ಶ್ರೀ ಅಂಬಾಬಾಯಿ ಶಕ್ತಿಪೀಠ ಟೆಂಪಲ್ ಕೊಲ್ಲಾಪುರ

Featured Article

ಶ್ರೀ ಅಂಬಾಬಾಯಿ ಶಕ್ತಿಪೀಠ ಟೆಂಪಲ್ ಕೊಲ್ಲಾಪುರ

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಬದುಕಿನಲ್ಲಿ ಎಲ್ಲರಿಗೂ ಒಂದಲ್ಲ ಒಂದು ಕಷ್ಟಗಳು ಬಂದೇ ಬರುತ್ತೆ ಆದರೆ ಆ ಕಷ್ಟಗಳನ್ನೆಲ್ಲ ಪರಿಹರಿಸುವ ಶಕ್ತಿ ಇರೋದು ಭಗವಂತನಿಗೆ ಮಾತ್ರ ಅಂಧಕಾರದ ಬದುಕಿನಲ್ಲಿ ಬೆಳಕನ್ನ ತೋರುವಂತಹ ಈ ತಾಯಿಯ ಮುಂದೆ ನಿಂತು ಒಂದು ಬಾರಿ ಭಕ್ತಿಯಿಂದ ಅಮ್ಮ ನೀನೆ ನನ್ನನ್ನು ಉದ್ದರಿಸಬೇಕು ಎಂದು ಕೇಳಿಕೊಂಡರೆ ಸಾಕು ಆ ತಾಯಿ ನಮ್ಮೆಲ್ಲ ಭವಣೆಗಳನ್ನು ನೀಗಿಸಿಬಿಡುತ್ತಾಳೆ ಇಂದು ನಾವು ಕೊಲ್ಲಾಪುರದ ಮಹಾಲಕ್ಷ್ಮಿ ಅಮ್ಮನವರನ್ನು ದರ್ಶನ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ

ನಮ್ಮ ಪುರಾಣಗಳಲ್ಲಿ ಮಹಾವಿಘ್ನೆ ಮಹೋತ್ಸಾಹೇ ಮಹಾಮಾಯೆ ವರಪ್ರದೇ ಪಂಚಸಾರೇ ಸಾದ್ವಿಶೇ ಜಗದ್ ಧಾತ್ರಿ ನಮೋಸ್ತುತೆ ಎಂದು ಸ್ತುತಿಸಿರುವ ಕೊಲ್ಲಾಪುರದ ಮಹಾಲಕ್ಷ್ಮಿ ತಾಯಿಯ ಸನ್ನಿಧಾನವು ನಮ್ಮ ದೇಶದಲ್ಲಿರುವ 108 ಶಕ್ತಿ ಪೀಠಗಳಲ್ಲಿ ಅತ್ಯಂತ ಜಾಗೃತಸ್ಥಳವಾಗಿದ್ದು ಈ ಕ್ಷೇತ್ರದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ಅಮ್ಮನವರೇ ನೆಲೆ ನಿಂತು ಬೇಡಿ ಬಂದ ಭಕ್ತರನ್ನು ಹರಸುತಿದ್ದಾಳೆ ಪ್ರಳಯ ಕಾಲದಲ್ಲಿ ಶಿವನು ಕಾಶಿಯನ್ನು ಕಾಪಾಡಿದ ಹಾಗೆ ಮಹಾಲಕ್ಷ್ಮಿಯು ನನ್ನ ಕರಗಳಿಂದ ಕೊಲ್ಲಾಪುರವನ್ನ ಎತ್ತಿ ಹಿಡಿದು ಕಾಪಾಡಿದಳಂತೆ ಹಾಗಾಗಿ

ಈ ಕ್ಷೇತ್ರವನ್ನು ಕರವೀರ ಕ್ಷೇತ್ರ ಎಂದು ಕರೆಯಲಾಗುತ್ತದೆ ಕೊಲ್ಲಾಪುರ ಅಥವಾ ಕೊಲ್ಲಾಪುರ ಮಹಾಲಕ್ಷ್ಮಿ ಎಂದೆ ಕ್ಯಾತಳಾದ ಮಹಾಲಕ್ಷ್ಮಿ ತಾಯಿಯು ಈ ಕ್ಷೇತ್ರದಲ್ಲಿ ಪಶ್ಚಿಮಾಭಿಮುಖವಾಗಿ ಕುಳಿತು ನಮಗೆ ದರ್ಶನವನ್ನು ನೀಡುತ್ತಿದ್ದಾಳೆ ಗರ್ಭಗುಡಿಯಲ್ಲಿ ಆರು ಅಡಿ ಎತ್ತರದ ವೇದಿಕೆ ವೇದಿಕೆ ಮೇಲೆ ಎರಡು ಅಡಿ ಎತ್ತರದ ಪೀಠವನ್ನು ಕಟ್ಟಲಾಗಿದೆ ಈ ಸುಂದರವಾದ ಪೀಠದ ಮೇಲೆ ತಾಯಿ ವಿರಾಜಮಾನವಾಗಿ ಕೂತಿದ್ದಾಳೆ ಶಂಕರಾಚಾರ್ಯರು ಸ್ಥಾಪಿಸಿದ ಚಕ್ರದ ಮೇಲೆ 40 ಕೆಜಿ ತೂಕದ ದೇವಿಯ ವಿಗ್ರಹವನ್ನು ಸ್ಥಾಪನೆ ಮಾಡಿದ್ದು ತಲೆಯಲ್ಲಿ ಸರ್ಪ ಮುಕುಟವನ್ನು ಹೊಂದಿರುವ ಈಕೆ ಸಿಂಹವಾಹಿನಿಯಾಗಿ

ತನ್ನನ್ನು ನಂಬಿ ಬರುವ ಭಕ್ತರ ಪಾಲಿಗೆ ಬೆಳಕಾಗಿದ್ದಾಳೆ ಈ ದೇವಸ್ಥಾನಕ್ಕೆ ಬಂದು ಆ ತಾಯಿಯ ದರ್ಶನವನ್ನು ಮಾಡಿದರೆ ಸಾಕು ನಮ್ಮ ಜನ್ಮಾಂತರದ ಪಾಪಗಳೆಲ್ಲವೂ ದೂರವಾದಂತೆ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರು ಇಲ್ಲಿಗೆ ಬಂದು ದೇವಿಗೆ ಪೂಜೆ ಸಲ್ಲಿಸಿದ್ದರೆ ಮನೆಯಲ್ಲಿ ಎಂದಿಗೂ ಕೂಡ ಹಣದ ಕೊರತೆ ಉಂಟಾಗುವುದಿಲ್ಲ ಈ ದೇವಿಯನ್ನು ಅಂಬಾ ಬಾಯಿ ಎಂಬ ಹೆಸರಿನಿಂದಲೂ ಪೂಜಿಸಲಾಗುತ್ತದೆ

ಇನ್ನು ಈ ಕ್ಷೇತ್ರದಲ್ಲಿ ದೇವಿ ಬಂದು ನೆಲೆ ನಿಲ್ಲುವುದರ ಹಿಂದೆ ಒಂದು ಪುರಾಣದ ಕಥೆ ಕೂಡ ಇದೆ ಹಿಂದೆ ಕೋಲಾಸುರ ಎಂಬ ಹೆಸರನ್ನು ದೇವತೆಗಳಿಗೆ ತುಂಬಾ ಕಷ್ಟವನ್ನು ನೀಡುತ್ತಾ ಇದ್ದನು ಇವರ ಕ್ರೌರ್ಯ ಹಟ್ಟಹಾಸದಿಂದ ಬೆದರಿದ ದೇವತೆಗಳು ದೇವಿಯ ಮೊರೆ ಹೋಗುತ್ತಾರೆ ಆಗ ಮಹಾಲಕ್ಷ್ಮಿ ಭೂಮಿಗೆ ಬಂದು ಅಸುರನನ್ನು ಸಂಹಾರ ಮಾಡಿ ಮುಂದೆ ಕೊಲ್ಲಾಪುರದ ಮಹಾಲಕ್ಷ್ಮಿ ಎಂಬ ಹೆಸರಿನಿಂದ ಈ ಸ್ಥಳದಲ್ಲಿ ನಲೆ ನಿಂತಿದ್ದಾಳೆ ಎಂದು ಹೇಳಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *