗಿ ಈ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರು ನಿಂಬೆ ಹಣ್ಣಿನ ದೀಪವನ್ನು ದೇವಿಗೆ ಬೆಳಗಿ ತಮ್ಮೆಲ್ಲ ಕಷ್ಟಗಳಿಗೆ ದೇವಿಯ ಬಳಿ ಪರಿಹಾರವನ್ನು ಸೂಚಿಸುವಂತೆ ಕೇಳಿಕೊಳ್ಳುತ್ತಾರೆ ಬನಶಂಕರಿಯಲ್ಲಿ ನೆಲೆಸಿರುವ ಈ ದೇವಿಯನ್ನು ಶಾಕಾಂಬರಿ ದೇವಿ ಎಂದು ಕರೆಯಲಾಗುತ್ತದೆ ಈ ದೇವಿಗೆ ತರಕಾರಿ ಹಾರಗಳಿಂದ ಪೂಜೆಯನ್ನು ಮಾಡಲಾಗುತ್ತದೆ
ಪ್ರತಿ ದಿನ ಬೆಳಗ್ಗೆ 6:00 ಯಿಂದ ಮಧ್ಯಾಹ್ನ 1:00ಯವರೆಗೆ ಹಾಗೂ ಸಂಜೆ 4:30 ರಿಂದ 9:00ಯವರೆಗೆ ದೇವಿಯನ್ನು ದರ್ಶಿಸಬಹುದಾಗಿದೆ ಯಾವುದೇ ಜಾತಿ ಧರ್ಮದ ಹಂಗಿಲ್ಲದೆ ಯಾರುಬೇಕಾದರೂ ದೇವಿಯನ್ನು ದರ್ಶನ ಮಾಡಬಹುದಾಗಿದೆ ಸಕಲರ ಇಷ್ಟಾರ್ಥವನ್ನು ಈಡೇರಿಸುವ ಈ ದೇವಿಗೆ ಜನವರಿಯಲ್ಲಿ ಬ್ರಹ್ಮರಥೋತ್ಸವವನ್ನು ಮಾಡಲಾಗುತ್ತದೆ ಶ್ರಾವಣ ಮಾಸ ನವರಾತ್ರಿ ದಸರಾ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಬನಶಂಕರಿ ದೇವಿಯ ಜನ್ಮೋತ್ಸವವೂ ಬಹಳ ವಿಜೃಂಭಣೆಯಿಂದ ಈ ದೇವಸ್ಥಾನದಲ್ಲಿ ನಡೆಸಲಾಗುತ್ತದೆ ಇಷ್ಟೆಲ್ಲ ಅಪಾರವಿರುವ ಈ ದೇವಾಲಯವು ಬೆಂಗಳೂರಿನಲ ದಕ್ಷಿಣ ಭಾಗದಲ್ಲಿರುವ ಕನಕಪುರ ರಸ್ತೆಯಲ್ಲಿದೆ ಸಕಲ ಕಷ್ಟಗಳನ್ನು ದೂರ ಮಾಡುವ ಈ ದೇವಿಯನ್ನು ದರ್ಶನ ಮಾಡುವುದರಿಂದ ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಹೆಚ್ಚಿನ ಮಾಹಿತಿಗಾಗಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606