ನಮ್ಮ ಭವಿಷ್ಯ ನಿಂತಿರುವುದು ನಮ್ಮ ಕೈ ಮೇಲೆ ಈಗ ನಾವು ಅರ್ಥದ ಇದನ್ನ ನೋಡಬೇಕು ಅಷ್ಟೇ. ಹೇಗಿದೆ ಈ ಅರ್ಥ ಯಾವ ಆಕೃತಿ ಯಲ್ಲಿದೆ ಎಂಬುದನ್ನು ನಾವು ನೋಡ ಬೇಕು ಅಂದ್ರೆ ಹತ್ತದ ರೂಪ ಹೇಗಿದೆ ಅನ್ನೋದು ನೋಡಿ ಇದು ಈ ಹಸ್ತವನ್ನ ನಾವು ಇಲ್ಲಿಂದ ಹೀಗೆ ಈಗ ನೋಡುತ್ತೇವೆ( ವಿಡಿಯೋದಲ್ಲಿ ಸಂಪೂರ್ಣವಾದ ಮಾಹಿತಿ ಇದೆ)
ಅವಾಗ ಇಲ್ಲಿಂದ ಇಲ್ಲಿ ಉದ್ದ ಜಾಸ್ತಿಯಿದ್ದರೆ ಅದು ಹೆಚ್ಚು ಚದುರ ಆ ದೀರ್ಘ ಚಂದ್ರ ಆದಂತೆ ನೀರಜ್ ಅದರೆ ಇಲ್ಲಿಂದ ಇಲ್ಲಿ ಉದ್ದ ಜಾಸ್ತಿ ಇದ್ದರೆ ಹೀಗೆ ಅಂತ ಹಿಂಗೆ ಉದ್ದ ಜಾಸ್ತಿ ಇದ್ದರೆ.ಅದು ದೀರ್ಘ ಚಂದ್ರ ಅಂತ. ಆ ದೀರ್ಘ ಚಂದ್ರ ಹಾಗೆ ಬಂದ್ರೆ ಕಡಿಮೆ ಶ್ರಮದಿಂದ ಹೆಚ್ಚು ಲಾಭವನ್ನು ಗಳಿಸುವಂತಹ ವ್ಯಕ್ತಿ ಅಂದ್ರೆ ಅವರು ಶ್ರಮ ಪಡುವುದಕ್ಕಿಂತಲು ಹೆಚ್ಚಿನ ಧನಲಾಭವನ್ನು ಅವರು ಪಡೆಯುತ್ತಾರೆ.
ಅವರ ಧನ ವೃದ್ಧಿ ಆಗುತ್ತದೆ ಅಂದರೆ ತ್ವದ ರೂಪವನ್ನ ನೋಡಿ ನಾವು ಅದನ್ನ ತಿಳ್ಕೊಬಹುದು. ಹಾಗೆ ಅದು ಒಂದು ವೇಳೆ ಇದು ಈಗ ಉದ್ದ ಈ ರೀತಿ ಹೌದ ಮತ್ತೆ ಈ ರೀತಿಯ ಉದ್ದ ಸಮವಾಗಿದ್ದರೆ ಆಗ ಸಮ ಚಂದ್ರಾಕೃತಿ ಸಮ ಚಿತ್ರಾಕೃತಿಯ ಹಸ್ತ ಅಂತ ಹೇಳ್ತಿವಿ.ಸಮ ಚಂದ್ರಾಕೃತಿಯ ಹೆಚ್ಚಿಗೆ ಶ್ರಮ ಪಡುತ್ತಾರೆ. ಆಮೇಲೆ ಅವರಿಗೆ ಲಾಭ ಬರುತ್ತೆ. ಶ್ರಮ ಹೆಚ್ಚಳ ಮಾಡಿದ ಮೇಲೆ ಅವರಿಗೆ ಹೆಚ್ಚಿನ ಫಲವಾಗಿ ಅವರು ಧನ ವೃದ್ಧಿಯನ್ನು ಮಾಡಿ ಅವರು ಹೆಚ್ಚಿನ ಆದಾಯ ವನ್ನುಗಳಿಸುತ್ತಾರೆ.
ಇದರಿಂದ ಅವರು ಹೆಚ್ಚಿನ ಧನ ವೃದ್ಧಿಯನ್ನು ಮಾಡುತ್ತಾರೆ.ಈಗ ನೋಡಿ ಬೆರಳುಗಳ ನ್ನು ನಾವು ನೋಡಿಲ್ಲ. ಈ ಬೆರಳುಗಳ ನ್ನು ನೋಡುವುದು ಅಂದ್ರೆ ಹೇಗೆ? ಸೂರ್ಯ ಬರಲು ಇದು ಸೂರ್ಯ ಬರಲು. ಇದು ಸೂರ್ಯನನ್ನು ಸೂರ್ಯ ಬೆರಳು ಉದ್ದವಾಗಿ ನೀಳವಾಗಿ ಹೆಚ್ಚು ಅಲ್ಲದೆ ಹೆಚ್ಚು ದಪ್ಪ ವಿಲ್ಲದೆ ಕಾಣುವಂತಹ ಚೆನ್ನಾಗಿರುವಂತಹ ಯಾವುದೇ ಡೋಸ್ಗಳು ಇಲ್ಲದೆ ಸರಿಯಾಗಿರುವಂತಹದಲ್ಲಿ ಯಾವುದೇ ದೋಷಗಳಿಲ್ಲದೆ ಇದ್ದರೆ .
ಅವರು ಹಣವನ್ನು ಹೂಡಿಕೆ ಮಾಡಿ ಅಥವಾ ಹಣವನ್ನ ಯಾವುದಾದರೂ ರೀತಿಯಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಗಳಿಸಿ ಅವರು ಶ್ರೀಮಂತರಾಗುತ್ತಾರೆ ಅಂದ್ರೆ ಅವರಿಗೆ ಹೂಡಿಕೆಯಲ್ಲಿ ಈ ಬೆರಳುಗಳು ಚೆನ್ನಾಗಿದ್ದರೆ ಅವರು ಕುಡಿ ಕೆ ಹಣ ಹೂಡಿಕೆ ಮಾಡುವುದ್ರಿಂದ ಯಾವುದೇ ರೀತಿಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ವನ್ನು ಗಳಿಸಬಹುದು. ಈಗ ನೋಡಿ ಕಿರು ಬೆರಳು ಅಥವಾ ಈ ಬುಧ ಬೆರಳು ಈ ಬುಧವಾರಲಿದೆ. ಇಲ್ಲಿದೆ ನಿಮಗೊಂದು ಬೆರಳು. ಸಂಪೂರ್ಣ ಮಾಹಿತಿಗೆ ಕೆಳಗಿರುವ ವಿಡಿಯೋ
ವೀಕ್ಷಣೆ ಮಾಡಿ