ಒಂದು ದೀಪದ ಕಥೆ

ಒಂದು ದೀಪದ ಕಥೆ

ಬೆಳಕಿನ ವಿಚಾರದಲ್ಲಿ ನಾನೇ ಶ್ರೇಷ್ಠ ಎನ್ನುವ ತರ್ಕಗಳು ಪ್ರತಿ ದಿನ ದೇವಲೋಕಕ್ಕೆ ಬರತೊಡಗಿದವು ಸೂರ್ಯ, ಚಂದ್ರ, ನಕ್ಷತ್ರಗಳು ಪ್ರತಿ ದಿನ ಸಂಬಂಧಿಸಿದವರ ಮೂಲಕ ತಮ್ಮನ್ನು ಶ್ರೇಷ್ಠ ಎಂದು ಪ್ರತಿನಿಧಿಸಬೇಕು ಎಂದು ಬಲವನ್ನು ಹೇರ ತೊಡಗಿದವು ಯಾರನ್ನು ತಾವು ಶ್ರೇಷ್ಠರು ಎಂದು ಗುರುತಿಸಬೇಕು ಎಂದು ಬ್ರಹ್ಮನಿಗೆ ಗೊಂದಲ ಉಂಟಾಯಿತು ಈ ವಿಚಾರವಾಗಿ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ನಿರ್ಧರಿಸಿ ತುರ್ತು ಸಭೆ ಕರೆದನು ಸಭೆಗೆ ಇಂದ್ರರು ಸೇರಿದಂತೆ ಎಲ್ಲರೂ ಹಾಜರಾದರೂ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸೂರ್ಯ, ಚಂದ್ರ,ಎಲ್ಲರಿಗೂ ಕರೆ ತಲುಪಿತು ಎಲ್ಲರೂ ಬಂದು ಸೇರಿದಾಗ ಸಭೆ ಆರಂಭವಾಯಿತು ಭೂಮಿಯ ಕಡೆಯಿಂದ ಮಿಂಚುಹುಳು ಸ್ಪರ್ಧೆಗೆ ಹೋಗಿತ್ತು ಭೂಮಿಯಲ್ಲಿ ಬೆಳಕಿಗೆ ಪ್ರತಿನಿಧಿ ನೀನು ಒಬ್ಬನೇಯ ಮತ್ಯಾರು ಇಲ್ಲವೇ ಹಣತೆ ಯಾಕೆ ಬಂದಿಲ್ಲ ಎಂದು ಸಭೆಯಲ್ಲಿ ಕೇಳಲಾಯಿತು ಆಗ ಮಿಂಚುಹುಳು ಹಣತೆಯನ್ನು ಕರೆದೆ ಆದರೆ ಆ ಹಣತೆ ನಾನು ಸ್ಪರ್ಧೆಸಲು ಯೋಗ್ಯನು ಅಯೋಗ್ಯನು ಎಂದು ನನಗೆ ಗೊತ್ತಿಲ್ಲ

ನೀನು ಹೋಗಿ ಬಾ ಎಂದು ಹೇಳಿ ಕಳುಹಿಸಿತು ಎಂದಿತು ಬ್ರಹ್ಮನಿಗೆ ಆ ಸಭೆಯಲ್ಲಿ ಹಣತೆ ಇರುವುದು ಸೂಕ್ತ ಎನಿಸಿತು ತುರ್ತಾಗಿ ಅದನ್ನು ಕರೆಸಿದ ಸಭೆಯಲ್ಲಿ ಮೊದಲು ವಾದಿಸುವ ಮತ್ತು ಹಕ್ಕು ಖಂಡಿಸುವ ಅಧಿಕಾರವನ್ನು ಸೂರ್ಯನಿಗೆ ನೀಡಲಾಯಿತು ಆಗ ಸೂರ್ಯ ನನಗೆ ಪ್ರತಿಸ್ಪರ್ಧೆ ಇಲ್ಲ ನನಗೆ ಈ ಸ್ಪರ್ಧೆಯ ಅವಶ್ಯಕತೆ ಇರಲಿಲ್ಲ ನಾನಿಲ್ಲದೆ ಜಗವೇ ಇಲ್ಲ ಈ ಜಗವು ನಡೆಯುವುದು ನನ್ನ ಬೆಳಕಿನಿಂದ ಎಂದು ಅಹಂಕಾರದಿಂದ ಹೇಳುತ್ತಾ ಎಲ್ಲರ ಕಡೆ ನೋಡಿತು

ನಂತರ ಚಂದ್ರ ಈ ಸೂರ್ಯನ ಮಾತನ್ನು ಕೇಳಿದರೆ ನಗು ಬರುತ್ತದೆ ಸೂರ್ಯ ಎಲ್ಲಾ ಕಾಲದಲ್ಲಿ ಇರುವುದಿಲ್ಲ ಹಗಲು ಮಾತ್ರ ಅವನ ಕೆಲಸ ರಾತ್ರಿ ನನ್ನ ಕೆಲಸ ಪ್ರೇಮಿಗಳಿಗೆ ನನ್ನಷ್ಟು ಸಹಾಯ ಮಾಡಿದವರು ಯಾರು ಇಲ್ಲ ನಾನು ಸೂರ್ಯನಷ್ಟು ಪ್ರಕರವಾದ ಬಿಸಿಲನ್ನು ನೀಡಿ ಜನರಿಗೆ ತೊಂದರೆಯನ್ನು ಕೊಡುವುದಿಲ್ಲ ಎಂದು ವಾದಿಸಿತು ನಂತರ ನಕ್ಷತ್ರಗಳು ಸೂರ್ಯನ ಬೆಳಕು ಹಗಲು ಮಾತ್ರ ಚಂದ್ರನ ಬೆಳಕು ತಿಂಗಳಲ್ಲಿ ಕೆಲವು ದಿನಗಳು ಮಾತ್ರ ಆದರೆ ನಾವು ಪ್ರತಿ ರಾತ್ರಿ ಇರುತ್ತೇವೆ ನಮ್ಮ ಬೆಳಕು ಅವರಿಗಿಂತ ಚಿಕ್ಕ ಇರಬಹುದು

ಆದರೆ ಅಷ್ಟರಲ್ಲಿಯೇ ನಾವು ಜನರಿಗೆ ದಾರಿ ತೋರಿಸುತ್ತೇವೆ ಮಕ್ಕಳಿಗೆ ನಮ್ಮನ್ನು ಕಂಡರೆ ಪ್ರೀತಿ ಎಂದು ತಮ್ಮ ವಾದವನ್ನು ಮಂಡಿಸಿತು ಮಿಂಚುಹುಳು ಕೂಡ ಯಾರ ಸಹಾಯವೂ ಇಲ್ಲದೆ ಇಡೀ ಕತ್ತಲೆಯಲ್ಲಿ ಬೆಳಕಿನ ಸೊಬಗು ಮೂಡಿಸುವ ಎಂದು ಹೇಳುತ್ತದೆ ನಂತರ ಹಣತೆ ತನ್ನ ವಾದವನ್ನು ಮಂಡಿಸಲು ಮುಂದಾಯಿತು ನನಗೆ ವಾದ ಮಂಡಿಸಲು ಆಸೆ ಇಲ್ಲ ನಾನು ಶ್ರೇಷ್ಠ ಎಂದು ಭಾವಿಸಿಲ್ಲ ಕನಿಷ್ಠ ಎಂದು ಭಾವಿಸಿಲ್ಲ ನಾನು ನನ್ನ ಕೆಲಸ ಮಾತ್ರ ಮಾಡುತ್ತಿದ್ದೇನೆ ನನ್ನನ್ನು ನಾನು ಸುಟ್ಟಿಕೊಂಡು ಬೆಳಕು ನೀಡುವುದರಲ್ಲಿ ನನಗೆ ಖುಷಿ ಇದೆ ಅದು ಕೇವಲ ಸ್ವಲ್ಪವೇ ಬೆಳಕಾಗಲಿ ನನ್ನನ್ನು ನಂಬಿ ಹಚ್ಚಿದವರಿಗೆ ನಾನು ಮೋಸ ಮಾಡುವುದಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.