ಶುಕ್ರವಾರ ಅಥವಾ ಮಂಗಳವಾರ ಅಥವಾ ವಿಶೇಷವಾದ ದಿನಗಳಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಐಶ್ವರ್ಯ ಪ್ರಾಪ್ತಿಯಾಗುತ್ತೆ. ಲಕ್ಷ್ಮಿ ಅನುಗ್ರಹ ಸಿಗುತ್ತೆ. ಇದನ್ನ ದಸರಾ ಹಬ್ಬ ದಲ್ಲೂ ಸಹ ಮಾಡಬಹುದು. ಆದ್ರೆ ನವರಾತ್ರಿಯ ದಿನಗಳಲ್ಲಿ ಮಾಡಿಕೊಂಡು ಅಥವಾ ಕಾರ್ತಿಕ ಮಾಸದಲ್ಲಿ ಮಾಡಿಕೊಳ್ಳಬಹುದು.
ಶ್ರಾವಣ ಮಾಸದಲ್ಲಿ ಮಾಡಿಕೊಳ್ಳಬಹುದು. ಇಲ್ಲ ಅಂದ್ರೆ ಪ್ರತಿ ಶುಕ್ರವಾರ ಮಂಗಳವಾರ ಮಾಡಿಕೊಂಡು ಇದು ಐಶ್ವರ್ಯ ದೀಪ ಅಂತ ನಾವ್ ಹೇಳ್ತೀವಿ. ಯಾವ ರೀತಿ ಮಾಡಿಕೊಳ್ಳ ಬೇಕು ನಮ್ಮ ಮನೆಯಲ್ಲಿ ಒಂದು ಸಂಕಷ್ಟಗಳು ಏನು ಮಾಡಿದ್ರು, ಆಗ್ತಾ ಇಲ್ಲ, ಕೆಲಸಗಳು ನಿಂತು ಹೋಗ್ತಾ ಇದೆ,
ಯಾವುದರ ಮೇಲೆ ಇನ್ವೆಸ್ಟ್ ಮಾಡಲು ಸಹ ಅದು ಬರ್ತಾ ಇಲ್ಲ. ಅದಕ್ಕೆ ನಿಲ್ಲುತ್ತದೆ. ಮನೆ ಕಟ್ಟಿದ್ರೆ ಅರ್ಧಕ್ಕೆ ನಿಂತು ಹೋಗುತ್ತೆ. ಸೈಟ್ಗಳ ಬೇಕು ಅಂದ್ರೆ ಅದಕ್ಕೆ ನಿಂತು ಹೋಗುತ್ತೆ. ಆಸ್ತಿ ತಗೋ ಬೇಕು ಅಂದ್ರು ಅದಕ್ಕೆ ನಿಂತು ಹೋಗುತ್ತೆ. ಹಾಗೆ ಯಾವುದೇ ಒಂದು ಬಿಸಿನೆಸ್ ಮಾಡಬೇಕು ಎಂದು ಸಹ ಮುಂದಕ್ಕೆ ಹೋಗಲ್ಲ. ಅದು ತಗೊಂಡು ಮತ್ತೆ ಅದನ್ನ ಸೇವೆ ಮಾಡಬೇಕು ಎಂದು ಸಹ ಆಗ್ತಾ ಇರುವುದಿಲ್ಲ.
ಹೀಗೆ ಯಾವುದೋ ಒಂದು ರೀತಿಯಲ್ಲಿ ಆಕೆ ತಕ್ಕಂತ ಇನ್ವೆಸ್ಟ್ ವಾಪಸ್ ಬರುವುದಿಲ್ಲ. ಇಂತಹ ಸಂದರ್ಭ ಗಳಲ್ಲಿ ಮನೆಯಲ್ಲಿ ಐಶ್ವರ್ಯ ದೀಪವನ್ನು ಹಚ್ಚುವುದರಿಂದ ಸಾಲಗಳು ಕಡಿಮೆ ಆಗಿರುತ್ತೆ ಕೊಟ್ಟಿ ತಕ್ಕಂತಹ ದುಡ್ಡು ವಾಪಸ್ ಬರುತ್ತೆ ಯಾವುದೇ ಕೆಲಸ ನಿಂತು ಬಿಟ್ಟಿದ್ದರು ಆ ಕೆಲಸ ಪರಿಪೂರ್ಣವಾಗಿ ಆಗುತ್ತೆ ಇದ್ರಿಂದ ಮನೆಯಲ್ಲಿ ನಿಮ್ಮದು ಇಲ್ಲಾ ಅಂದ್ರೆ ಪ್ರತಿನಿತ್ಯ ಜಗಳ ಕದನ ಇನ್ನೊಂದು ತೊಂದರೆಗಳು ಆಗ್ತಾನೆ ಇರುತ್ತೆ.
ಮನೆಯಲ್ಲಿ ಮನಸ್ಥಾಪಗಳು ಜಾಸ್ತಿ ಆಗ್ತಾ ಇರುತ್ತೆ.ಎಷ್ಟೋ ಜನ ಈ ರೀತಿ ನಮ್ಮಲ್ಲಿ ಪ್ರಶ್ನೆಗಳನ್ನ ಕೇಳ್ತಾರೆ. ಏನು ಮಾಡಬೇಕು ಅಂತ ಕೇಳ್ತಾರೆ. ಇದನ್ನ ಪ್ರತಿ ಮಂಗಳವಾರ ಶುಕ್ರವಾರ ವಿಶೇಷ ಸಂದರ್ಭಗಳಲ್ಲಿ ಈ ರೀತಿ ಮಾಡಿ ಬೆಳಗ್ಗೆ ಅಥವಾ ಸಂಜೆ ಯಾವುದಾದರೂ ಸಮಯದಲ್ಲಿ ಮನೇಲಿ ತಕ್ಕಂತಹ ಸ್ತ್ರೀಯರು ಇದನ್ನು ಮಾಡಬೇಕು. ಈ ರೀತಿ ಮಾಡೋದ್ರಿಂದ ಗಂಡನ ಅಭಿವೃದ್ಧಿ ಆಗ್ತಾ ಇರುತ್ತೆ.
ಯಾಕಂದ್ರೆ ಹೆಣ್ಣು ಮಕ್ಕಳು ಆಟವಾಡುತ್ತಾರೆ. ಆದರೆ ಜಾಸ್ತಿ ದುಡ್ಡು ತಕ್ಕಂತೆ ಅವರು ಪುರುಷರ ಆಗಿರೋ ದರಿಂದ ಅವರಲ್ಲಿ ಒಂದು ಸಂಪತ್ತು ಜಾಸ್ತಿ ಆಗಬೇಕು. ಅವರ ಆಗಿರ ತಕ್ಕಂತ ಬಂಡವಾಳ ವಾಪಸ್ ಬಂದ್ರೆ ಮನೆಯಲ್ಲಿ ಒಂಥರಾ ಖುಷಿ ಇರುತ್ತದೆ ನಿಮ್ಮದೇ ಅಂತ ಎಷ್ಟೋ ಜನ ಹೇಳ್ತಾರೆ .ಹೆಣ್ಣು ಮಕ್ಕಳು ಮಕ್ಕಳ ವಿಚಾರ ದಲ್ಲಿ ತನ್ನ ಅಪ್ಪನ ದುಡ್ಡು ಕೊಟ್ಟಿಲ್ಲ ಅಂದ್ರೆ ಆ ಮನೇಲಿ ತಕ್ಕಂತಹ ಒಂದಿಷ್ಟು ಗೋಳಾಡುತ್ತಿದ್ದಾರೆ.
ತುಂಬಾ ಬೇಜಾರು ಮಾಡಿಕೊಂಡಿದ್ದಾರೆ. ನಮಗೆ ₹1 ಕೊಡೋದಿಲ್ಲ ಅಂತ ಅಂದು ಕೊಳ್ತಾ ಇರ್ತಾರೆ. ಆ ರೀತಿ ಕೊರಗುವುದಕ್ಕಿಂತ ಅವರ ಆದಾಯ 10 ಪಟ್ಟು ಜಾಸ್ತಿ ಆಗ ಬೇಕು. ಅವರಲ್ಲಿ ಬಂಡವಾಳ ವನ್ನು ಹಾಕಿದ್ದಾರೆ ಅದು ವಾಪಸ್ ಬರಬೇಕು ಅಂದ್ರೆ ಸೇರಿ ಮುಖ್ಯವಾಗಿದಲ್ಲಿ ಮನೆಯಲ್ಲಿದ್ದ ಗೃಹಿಣಿಯರಿಗೆ ರೀತಿ ಮಾಡಿಕೊಳ್ಳಬೇಕು. ಯಾವ ರೀತಿ ಅನ್ನೋದಾದ್ರೆ ಇದನ್ನ ಐಶ್ವರ್ಯ ಪಂಚಗವ್ಯ ದೀಪ ಅಂತ ಹೇಳ್ತಿವಿ. ಸಂಪೂರ್ಣವಾದ ಮಾಹಿತಿ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ