ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡರೆ

ಪಂಚಮುಖಿ ಆಂಜನೇಯಸ್ವಾಮಿ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಪಂಚಮುಖಿ ಆಂಜನೇಯ ಸ್ವಾಮಿಯನ್ನು ನಾವು ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ ಈ ಪಂಚಮುಖಿ ಆಂಜನೇಯ ಸ್ವಾಮಿಯ ಬಗ್ಗೆ ರಾಮಾಯಣದಲ್ಲಿ ಒಂದು ವಿವರಣೆ ಕೂಡ ಲಭ್ಯವಿದೆ ರಾಮ-ರಾವಣರ ಯುದ್ಧದಲ್ಲಿ ರಾವಣನು ಮಹಿರಾವಣ ನ ಸಹಾಯವನ್ನು ಕೋರುತ್ತಾನೆ ಪಾತಾಳಕ್ಕೆ ಅಧಿಪತಿ ಮಹಿರಾವಣ ಇನ್ನೂ ಹನುಮಂತನು ಏರ್ಪಡಿಸಿಕೊಂಡಿರುವಂತಹ ಬಾಲಶಾಹಿನ ಮಂದಿರ ಅಂದರೆ ತನ್ನ ಬಾಲದಿಂದ ಏರ್ಪಡಿಸಿರುವಂತಹ ಒಂದು ಮಂದಿರದಲ್ಲಿ ರಾಮಲಕ್ಷ್ಮಣರು ಸೈನಿಸಿರುತ್ತಾರೆ ಆಗ ಮಹಿರಾವಣನು ವಿಭೀಷಣನ ರೂಪದಲ್ಲಿ ಬಂದು ಅವರಿಬ್ಬರನ್ನು ಅಪಹರಿಸುತ್ತಾನೆ ಅದನ್ನ ತಿಳಿದುಕೊಂಡ ಹನುಮಂತ ಶ್ರೀರಾಮ ಹಾಗೂ ಲಕ್ಷ್ಮಣರನ್ನು ಹುಡುಕುತ್ತಾ ಪಾತಾಳಕ್ಕೆ ಜಿಗಿಯುತ್ತಾನೆ

ಪಾತಾಳದಲ್ಲಿ ವಿವಿಧ ದಿಕ್ಕುಗಳಲ್ಲಿ ಇರುವ ಐದು ದೀಪಗಳನ್ನು ಒಂದೇ ಬಾರಿಗೆ ಹಾರಿಸಿದಾಗ ಮಾತ್ರ ಅಂದರೆ ಒಂದೇ ಬಾರಿಗೆ ಅವುಗಳನ್ನು ಶಾಂತಗೊಳಿಸಿದಾಗ ಮಾತ್ರ ಮಹಿರಾವಣನ ಪ್ರಾಣಗಳು ಭಗವಂತನಲ್ಲಿ ಲೀನವಾಗುತ್ತವೆ ಎಂದು ತಿಳಿದುಕೊಂಡು ಪವನಪುತ್ರ ಹನುಮಂತನು ಪಂಚಮುಖಿ ಆಂಜನೇಯ ಸ್ವಾಮಿಯಾಗಿ ಅವತರಿಸುತ್ತಾರೆ

ಅದರಲ್ಲಿ ಒಂದು ಮುಖ ಆಂಜನೇಯನದು ಮತ್ತೊಂದು ಗರುಡ, ವರಾಹ, ಹಯಗ್ರೀವ, ನರಸಿಂಹ ಈ ನಾಲ್ಕು ಮುಖಗಳನ್ನ ಬೆರೆಸಿಕೊಂಡು ಪಂಚಮುಖ ಆಂಜನೇಯನಾಗಿ ಅವತರಿಸಿ ಆ ದೀಪಗಳನ್ನು ಒಂದೇ ಬಾರಿಗೆ ಆರಿಸುತ್ತಾನೆ ಹನುಮಂತ ಹೀಗೆ ಶ್ರೀರಾಮಲಕ್ಷ್ಮಣರನ್ನು ಕಾಪಾಡಿ ಕೊಳ್ಳುತ್ತೇನೆ

ಪಂಚಮುಖಗಳು 5 ದಿಕ್ಕುಗಳು ಹನುಮಂತನು ಶ್ರೀರಾಮನಿಗೆ ಪರಮ ಭಕ್ತ ಹನುಮಂತನ ಕರುಣೆ ಕಟಾಕ್ಷ ಒದಗಬೇಕೆಂದರೆ ಶ್ರೀರಾಮನನ್ನು ಪೂಜಿಸಿ ಭಜನೆ ಮಾಡಿದರೆ ಸಾಕು ಆ ಪ್ರದೇಶದಲ್ಲಿ ಹನುಮಂತ ಬಂದೇ ಬರುತ್ತಾನೆ ಅದು ಯಾವುದೋ ಒಂದು ರೂಪದಲ್ಲಿ ಅವತಾರದಲ್ಲಿ ಎಂದು ವೇದ ಪಂಡಿತರು ಹೇಳುತ್ತಾರೆ

ಹೀಗಾಗಿ ಆಂಜನೇಯಸ್ವಾಮಿ ನವ ಅವತಾರಗಳಲ್ಲಿ ದರ್ಶನ ನೀಡುತ್ತಾನೆ ಎಂದು ಹೇಳಲಾಗುತ್ತದೆ ಇನ್ನು ಆಂಜನೇಯ ಸ್ವಾಮಿಯ 9 ನವ ಅವತಾರಗಳು ಪ್ರಸನ್ನ ಆಂಜನೇಯಸ್ವಾಮಿ, ವೀರಾಂಜನೇಯ ಸ್ವಾಮಿ, ವಿಂಶತಿಭುಜಆಂಜನೇಯಸ್ವಾಮಿ, ಪಂಚಮುಖಿಆಂಜನೇಯ ಸ್ವಾಮಿ, ಅಷ್ಟ ದಶಭುಜ ಆಂಜನೇಯ ಸ್ವಾಮಿ, ಸುವರ್ಚಲ ಆಂಜನೇಯಸ್ವಾಮಿ, ಚತುರ್ಭುಜ ಆಂಜನೇಯಸ್ವಾಮಿ, ದ್ವಾತ್ರಿಂಶ ಭುಜ ಆಂಜನೇಯ ಸ್ವಾಮಿ, ಮತ್ತು ವಾನರ ಕಾರ ಆಂಜನೇಯ ಸ್ವಾಮಿ,

ಇನ್ನು ಆಂಜನೇಯನ ನವವಿಧ ಅವತಾರಗಳಲ್ಲಿ ಪಂಚಮುಖಿ ಆಂಜನೇಯ ಸ್ವಾಮಿಯು ವಿಷ್ಣುಮೂರ್ತಿಯ ಅಂಶಗಳಿಂದ ಉದ್ಭವಿಸಿದ್ದಾರೆ ಎಂದು ಹೇಳಲಾಗುತ್ತದೆ ಪಂಚ ಮುಖಗಳು 5 ದಿಕ್ಕುಗಳನ್ನು ನೋಡುತ್ತಿರುವಂತೆ ದೃಷ್ಟಿ ಸಾರಿಸಿರುವಾಗ ಆ ಮುಖಗಳಲ್ಲಿ ಇರುವಂತಹ ಪೂರ್ವಬಿ ಮುಖವಾಗಿರುವ ಹನುಮಂತ ಪಾಪಗಳನ್ನು ಹರಿಸಿ ಚಿತ್ತ ಶುದ್ದಿಯನ್ನ ನೀಡುತ್ತಾನೆ ಆಂಜನೇಯಸ್ವಾಮಿ ಪೂರ್ವಭಿಮುಖವಾಗಿ ಸಕಲ ಬಾಧೆಗಳನ್ನು ಸಮಸ್ಯೆಗಳನ್ನು ಕಷ್ಟಗಳಿಂದ ರಕ್ಷಿಸುತ್ತಾನೆ ಎನ್ನುವ ನಂಬಿಕೆ ಇದೆ

ಇನ್ನು ದಕ್ಷಿಣಾಭಿಮುಖ ದಕ್ಷಿಣಾಭಿಮುಖವಾಗಿರುವ ಕರಾಳ ಉಗ್ರ ನರಸಿಂಹ ಸ್ವಾಮಿ ಶತ್ರು ಭಯವನ್ನು ಹೊಡೆದೂಡಿಸುತ್ತಾನೆ ವಿಜಯವನ್ನು ಕರುಣಿಸುತ್ತಾನೆ ನರಸಿಂಹ ದಕ್ಷಿಣಾಭಿಮುಖವಾಗಿದ್ದು ದುಷ್ಪ್ರಭಾವ ಗಳಿಂದ ರಕ್ಷಿಸುತ್ತಾನೆ. ಇನ್ನು ಪಶ್ಚಿಮಾಭಿಮುಖ , ಪಶ್ಚಿಮಾಭಿಮುಖವಾಗಿರುವ ಮಹಾ ವೀರ ಗರುಡ ಸ್ವಾಮಿ ದೃಷ್ಟಪ್ರಭಾವಗಳನ್ನು ಹೊಡೆದೋಡಿಸಿ ಶರೀರಕ್ಕೆ ಕಲಕುವ ವಿಷಪ್ರಭಾವಗಳಿಂದ ರಕ್ಷಣೆ ನೀಡುತ್ತಾನೆ ಗರುಡ ಪಶ್ಚಿಮ ದಿಕ್ಕಿಗೆ ಆಸೀನನಾಗಿ ಆಯುಷ್ಯವನ್ನು ಬೆಳೆಸುತ್ತಾನೆ

ಇನ್ನು ಹಯಗ್ರೀವ ಸ್ವಾಮಿ ಜ್ಞಾನಕ್ಕೆ, ಜಯಕ್ಕೆ, ಒಳ್ಳೆಯ ಜೀವನಕ್ಕೆ ಸಹಚರೀಯಾಗಿ ಸತ್ಸಂತನಾವನ್ನ ಪ್ರಸಾದಿಸುತ್ತಾನೆ. ಶನಿವಾರ ಮತ್ತು ಮಂಗಳವಾರ ಆಂಜನೇಯಸ್ವಾಮಿಗೆ ವೀಳ್ಯದೆಲೆ ಮಾಲೆ ಹಾಗೂ ಬೆಣ್ಣೆಯನ್ನು ಸಮರ್ಪಿಸಿದರೆ ಸಕಲ ಸಂಪತ್ತು ಬಂದೊದಗುತ್ತವೆ ಇನ್ನು ಶ್ರೀರಾಮ ಜಯ ಎಂಬ ಮಂತ್ರವನ್ನು 108 ಬಾರಿ ಪ ಪಠಿಸಿಕೊಳ್ಳಬೇಕು ಹೀಗೆ ಪಠಿಸಿ ನಿಮ್ಮ ಕಾರ್ಯ ಸಿದ್ದಿ ಗಾಗಿ 41 ದಿನ ಮಂಡಲಕಾರವಾಗಿ ಪಠಿಸಿ ಕೊಳ್ಳುವುದರಿಂದ ನೀವು ಸಂಕಲ್ಪಿಸಿದ ಕಾರ್ಯಗಳು ದಿಗ್ವಿಜಯ ವಾಗಿ ಪೂರ್ಣಗೊಳ್ಳುತ್ತವೆ ಎನ್ನುತ್ತಾರೆ ಪಂಡಿತೊತ್ತಮರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.