ಬೆಳ್ಳುಳ್ಳಿ ಸೂಜಿಯಿಂದ ಈ ತಂತ್ರ ಮಾಡಿ ನೋಡಿ. ನೀವು ಇಷ್ಟಪಟ್ಟವರು ನಿಮ್ಮ ಹಿಂದೆ ಹುಚ್ಚರಂತೆ ಬರ್ಥಾರೆ.

Featured Article

ವಶೀಕರಣ ಯಾವುದೋ ಒಂದು ಕೆಟ್ಟ ಪೂಜೆ ಅಲ್ಲ. ಯಾವುದೋ ಒಂದು ರೀತಿಯ ಒಂದು ಕ್ಷುದ್ರ ಪೂಜೆ ಅಲ್ಲ ವಶೀಕರಣ ನಾವು ಇವತ್ತು ಪ್ರಾಚೀನ ಕಾಲದಿಂದಲೂ ಕೂಡ ಮಾಡಿಕೊಂಡು ಸಾಮಾನ್ಯವಾದಂತಹ ಒಂದು ಸಂಗತಿ ಆಗಿರುತ್ತದೆ.

ವಶೀಕರಣ ನಾವು ಯಾರಿಗೆ ಮಾಡಬೇಕು? ಯಾವತ್ತುಕೋಸ್ಕರ ಮಾಡಬೇಕು, ಹೇಗೆ ಮಾಡಬೇಕು ನೋಡಿ ವಶೀಕರಣ ಅನ್ನೋದನ್ನ ನಾವು ಯಾವುದೇ ಕಾರಣಕ್ಕೂ ಕೂಡ ಕೆಟ್ಟದ್ದಕ್ಕೆ ನಾವು ಬಳಕೆಯನ್ನು ಮಾಡಿಕೊಳ್ಳಿ. ಹೋಗಬಾರದು, ಕೆಟ್ಟದ್ದು ಅಂದ್ರೆ ಅನ್ಯ ಮಾರ್ಗದಲ್ಲಿ ಹೋಗಿ ಹೋಗಬಾರದು.ವಶೀಕರಣ ಅನ್ನೋದನ್ನ ನಾವು ನಾವು ಇಷ್ಟಪಟ್ಟ ಅಂತಹ ವ್ಯಕ್ತಿ.ನಮ್ಮಿಂದ ಏನಾದ್ರೂ ದೂರಾಗಿದ್ದಾರೆ.

ಅಥವಾ ನಿಮ್ಮ ಪ್ರೀತಿಯಲ್ಲಿ ಏನಾದ್ರು ನೀವು ಮೋಸ ಅಥವಾ ವಂಚನೆಗೆ ಏನಾದರೂ ಒಳಗಾಗಿದ್ದಾರೆ.ದಾಂಪತ್ಯದ ವಿಚಾರದಲ್ಲಿ ಗಂಡ ಒಂದು ಕಡೆ ಹೆಂಡತಿ ಒಂದು ಕಡೆನಾದ್ರೂ ಆಗಿದ್ರೆ ಅಂತವರು ಈ ಒಂದು ಸರಳವಾದಂತಹ ಒಂದು ವಶೀಕರಣ ತಂತ್ರವನ್ನು ಮಾಡಿ ಇಷ್ಟಪಟ್ಟ ಅಂತಹ ವ್ಯಕ್ತಿಯನ್ನು ನಿಮ್ಮ ಹತ್ರ ಮಾಡಿಕೊಳ್ಳಬಹುದು.ದುರಾಸೆಯಿಂದ ದೂರಾಲೋಚನೆಯಿಂದ ಒಟ್ಟು ಇದನ್ನ ಏನಾದ್ರೂ ನೀವು ಕೆಟ್ಟ ಮಾರ್ಗದಲ್ಲಿ ನೀವೇನಾದ್ರು ಇದನ್ನ ಮಾಡಲಿಕ್ಕೆ ಹೋದರೆ ಅದರ ಪರಿಣಾಮವನ್ನು ನೀವೇ ಅನುಭವಿಸಬೇಕಾಗುತ್ತದೆ.

ದಯವಿಟ್ಟು ಇದನ್ನ ಕೆಟ್ಟ ಉದ್ದೇಶಗಳಿಗೆ ಮಾಡ್ಕೋಬೇಡಿ. ಒಂದು ಒಳ್ಳೆ ಸದುದ್ದೇಶದಿಂದ ಮಾಡಿ ಖಂಡಿತವಾಗಿಯೂ ನಿಮಗೆದಲ್ಲಿ ನೂರಕ್ಕೆ 100 ಭಾಗ, ನಿಮಗೆ ಒಂದು ಫಲಿತಾಂಶ ನಿಮ್ಮದಾಗುತ್ತದೆ.ಹಾಗಾದರೆ ಬನ್ನಿ ಒಂದು ಪುರಾತನವಾದಂತಹ, ಒಂದು ಸರಳವಾದಂತಹ ಒಂದು ವಶೀಕರಣ ತಂತ್ರ ತಿಳಿಸಿಕೊಡ್ತಿವಿ.ಇದು ಪುರಾತನವಾಗಿ ನಡೆದುಕೊಂಡು ಬಂದಿರುವಂತಹ ಒಂದು ಸಂಗತಿ ನೋಡಿ ನೀವು ಮನೆಯಲ್ಲಿ ಅಡುಗೆ ಮನೆಯಲ್ಲಿಯೂ ಮಾಡುವಂತಹ 12 ಬೆಳ್ಳುಳ್ಳಿಯ ಎರಡು ಎಸಳು ತೆಗೆದುಕೊಳ್ಳಬೇಕು.

ಯಾವಾಗ ಬೇಕಾದ್ರು ಮಾಡಬಹುದು ಮಾಡುವಂತಹ ಸಮಯ ಮಾತ್ರ ನೀವು ಇದು ಮಲಗುವುದಕ್ಕಿಂತ ಮುಂಚೆ ಅಂದ್ರೆ ನೀವು ಊಟ ಮಾಡುವುದಕ್ಕಿಂತ ಮುಂಚೆ ರಾತ್ರಿ ಹೊತ್ತಲ್ಲಿ ನೀವು ಕೆಲಸವನ್ನು ಮಾಡಿ ಎರಡು ಬೆಳ್ಳುಳ್ಳಿಯ ಎಸಳನ್ನು ತೆಗೆದುಕೊಳ್ಳಿ. ಆ ಎರಡು ಬೆಳ್ಳುಳ್ಳಿಯ ಹೆಸರಿನ ಮೇಲ್ಭಾಗದಲ್ಲಿ ಒಂದರ ಮೇಲೆ ನಿಮ್ಮ ಹೆಸರನ್ನು ಬರೆಯಿರಿ.

ಇನ್ನೊಂದರ ಮೇಲೆ ನೀವು ಇಷ್ಟಪಡುವಂತಹ ಅವರ ಹೆಸರನ್ನು ಬರೆಯಿರಿ.ಬರೆದುಬಿಟ್ಟು ಆ ಎರಡು ಬೆಳ್ಳುಳ್ಳಿಯನ್ನು ಬಿಡಿಸಿ ಅಲ್ಲಿ ಕಾಣ್ತಾ ಇದೆಯಲ್ಲ. ಹಾಗೆ ಒಂದು ಸೂಜಿಯಿಂದ ಎರಡು ಬೆಳ್ಳಿಗೆ ನೀವು ಅದನ್ನ ಚುಚ್ಚಿ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *