ನಿಮ್ಮ ಜನ್ಮ ದಿನಾಂಕಕ್ಕೆ ಯಾವ ಕೆಲಸ ಮಾಡಬೇಕು ಇದು ನಿಮ್ಮ ಯಶಸ್ಸಿಗೆ ಕಾರಣ

Featured Article

ನಮಸ್ಕಾರ ಸ್ನೇಹಿತರೇ, ಬಹಳ ಜನ ಜೀವನದಲ್ಲಿ ಯಾವ ಕೆಲಸವನ್ನು ಆಯ್ಕೆ ಮಾಡ್ಕೋಬೇಕು ಯಾವ ವೃತ್ತಿಯನ್ನು ಆಯ್ಕೆ ಮಾಡ್ಕೋಬೇಕು ಅನ್ನೋ ವಿಷಯದಲ್ಲಿ ಎಡವುತ್ತಾರೆ ಆದರೆ ಸಂಖ್ಯಾಶಾಸ್ತ್ರ ಹೇಳುವ ಪ್ರಕಾರ ನಿಮ್ಮ ಜನ್ಮ ದಿನಾಂಕ ಏನಿದೆ ಅದರ ಪ್ರಕಾರನೇ ನೀವು ಎಲ್ಲವನ್ನು ಮಾಡ್ತೀರಿ ಜನ್ಮ ದಿನಾಂಕದ ಮೇಲೆ ಕೂಡ ಭವಿಷ್ಯವನ್ನು ರೂಪಿಸಿಕೊಳ್ಳುತ್ತೀರಿ ಯಾವ ಹರಳುಗಳು ಇಷ್ಟ ಯಾವ ಬಣ್ಣಗಳು ಆಗುತ್ತೆ.

ನಮಗೆ ಅಥವಾ ಯಾವ ಸಮಯದಲ್ಲಿ ಏನ್ ಮಾಡಬೇಕು ಅನ್ನೋದ್ರು ಬಗ್ಗೆ ಮದುವೆ ದಿನಾಂಕ ಇರಬಹುದು ಇನ್ನೊಂದು ಮತ್ತೊಂದು ಮನೆ ಗೃಹಪ್ರವೇಶ ಇರಬಹುದು ಎಲ್ಲವನ್ನು ಕೂಡ ನಮ್ಮ ಜಾತಕದ ಆಧಾರಿತವಾಗಿಯೇ ದಿನಾಂಕವನ್ನು ನೋಡುತ್ತೇವೆ ಅದೇ ರೀತಿ ನೋಡೋದಾದರೆ ನಮ್ಮ ಜಾತಕದ ದಿನಾಂಕದ ಆಧಾರದ ಮೇಲೆ ನೋಡಿ ನಿಮ್ಮ ಕೆಲಸ ನಿಮ್ಮ ಇಡೀ ಜೀವನವನ್ನು ಮುನ್ನಡೆಸುವಂತದ್ದು ಯಾವ ಕೆಲಸವನ್ನು ಮಾಡಬೇಕು .

ಅನ್ನೋದ್ರು ಬಗ್ಗೆ ಹಾಗಾಗಿ ಯಾವುದೇ ಕೆಲಸವನ್ನು ಮಾಡುವಲ್ಲಿ ಬೆಳವಣಿಗೆ ಮತ್ತು ಹೆಸರನ್ನು ನೀವು ಸಾಧಿಸಬೇಕು ಅಂದ್ರೆ ನಿಮ್ಮ ಜನ್ಮ ದಿನಾಂಕದ ಮೇಲೆ ನಿಮಗೆ ಯಾವುದು ಕೆಲಸ ಆಗುತ್ತೆ ಅನ್ನೋದನ್ನ ಮೊದಲು ನೀವು ನೋಡಿಕೊಳ್ಳಬೇಕಾಗುತ್ತದೆ ಅದನ್ನ ನಾವು ಇವತ್ತು ತಿಳ್ಕೊಳೋಣ ನಿಮ್ಮ ನಿಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನೀವು ಯಾವ ಕೆಲಸವನ್ನು ಮಾಡಿದ್ರೆ ಜೀವನದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಸಂಪತ್ತನ್ನು ಗಳಿಸುತ್ತೀರಿ ಅನ್ನೋದನ್ನ ನೋಡ್ತಾ ಹೋಗೋಣ.

ನೋಡಿ ಸಂಖ್ಯಾಶಾಸ್ತ್ರದ ಪ್ರಕಾರ ಹೇಳೋದಾದ್ರೆ ಒಂದರಿಂದ ಒಂಭತ್ತನೇ ವರೆಗಿನ ಸಂಖ್ಯೆ ಏನಿದೆಯಲ್ಲ ಅವು ತಮ್ಮದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತದೆ ಅವು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರುತ್ತವೆ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಸೂಕ್ತವಾಗುವಂತವೃತ್ತಿ ಅಥವಾ ಕೆಲಸದ ಸಾಮರ್ಥ್ಯವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಈ ಸಂಖ್ಯೆಗಳು ನಿಮಗೆ ಮಾರ್ಗದರ್ಶನವನ್ನು ನೀಡುತ್ತದೆ.

ಒಂದರಿಂದ 9ರ ವರೆಗಿನ ನಂಬರ್ ಗಳು ಇದರ ಅನುಸಾರ ನಿಮ್ಮ ವೃತ್ತಿಯನ್ನು ಆಯ್ಕೆ ಮಾಡದು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುವುದು ಹಾಗಾದ್ರೆ ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಮೂಲ ಅಂಕವನ್ನ ಅಂದ್ರೆ ಒಂದರಿಂದ 9ರ ವರೆಗಿನ ಅಂಕವನ್ನು ಮೂಲಂಕ ಏನಿದೆ ಅದನ್ನು ಪರಿಗಣಿಸಿದ್ರೆ ನಿಮ್ಮ ಪ್ರಗತಿ ತರುವಂತಹ ವೃತ್ತಿ ಆಯ್ಕೆಗಳು ಯಾವುವು ಅನ್ನೋದನ್ನ ನಾವು ನೋಡ್ತಾ ಹೋಗೋಣ ನೋಡಿ.

ಇಲ್ಲಿ ನಾನು ಕೆಲವು ದಿನಾಂಕಗಳನ್ನು ಹೇಳುತ್ತೇನೆ ಮೊದಲಿಗೆ ಒಂದನೇ ತಾರೀಕು 10ನೇ ತಾರೀಕು 19ನೇ ತಾರೀಕು ಮತ್ತು 28ನೇ ತಾರೀಕು ಯಾರ್ಯಾರ್ ಜನಿಸಿರುತ್ತೀರೋ ಅವರಿಗೆ ಅವರ ಆಡಳಿತ ಗ್ರಹ ಸೂರ್ಯ ಆಗಿರುತ್ತಾನೆ ಅವರು ಹುಟ್ಟು ನಾಯಕರಾಗಿರುತ್ತಾರೆ ಹುಟ್ಟಿನಿಂದಲೇ ಅವರು ನಾಯಕರ ರೀತಿಯಲ್ಲಿ ಇರುತ್ತಾರೆ ಯಾವತ್ತಿಗೂ ಏನಾದರೂ ಬರಲಿ ಅದನ್ನ ಎದುರಿಸ್ತೀನಿ .

ಅನ್ನೋದಿಟ್ಟ ಮನೋಭಾವವನ್ನು ಅವರು ಹೊಂದಿರುತ್ತಾರೆ ಈ ದಿನಾಂಕದಲ್ಲಿ ಹುಟ್ಟಿದವರಿಗೆ ಇರುತ್ತದೆ ಅಂದ್ರೆ ಅದು ಆಡಳಿತ ಗ್ರಹ ಸೂರ್ಯ ಆಗಿರೋದ್ರಿಂದ ಇದು ಅವರನ್ನು ವ್ಯಾಪಾರದಲ್ಲಿ ಬಹಳ ಉನ್ನತಕ್ಕೆ ತೆಗೆದುಕೊಂಡು ಹೋಗುತ್ತದೆ ನೋಡಿ ಉದಾರಣೆಗೆ ಹೇಳೋದಾದ್ರೆ ದೀರು ಬೈ ಅಂಬಾನಿ ಅವರು ಇರಬಹುದು ರತನ್ಟ ಆಟ ಇರಬಹುದು ಮುಕೇಶ್ ಅಂಬಾನಿ ಇರಬಹುದು ಬಿಲ್ಗೆಟ್ಸು ಇವರೆಲ್ಲರೂ ಕೂಡ ಈ ದಿನಾಂಕಕ್ಕೆ ಸೇರಿದವರು.

10 19 28 ಈ ದಿನಾಂಕದಲ್ಲಿ ಹುಟ್ಟಿದವರು ಹಾಗಾಗಿ ಈ ಸಂಖ್ಯೆಗಳನ್ನು ಹೊಂದಿದವರು ವ್ಯಾಪಾರ ಮತ್ತು ವ್ಯವಹಾರದಲ್ಲಿ ಬಹಳ ಅತ್ಯುತ್ತಮವಾಗಿ ಇರುತ್ತದೆ ಹಾಗಾಗಿ ಒಂದನೇ ತಾರೀಕು 10 ನೇ ತಾರೀಕು 19ನೇ ತಾರೀಕು ಮತ್ತು 28ನೇ ತಾರೀಕು ಯಾರು ಜನಿಸಿರ್ತಿರೋ ಅವರು ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ಸ್ಥಾನಕ್ಕೆ ಹೋಗುವಂತ ಸಾಧ್ಯತೆ ಇರುತ್ತದೆ ಹಾಗಾಗಿ ಇವರು ವ್ಯಾಪಾರ ಮತ್ತು ವ್ಯವಹಾರವನ್ನು ನೋಡಿಕೊಂಡರೆ ಬಹಳ ಒಳ್ಳೆಯದು.

ಇನ್ನು ಎರಡನೇ ತಾರೀಕು ಹನ್ನೊಂದನೇ ತಾರೀಕು 20ನೇ ತಾರೀಕು 29ನೇ ತಾರೀಕು ಆ ವ್ಯಕ್ತಿಗಳ ಆಡಳಿತ ಗ್ರಹ ಚಂದ್ರ ಆಗಿರುತ್ತಾನೆ ಬಹಳ ತುಂಬಾ ಸೃಜನಶೀಲ ವ್ಯಕ್ತಿಗಳಾಗಿರುತ್ತಾರೆ ಅವರು ಮತ್ತೆ ಸಂಬಂಧಿತ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ ಹಾಗೆ ಅವರು ಉತ್ತಮ ರಾಜತಾಂತ್ರಿಕರಾಗಿರುತ್ತಾರೆ ಅಂದ್ರೆ ಒಂದು ಅಡ್ಮಿನಿಸ್ಟ್ರೇಟಿವ್ ಚೆನ್ನಾಗಿರುತ್ತೆ ಅವರಿಗೆ ಉತ್ತಮ ಸೂಕ್ತವಾದ ವೃತ್ತಿಯ ಏಕೆಂದರೆ ನೋಡಿ ಕಲೆ ನಟನೆ ಮತ್ತು ಫ್ಯಾಷನ್ ವಿನ್ಯಾಸ ಇವೆಲ್ಲವೂ ಕೂಡ ಈ ಡೇಟಲ್ಲಿ ಹುಟ್ಟಿದವರಿಗೆ ಬಹಳ ಆಗ್ಬರುತ್ತೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

Leave a Reply

Your email address will not be published. Required fields are marked *