ಕಾಲು ಬೆರಳಿನ ಗುಪ್ತ ಮಾಹಿತಿ | ನಿಮ್ಮ ಕಾಲ್ಬೆರಳು ಹೀಗಿದ್ದರೆ ಈ ವಿಡಿಯೋ ನೋಡಲೇಬೇಕು

Featured Article

ನಿಜ ಹೇಳಬೇಕೆಂದರೆ ಇವತ್ತು ಮದುವೆ ಅನ್ನೋದು ತುಂಬ ದೊಡ್ಡ ಹಾಗೂ ಜಟಿಲವಾದಂತಹ ನಿರ್ಣಯವಾಗಿದೆ. ಹಾಗೆ ಒಂದು ದೊಡ್ಡ ಜವಾಬ್ದಾರಿ ಕೂಡ ಮದುವೆ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ದೊಡ್ಡ ಟರ್ನಿಂಗ್ ಪಾಯಿಂಟ್.

ಮ್ಯಾನೇಜ್ಮೆಂಟ್ ಸೆಲೆಬ್ರಿಟಿ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾದರೂ ಅವುಗಳನ್ನ ಭೂಮಿಯ ಮೇಲೆ ಸೆಲೆಬ್ರೇಟ್ ಮಾಡಲಾಗುತ್ತದೆ. ಮೊದಲಿನ ಕಾಲದಲ್ಲಿ ಹುಡುಗ ಹುಡುಗಿಯನ್ನು ಮ್ಯಾಚ್ ಮಾಡೋದು ಸ್ವಲ್ಪ ಸಿಂಪಲ್ ಆಗಿತ್ತು.ಕಾರಣ ಆಗ ಮದುವೆ ಮಾಡಿಕೊಳ್ಳುವ ನಿರ್ಣಯಕ್ಕಿಂತ ಮದುವೆ ಮಾಡಿಸುವ ನಿರ್ಣಯ ಅಂತಿಮವಾಗಿತ್ತು .

ಅಂದ್ರೆ ತಂದೆ, ತಾಯಿ ಹಾಗೂ ಕುಟುಂಬದವರು ಮಕ್ಕಳ ಮದುವೆ ಬಗ್ಗೆ ಸ್ವತ ತಾವೇ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು. ಹಾಗೆ ಮಕ್ಕಳು ಸಹಿತ ತಂದೆ ತಾಯಿಯರ ಹಿರಿಯರ ಮಾತುಗಳನ್ನು ಕೇಳಿ ಅವರು ನಿಶ್ಚಯಿಸಿದಂತ ಹುಡುಗ ಆಗಲಿ ಹುಡುಗಿ ಆಗಲಿ ಒಪ್ಪಿ ಅವರನ್ನು ಮದುವೆ ಆಗುತ್ತಿದ್ದರು.ತಮ್ಮ ಇಚ್ಛೆಯನ್ನು ಯಾವತ್ತೂ ವ್ಯಕ್ತಪಡಿಸುತ್ತಿರಲಿಲ್ಲ. ತಂದೆ ತಾಯಿಯ ನಿರ್ಧಾರವೇ ಅಂತಿಮವಾಗಿತ್ತು.

ಆದರೆ ಈ ಕಾಲಚಕ್ರ ಸ್ನೇಹಿತರೆ ಕಾಲ ಇವತ್ತು ತುಂಬಾನೇ ಬದಲಾಗಿದೆ.ಇವತ್ತು ಮದುವೆ ಮಾಡಿಸುವವರೆಕಿಂತ ಮದುವೆ ಮಾಡಿಕೊಳ್ಳುವವರ ನಿರ್ಧಾರ ಅಂತಿಮ. ಇದು ಎಷ್ಟು ಸರಿ? ಎಷ್ಟು ತಪ್ಪು ಅನ್ನುವುದು ಅವರವರ ವಿವೇಚನೆಗೆ ಬಿಟ್ಟಿದ್ದು.ತಂದೆ ತಾಯಿಗಳ ನಿರ್ಧಾರ ಒಂದು ಹುಡುಗಿಯ ಬಗ್ಗೆ ಆಗಲಿ, ಒಬ್ಬ ಹುಡುಗನ ಬಗ್ಗೆ ಆಗಲಿ ಮಾಡುವಾಗ ಅವರ ಎಕ್ಸ್‌ಪೆನ್ಸ್ ತುಂಬಾನೇ ಇರುತ್ತದೆ.

ಇದೇ ಕಾರಣ ಅವರು ತಮ್ಮ ಮಗನಿಗಾಗಿ ಅಥವಾ ತಮ್ಮ ಮಗಳಿಗಾಗಲಿ ಒಳ್ಳೆಯ ಸಂಬಂಧವನ್ನು ನೋಡಿ ಅವರ ಸ್ವಭಾವ ಲಕ್ಷಣಗಳನ್ನು ನೋಡಿ ಅವರ ಸಂಪತ್ತು, ಆಸ್ತಿ ಮನೆತನವನ್ನು ನೋಡಿ ಮದುವೆ ಮಾಡುತ್ತಿದ್ದರು. ಆದರೆ ಈಗ ಆ ಮಾನದಂಡ ಸ್ವಲ್ಪ ಚೆನ್ನಾಗಿದೆ.ಸ್ವಲ್ಪ ಅಲ್ಲ ತುಂಬಾನೇ ಚೆನ್ನಾಗಿದೆ. ಇವತ್ತು ತಂದೆ ತಾಯಿಗಳ ನಿರ್ಧಾರಕ್ಕಿಂತ ಹುಡುಗ ಹುಡುಗಿ ತಾವೇ ನಿರ್ಧಾರ ಮಾಡುತ್ತಾರೆ.

ನಿರ್ಧಾರ ಮಾಡುವುದಕ್ಕಿಂತ ಮೊದಲು ಕೂಡ ಅವರು ಸಹಿತ ಹಲವಾರು ಮಾನದಂಡಗಳನ್ನ ಉಪಯೋಗಿಸ್ತಾರೆ ಅಂದ್ರೆ ಮದುವೆ ತಮ್ಮದೇ ಆದಂತಹ ಕೃತಿಗಳನ್ನು ಅವರು ಬಂದಿರುತ್ತಾರೆ.ಕೆಲವೊಂದು ವಿಷಯಗಳಲ್ಲಿ ನಾವು ಕಾಂಪ್ರಮೈಸ್ ಆಗ್ಬೇಕು. ಹತ್ತರಲ್ಲಿ ಐದು ಗುಣಗಳು ಹೊಂದಿದರೆ ಮದುವೆಗೆ ನಾವು ರೆಡಿ ಆಗಬೇಕು.

ಹತ್ತಕ್ಕೆ 10 ಗುಣಗಳು ನೀವು ಬಯಸಿದಂತಹ ಹುಡುಗನಲ್ಲಾಗಲಿ ಅಥವಾ ಹುಡುಗಿಯಲ್ಲಾಗಲಿ ಸಿಗೋದು ತುಂಬಾನೇ ಕಷ್ಟ.ನೆನಪಿಟ್ಟುಕೊಳ್ಳಿ. ಸ್ನೇಹಿತರೆ ಲೈಫ್ ಸ್ಟೈಲ್, ಸ್ಟೇಟ್‌ಮೆಂಟ್ ಎಲ್ಲ ಟೈಮ್‌ನಲ್ಲೂ ಎಲ್ಲವೂ ನಮಗೆ ಸಿಗುವುದಿಲ್ಲ. ಇದರಲ್ಲಿ ನಾವು ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು.ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು

ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ತಂದೆ ತಾಯಿಯರು, ಹುಡುಗಿಯರು ವಿನಮ್ರವಾಗಿರಬೇಕು, ಸುಂದರವಾಗಿರಬೇಕು. ಎಲ್ಲ ಬಗೆಯಲ್ಲಿಯೂ ಸರ್ವಾಲಂಕಾರ ಆಗಿ ಇರಬೇಕೆಂದು ಬಯಸುತ್ತಾರೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *