2024ರಲ್ಲಿ ನಿಮ್ಮರಾಶಿಯ ಪ್ರಕಾರ ಅದೃಷ್ಟದ ಸಂಖ್ಯೆಗಳು ಯಾವುವು? ಈ ಸಂಖ್ಯೆಗಳನ್ನ ಪಾಲಿಸುವುದರಿಂದ ಒಳ್ಳೆಯದಾಗುತ್ತೆ

Featured Article

ರಾಶಿಗೆ ಅನುಗುಣವಾಗಿ ಅದೃಷ್ಟ ತರುವಂತಹ ಸಂಖ್ಯೆಗಳು ಯಾವುದು?ನೋಡಿ ಅದೃಷ್ಟ  ಅನ್ನೋದು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ. ಕೆಲವೊಂದು ಸಲ ನಾವು ಎಷ್ಟೇ ಕಷ್ಟಪಟ್ಟರೂ ಕೂಡ ಅದೃಷ್ಟ ನಮ್ಮ ಜೊತೆಯಲ್ಲಿಲ್ಲ ಅಂತ ಹೇಳಿದರೆ ಆಗುವ ಕೆಲಸ ಕೂಡ ಕೈ ತಪ್ಪುತ್ತೆ ನೋಡಿ. ಜ್ಯೋತಿಷ್ಯದಲ್ಲಿ ನಮ್ಮ ರಾಶಿಗೆ ತಕ್ಕ ಹಾಗೆ ಕೆಲವೊಂದಿಷ್ಟು ಅದೃಷ್ಟ ಸಂಖ್ಯೆ ಗಳನ್ನು ಕೊಡಲಾಗಿದೆ. ಈ ಅದೃಷ್ಟ ಸಂಖ್ಯೆಗಳ ನ್ನ ಪಾಲನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಎಲ್ಲವೂ ಕೂಡ ಒಳ್ಳೆಯದಾಗುತ್ತೆ. ಹಾಗಾದ್ರೆ 2024 ರಲ್ಲಿ 

ನಮ್ಮ ಅದೃಷ್ಟದ ಸಂಖ್ಯೆಗಳು ಯಾವುದೆಲ್ಲ ಮೊದಲ ರಾಶಿ ಮೇಷ ರಾಶಿ.2024 ರ ಮೇಷ ರಾಶಿಯ ಅದೃಷ್ಟ ಸಂಖ್ಯೆ 3,8,1,7,21,20,9,3,6 ಈ ಸಂಖ್ಯೆಗಳು 2024ರಲ್ಲಿ ಮೇಷ ರಾಶಿಯವರಿಗೆ ಬಹಳ ಅದೃಷ್ಟ ವನ್ನು ತಂದು ಕೊಡುತ್ತೆ ನೋಡಿ ಸಂಖ್ಯೆ ಮೂರು ಪ್ರಯತ್ನ ಪ್ರಯತ್ನದಲ್ಲಿ ಜಯ ತಂದು ಕೊಡುತ್ತೆ.

ಸಂಖ್ಯೆ ಎಂಟು ಸಮೃದ್ಧಿ ಆರ್ಥಿಕ ಯಶಸ್ಸು ಮೇಷ ರಾಶಿಯವರು ಹದಿನೇಳನೇ ಸಂಖ್ಯೆ ಬಹಳಷ್ಟು ಅದೃಷ್ಟ.2024 ರಲ್ಲಿ ವೃಷಭ ರಾಶಿಯವರಿಗೆ ಅನೇಕ ಅದೃಷ್ಟ ಸಂಖ್ಯೆ ಲಿದೆ. 2,6,4,8 ವೃಷಭ ರಾಶಿಯ ಸಾಮರ್ಥ್ಯ ಆಕಾಂಕ್ಷೆ ಯೊಂದಿಗೆ ಹೊಂದಾಣಿಕೆ ಆಗುವಂತಹ ಗಮನಾರ್ಹ ಶಕ್ತಿಯನ್ನ ಈ ಸಂಖ್ಯೆಗಳು ಹೊಂದಿದೆ. ಮಿಥುನ ರಾಶಿ 2024ರಲ್ಲಿ ಮಿಥುನ ರಾಶಿಯವರ ಅದೃಷ್ಟ ಸಂಖ್ಯೆ ಅಪಾರ.

ಯಶಸ್ಸು ಪಡೆಯುವಂತಹ ಸಂಖ್ಯೆಗಳು ನೀವು ಏನೇ ಕೆಲಸ ಮಾಡಿದ್ರು. ಈ ಸಂಖ್ಯೆ ಗಳ ಮುಖಾಂತರ ವೇ ಮಾಡಿ 3,1,22,.30 ಮಿಥುನ ರಾಶಿಯವರಿಗೆ ಬಹಳ ಅದೃಷ್ಟ ತಂದುಕೊಡುವಂತಹ ಸಂಖ್ಯೆಗಳು ಕಟಕ ರಾಶಿ ಕಟಕ ರಾಶಿಯವರಿಗೆ.ಅದೃಷ್ಟದ ಸಂಖ್ಯೆ 7,11,22,34 ಬಾಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ಆಗುತ್ತೆ. ಕಟಕ ರಾಶಿ ಇವರ ಬಾಳಿನಲ್ಲಿ ಧನಾತ್ಮಕ ಫಲಿತಾಂಶ ವನ್ನ ಕಾಣುತ್ತೀರಾ.2024ರಲ್ಲಿ ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ 29,14,2,1 ಇಪ್ಪತೆಂಟು.

ವರ್ಷ ವಿಡೀ ಸಿಂಹ ರಾಶಿಯವರಿಗೆ ಯಶಸ್ಸು. ಅದೃಷ್ಟ ವನ್ನು ಈ ಸಂಖ್ಯೆಗಳು ತಂದುಕೊಡುತ್ತೆ ನೋಡಿ. ಎರಡು ಸಾಮರಸ್ಯ, ಸಹಕಾರ, ಧನಾತ್ಮಕ ಸಂಬಂಧ, ಒಂಬತ್ತು ಕೆಲಸಗಳು ಪೂರ್ಣಗೊಳ್ಳುತ್ತೆ. ಈ ಅದೃಷ್ಟ ಸಂಖ್ಯೆಗಳಿಂದ ಸಿಂಹ ರಾಶಿಯವರು ಅಂದುಕೊಂಡಂತಹ ಗುರಿಯನ್ನು ಸಾಧಿಸಬಹುದು. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *