ಆತ್ಮೀಯರೇ ಎಲ್ಲಾ ದೇವರುಗಳ ಪೂಜೆಯಲ್ಲಿ ಪುಷ್ಪ ಪೂಜೆ ಇದ್ದೇ ಇರುತ್ತದೆ. ಈ ಪೂಜಾ ಕ್ರಮಗಳಲ್ಲಿ ಮತ್ತು ಪೂಜಾ ಕಾರ್ಯಗಳಲ್ಲಿ ಹಲವಾರು ಬಗೆಯ ಪತ್ರಗಳನ್ನು, ಪುಷ್ಪಗಳನ್ನು ದೇವರಿಗೆ ಮಂತ್ರ ಮುಖೇನ ಸಮರ್ಪಣೆ ಮಾಡಲಾಗುತ್ತದೆ. ಪತ್ರವೆಂದರೆ ಎಲೆ ಪುಷ್ಪ ವೆಂದರೆ ಹೂವು.ಈ ಪ್ರಕೃತಿಯಲ್ಲಿರುವಂತಹ ವಿಧ ವಿಧವಾದ ಹೂವು ಎಲೆಗಳನ್ನು ಹುಡುಕಿ ತಂದು ದೇವರಿಗೆ ಅರ್ಪಿಸುವುದರಿಂದ ದೇವರು ಸಂಪ್ರೀತ ರಾಗಿ ನಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರಿಸುತ್ತಾರೆ
ಎನ್ನುವ ನಂಬಿಕೆ ಮನೆಯಂಗಳದಲ್ಲಿ ಪ್ರತಿನಿತ್ಯ ಕಂಡುಬರುವಂತಹ ನಂದಿ ಬಟ್ಟಲು ಪುಷ್ಪ ನಿತ್ಯ ದೇವರ ಪೂಜೆಗೆ ಬಳಸಲಾಗು ವಂತಹ ಒಂದು ಪ್ರಮುಖವಾದ ಪುಷ್ಪ ತಗರ ಚಾಂದಿನಿ, ಮಂಜಾ ತಲೆ ನಂದಿ ವರ್ಧನ, ಮಂಜು ಬಟ್ಟಲು, ನಂದಿವಾಲ ಎಂಬ ಅನೇಕ ಹೆಸರುಗಳಿಂದ ಈ ಪುಷ್ಪ ಕರೆಯಲ್ಪಡುತ್ತದೆ.
ಈ ಪುಷ್ಪ ನೋಡಲು ಐದು ಹೆಸರಿನ ಮಲ್ಲಿಗೆ ಹೂವನ್ನು ಹೋಲುತ್ತದೆ. ಈ ಹೂವಿನ ವಿಶೇಷತೆ ಎಂದರೆ ಹೂವಿನ ದಳಗಳ ನಡುವೆ ನಂದಿಯ ಮುಖವನ್ನು ಹೋಲುವ ಆಕೃತಿ ಕಂಡು ಬರುತ್ತದೆ. ಹೀಗಾಗಿ ಈ ಪುಷ್ಪ ನಂದಿ ಬಟ್ಟಲು ಎಂದು ಪ್ರಸಿದ್ಧಿಯನ್ನು ಪಡೆದಿದೆ. ನಂದಿ ಬಟ್ಟಲು ಗಿಡವು ಹಳ್ಳಿಗಳಲ್ಲಿ ಮನೆಯ ಅಂಗಳದಲ್ಲಿ ದೇವಸ್ಥಾನದ ಸಮೀಪ ಹೆಚ್ಚಾಗಿ ಕಂಡುಬರುತ್ತದೆ.
ಸುಮಾರು ಆರರಿಂದ 10 ಅಡಿ ಎತ್ತರ ಬೆಳೆಯುವಂತಹ ನಂದಿ ಬಟ್ಟಲು ಗೊಂಚಲು ಗೊಂಚಲು ಬಿಳಿಯ ಹೂಗಳನ್ನು ಬಿಡುತ್ತದೆ. ಈ ನಂದಿ ಬಟ್ಟಲು ಈಶ್ವರ ದೇವರ ಆರಾಧನೆಗೆ ಸರ್ವ ಶ್ರೇಷ್ಠ ವಾದ ಪುಷ್ಪ ಈ ಪುಷ್ಪ ಗಳನ್ನು ಸೋಮವಾರ ಅಥವಾ ಕಾರ್ತಿಕ ಸೋಮವಾರ ಗಳಂದು ಮನೆಯಲ್ಲಿ ರುವಂತಹ ಶಿವ ದೇವರ ಭಾವಚಿತ್ರಕ್ಕೆ ಅಥವಾ ಶಿವಗಳಲ್ಲಿ ಶಿವ ದೇವರಿಗೆ ಸಮರ್ಪಿಸಿ ಮನದಲ್ಲಿರುವ ಎಲ್ಲ ಕೋರಿಕೆ ಗಳು ಸಹ ಶೀಘ್ರವೇ ನೆರವೇರುತ್ತವೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544
ಬದುಕಿನ ಎಲ್ಲಾ ಆತಂಕಗಳು ದೂರ ವಾಗಿ ಐಶ್ವರ್ಯ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂದು ಪುರಾಣ ಗಳಲ್ಲಿ ಅಡಕವಾಗಿದೆ.ಭಗವಂತ ಶಿವ ದೇವರು ಹೆಚ್ಚಾಗಿ ಕಾನನದಲ್ಲಿ ಬೆಳೆಯುವಂತಹ ಪುಷ್ಪಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಶಿವ ಪರಮಾತ್ಮರಿಗೆ ನಂದಿ ಬಟ್ಟಲು ಬಹಳ ಇಷ್ಟವಾದ ಪುಷ್ಪ. ಈ ಪುಷ್ಪಗಳು ಕಾರ್ತಿಕ ಮಾಸ ದಲ್ಲಿ ಹೆಚ್ಚಾಗಿ ದೊರೆಯುತ್ತವೆ. ಹಾಗಾಗಿ ಕಾರ್ತಿಕ ಸೋಮವಾರಗಳಂದು ಈ ಪುಷ್ಪಗಳನ್ನು ಶಿವಾರಾಧನೆಗೆ ಉಪಯೋಗಿಸ ಲಾಗುತ್ತದೆ.
ನಂದಿ ಬಟ್ಟಲಿನ ಲ್ಲಿ ಅಸಾಧಾರಣ ಔಷಧೀಯ ಗುಣಗಳಿವೆ. ಪುರಾತನ ಕಾಲದಿಂದಲೂ ನಂದಿ ಬಟ್ಟಲು ಗಿಡ ವನ್ನು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಾ ಬರಲಾಗುತ್ತದೆ. ಸುಮಾರು 3000 ವರ್ಷಗಳ ಷ್ಟು ಪುರಾತನವಾದ ಆಯುರ್ವೇದ ಗ್ರಂಥ ಗಳಲ್ಲಿ ನಂದಿ, ಬಟ್ಟಲು ಗಿಡ ಹಾಗೂ ಪುಷ್ಪದ ಬಣ್ಣನೆ ನಮಗೆ ಕಾಣ ಸಿಗುತ್ತದೆ . ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ