ಈ ಔಷಧೀಯ ಗುಣಗಳು ಈ ಗಿಡದಲ್ಲಿ ಇದೆ
ಈ ಗಿಡದ ಎಲೆ ಎಲ್ಲಾದರೂ ಸಿಕ್ಕರೆ ಬಿಡಬೇಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನಾ ನಾವು ನಿಮಗೆ ಲಕ್ಕಿ ಗಿಡದ ಬಗ್ಗೆ ಮಾಹಿತಿಯನ್ನು ಕೊಡುತ್ತೇವೆ ಈ ಲಕ್ಕಿ ಗಿಡವನ್ನು ಯಾವ ಯಾವ ಔಷಧಿಯಲ್ಲಿ ಉಪಯೋಗ ಮಾಡುತ್ತಾರೆ ಮತ್ತು ಇದು ಯಾವ ರೋಗಗಳಿಗೆ ಉಪಯುಕ್ತ ಎಂದು ಸಂಪೂರ್ಣವಾಗಿ ತಿಳಿಸುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ
ಲಕ್ಕಿ ಗಿಡ ಇದು ಆಯುರ್ವೇದ ಔಷಧೀಯ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ ಇದನ್ನು ಬಿಳಿಲಕ್ಕಿ ಎಂದು ಕೂಡ ಕರೆಯುತ್ತಾರೆ ಈ ಗಿಡವು ಆರರಿಂದ 12 ಅಡಿಗಳವರೆಗೂ ಬೆಳೆಯುತ್ತದೆ ಗಿಡದ ಕಾಂಡವು ಸದೃಢವಾಗಿರುತ್ತದೆ 5 ಎಲೆಗಳ ಗುಚ್ಚವು ಒಂದೇ ಎಲೆಯಂತೆ ತೋರುತ್ತದೆ ಹೂಗುಚ್ಛವು ಎರಡು ಮೂರು ಇಂಚು ಉದ್ದವಾಗಿರುತ್ತದೆ ಹಾಗೂ ಹೂಗಳು ನೀಲಿ ಬಣ್ಣದಲ್ಲಿ ಇರುತ್ತವೆ ಇದರಲ್ಲಿ ಎರಡು ವಿಧಗಳಿವೆ:
ಅದು ಬಿಳಿ ಲಕ್ಕಿ ಮತ್ತು ಕರಿ ಲಕ್ಕಿ ಎಂದು ಎರಡು ವಿಧಗಳಿವೆ ಕರಿ ಲಕ್ಕಿ ಗಿಡದ ಕಾಂಡವು ಹಾಗೂ ಎಲೆಗಳು ಸ್ವಲ್ಪ ಡಾರ್ಕ್ ಬಣ್ಣವನ್ನು ಹೊಂದಿರುತ್ತವೆ ಅಲ್ಲದೆ ಹೂಗಳು ಕೂಡ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸವಿರುತ್ತದೆ ಈ ಗಿಡದ ಬೇರು ಎಲೆಗಳು ಬೀಜಗಳು ಅತ್ಯಂತ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದ ಔಷಧದಲ್ಲಿ ಇದನ್ನು ಬಳಕೆ ಮಾಡುತ್ತಾರೆ ಹಾಗೂ ಮನೆ ಮದ್ದುಗಳಾಗಿ ಕೂಡ ಇದನ್ನು ಉಪಯೋಗ ಮಾಡುತ್ತಾರೆ
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಗಿಡದ ಬೇರು ಎಲೆ ಬೀಜಗಳಿಂದ ತಯಾರು ಮಾಡಿದ ಔಷಧಿಗಳನ್ನು ಅಸ್ತಮಾ, ಕಫ, ಕೆಮ್ಮು ಮುಂತಾದ ರೋಗಗಳಿಗೆ ಬಳಕೆ ಮಾಡುತ್ತಾರೆ ಇದಲ್ಲದೆ ಇನ್ನೂ ಅನೇಕ ಔಷಧಿಯ ಗುಣಗಳನ್ನು ಹೊಂದಿದೆ ಸ್ತ್ರೀಯರಲ್ಲಿ ಋತುಚಕ್ರಕ್ಕೆ ಸಂಬಂಧಿಸಿದ ದೋಷಗಳನ್ನು ನಿವಾರಣೆ ಮಾಡುತ್ತದೆ ಉತ್ತಮ ಜೀರ್ಣಕಾರಿಯಾಗಿ ಕೂಡ ಕೆಲಸ ಮಾಡುತ್ತದೆ ಹಾಗೂ
ಇದರ ಎಲೆಯನ್ನು ಬೇಯಿಸಿ ಬಿಸಿ ಇರುವಂತೆ ನೋವಿರುವ ಜಾಗಕ್ಕೆ ಕಟ್ಟಿದರೆ ಜಾಯಿಂಟ್ ಪೈನ್ ಕಡಿಮೆ ಆಗುತ್ತದೆ ಹಾಗೂ ಈ ಎಲೆಗಳನ್ನು ಬೇಯಿಸಿ ಹವೆಯನ್ನು ತೆಗೆದುಕೊಳ್ಳುವುದರಿಂದ ಶ್ವಾಸಕೋಶದ ಉಸಿರಾಟ ಸುಲಭವಾಗುತ್ತದೆ ಉಸಿರಾಟದ ತೊಂದರೆಗಳು ಕೂಡ ಶಮನವಾಗುತ್ತದೆ ಮತ್ತು ಈ ಗಿಡದ ಎಲೆಯ ರಸವನ್ನು ಅರೆದು ಜೇನುತುಪ್ಪದೊಡನೆ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ವನ್ನು ನಿವಾರಿಸುತ್ತದೆ ಹಾಗೂ ಒಣಗಿದ ಎಲೆಗಳ ಪುಡಿಯನ್ನು ಸೇವನೆ ಮಾಡುವುದರಿಂದ ಕಾಮ ಉತ್ತೇಜನವಾಗಿ ಔಷಧಿಯಾಗಿದೆ ಮತ್ತು ಪುರುಷರ ಮತ್ತು ಸ್ತ್ರೀಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳ ವಿಕಿರಣದಿಂದಾಗಿ ಉಂಟಾಗುವ ರೋಗಗಳ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ