ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಸೌದೆ ಕಂಡರೆ ಡೇಂಜರ್ ಡೇಂಜರ್

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಸೌದೆ ಕಂಡರೆ ಡೇಂಜರ್ ಡೇಂಜರ್

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸೌದೆಯನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ನಾವು ಇವತ್ತು ತಿಳ್ಕೊಳೋಣ ಸೌದೆಯನ್ನು ಕನಸಲ್ಲಿ ನೋಡೋದು ಅಷ್ಟೊಂದು ಒಳ್ಳೆಯದಲ್ಲ ಇದರ ಬಗ್ಗೆ ಸ್ವಪ್ನ ಶಾಸ್ತ್ರದಲ್ಲಿ ಸ್ವಲ್ಪ ಹುಷಾರಾಗಿರಬೇಕು ಅಂತ ಬರೆದಿದ್ದಾರೆ ಆದರೆ ಕೆಲವೊಂದು ಸಿಚುಯೇಶನ್ಸ್ ಅಲ್ಲಿ ಕೆಲವೊಂದು ಸಂದರ್ಭದಲ್ಲಿ ನೀವು ಸೌದೆಯನ್ನು ಕನ್ಸಲ್ಲಿ ನೋಡಿದ್ದೆ ಆದರೆ ಅದು ತುಂಬಾ ಒಳ್ಳೆ ಸಂಕೇತವನ್ನು ಕೊಡುತ್ತೆ, ಮೊದಲನೇದಾಗಿ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಸೌದೆಯನ್ನ ಸುಮ್ನೆ ಹಾಗೆ ನೋಡ್ತಿರೋತರ ಆದ್ರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗುತ್ತೆ ಅಂತ ಅರ್ಥ ಅಥವಾ

ನೀವು ಯಾವುದೇ ರೀತಿಯ ಕೆಲಸಗಳನ್ನು ಮಾಡುವಾಗ ತುಂಬಾನೇ ಹುಷಾರಾಗಿರಬೇಕು ಆ ಕೆಲಸಗಳಲ್ಲಿ ನಿಮಗೆ ಸಮಸ್ಯೆ ಬರೋದು ಅಥವಾ ಆ ಕೆಲಸ ಸರಿಯಾಗಿ ನಡಿದೆ ಇರೋದು ಅಥವಾ ಬೇರೆಯವರಿಂದ ಅಂತ ಕೆಲಸಗಳು ನಿಧಾನ ಆಗಬಹುದು ಅಥವಾ ಆ ಕೆಲಸಗಳು ನಡೆಯದೆ ಇರಬಹುದು ಇಂಥವು ಆಗಬಹುದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಮುಂಬರುವ ದಿನಗಳಲ್ಲಿ ಸ್ವಲ್ಪ ಹುಷಾರಾಗಿದ್ರೆ ತುಂಬಾ ಒಳ್ಳೆಯದು

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಸೌದೆಗಳನ್ನ ಒಂದು ಬಂಡಲಾಗಿ ಮಾಡಿ ನೀವು ಹೊತ್ತುಕೊಂಡು ಹೋಗುತ್ತಿರುವ ತರನೋ ತಲೆ ಮೇಲ್ ಇಟ್ಕೊಂಡು ಹೋಗ್ತಿರೋ ತರನೋ ಅಥವಾ ನೀವು ಎತ್ತಿಕೊಂಡು ಹೋಗ್ತಿರೋ ತರ ನೋಡಿದ್ದೆ ಆದರೆ ಇದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಮುಂಬರುವ ದಿನಗಳಲ್ಲಿ ನೀವು ಏನನ್ನ ತಿಂತಿರಾ ಅನ್ನೋದ್ರು ಮೇಲೆ ತುಂಬಾನೇ ಗಮನ ಇಡಬೇಕು ನಿಮ್ಮ ಆರೋಗ್ಯದ ಕಡೆಗೆ ತುಂಬಾನೇ ಗಮನ ಇಟ್ಟರೆ ತುಂಬಾ ಒಳ್ಳೆಯದು ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಕಷ್ಟ ಆಗಬಹುದು ಅಂತ ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಸೌದೆಗಳನ್ನ ಬೇರೆ ಯಾರಿಗೂ ಕೊಡ್ತೀರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಪ್ರಸ್ತುತ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಂದ ಮುಂಬರುವ ದಿನಗಳಲ್ಲಿ ಹೊರಬೀಳ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ನಿಮ್ಮ ಜೀವನದಲ್ಲಿ ಒಂದು ಒಳ್ಳೆಯ ಬೆಳವಣಿಗೆ ಅನ್ನೋದು ಇರುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಸೌದೆಯನ್ನು ಬಿಸಾಕಿರೋ ತರ ಅಥವಾ ಎಲ್ಲಿಗಾದರೂ ಎಸೆಯುತ್ತಿರುವ ಹಾಗೆ ನೋಡಿದ್ದೆ ಆದರೆ ಇದು ಕೂಡ ತುಂಬಾನೇ ಒಳ್ಳೆಯ ಕನಸು ಪ್ರಸ್ತುತ ನಿಮ್ಮ ಜೀವನದಲ್ಲಿ ನೀವು ಯಾವುದೇ ಕೆಲಸಗಳನ್ನು ಮಾಡ್ತಾ ಇದ್ದೀರೋ ಅದರಲ್ಲಿ ಮುಂಬರುವ ದಿನಗಳಲ್ಲಿ ನೀವು ಗೆಲುವನ್ನ ನೋಡ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ

ನೀವು ಯಾವುದೇ ವಿಷಯದಲ್ಲಿ ಇರಬಹುದು ಬೆಳವಣಿಗೆಯನ್ನ ನೋಡ್ತೀರಾ ಏನೇ ಇರಬಹುದು ಅದು ಎಜುಕೇಶನಲ್ಲೇ ಆಗಿರಲಿ ಅಥವಾ ಬಿಸಿನೆಸ್ ಅಲ್ಲಿ ಆಗಿರಲಿ ಯಾವುದೇ ವಿಷಯದಲ್ಲಿ ನಿಮ್ಮ ಫ್ಯಾಮಿಲಿ ವಿಷಯದ ಬಗ್ಗೆ ಆಗಿರಬಹುದು ನಿಮ್ಮ ಮಕ್ಕಳಾಗಿರ್ಬೋದು ಮುಂಬರುವ ದಿನಗಳಲ್ಲಿ ಬೆಳವಣಿಗೆ ಅನ್ನೋದು ತುಂಬಾ ಚೆನ್ನಾಗಿರುತ್ತೆ ಅಂತ ಕನಸು ನಿಮಗೆ ಸೂಚನೆ ಕೊಡುತ್ತೆ ಇನ್ನೊಂದು ವಿಷಯ ಏನು ಅಂತ ಅಂದ್ರೆ ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆ ಲಾಭಗಳು ಬರ್ತವೆ ಅಂತಾನು ಅರ್ಥ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಸೌದೆ ಅನ್ನು ಹೊಡೆಯುತ್ತಿರುವ ತರ ನೀವು ನೋಡಿದ್ದೆ ಆದರೆ ನೀವು ಮರ ಕಡಿತಿರೋ ತರನೋ ಸೌದೆಗೋಸ್ಕರ ಅಥವಾ ದೊಡ್ಡ ದೊಡ್ಡ ಸೌದೆ ತುಂಡುಗಳನ್ನು ಚಿಕ್ಕದಾಗಿ ಹೊಳಿತಿರೋ ತರ ಇತರ ನೋಡಿದರೆ ಇದೊಂದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರು ಹೊಸ ಸಮಸ್ಯೆಗಳು ಹುಟ್ಕೊಂಡು ಬರ್ತವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ ನಿಮ್ಮ ಹಳೆ ಸಮಸ್ಯೆಗಳು ಅಷ್ಟು ಬೇಗ ಪರಿಹಾರ ಹಾಗಲ್ಲ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತೆ ಸಮಸ್ಯೆಗಳನ್ನು ನೀವು ಇನ್ನು ಸ್ವಲ್ಪ ದಿನ ಅನುಭವಿಸಬೇಕು ಅಂತ ಅರ್ಥ

ಅದೇ ಒಂದು ವೇಳೆ ಸೌದೆಗಳನ್ನು ಬಳಸುತ್ತಿರುವ ಹಾಗೆ ಕಂಡರೆ ಅದು ಯಾವುದೇ ವಿಷಯಕ್ಕಾಗಿರಬಹುದು ಒಲೆಯಲ್ಲಿ ಹಾಕಿರೋ ತರನೋ ಅಥವಾ ಬೇರೆ ಯಾವುದಾದರೂ ಒಂದು ಕೆಲಸಕ್ಕೆ ನೀವು ಇತರ ಸೌದೆ ಯೂಸ್ ಮಾಡ್ತಿರೋ ತರ ಬಳಸ್ತಿರೋ ತರ ಇತರ ನೋಡಿದ್ರೂನು ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಅಂತಾನೆ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗಬಹುದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದು ಯಾವ ವಿಷಯದಲ್ಲಿ ಅಂತ ಕರೆಕ್ಟಾಗ್ ಹೇಳೋದಕ್ ಆಗೋದಿಲ್ಲ ಆದ್ರೆ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗುತ್ತೆ ಅಂತ ಮಾತ್ರ ಹೇಳಬಹುದು ನೀವು ಸ್ವಲ್ಪ ಹುಷಾರಾಗಿದ್ರೆ ಇಂಥ ಸಮಸ್ಯೆಗಳಿಂದ ಪಾರಾಗಬಹುದು.

Leave A Reply

Your email address will not be published.