ಈ ನಾಲ್ಕು ಹೆಸರಿನವರು ತನ್ನ ಹೆಂಡತಿಯನ್ನು ಗೆಳತಿಯಂತೆ ಕಾಣುತ್ತಾರೆ
ಸ್ನೇಹಿತರೆ ಪ್ರತಿಯೊಬ್ಬ ಹೆಣ್ಣಿಗೂಸಹ ನಾನು ಮದುವೆಯಾಗುವ.ಹುಡುಗ ನನ್ನನ್ನ ಪ್ರೀತಿಯಿಂದ ನೋಡಿಕೊಳ್ಳಬೇಕು ನನ್ನ ಭಾವನೆಗಳಿಗೆ ಬೆಲೆ ಕೊಡಬೇಕು.ನನ್ನನ್ನು ಸಹ ಒಂದು ವ್ಯಕ್ತಿಯಾಗಿ ನೋಡಬೇಕು ಅಂತ ಬಹಳಷ್ಟು ಆಸೆ ಇರುತ್ತೆ ಆದರೆ ಬಹಳಷ್ಟು ಪುರಾಣ ಕಾಲದಲ್ಲಿ ಹೆಂಡತಿಗೆ ಯಾವುದೇ ರೀತಿಯಾದಂತಹ ಬೆಲೆಯನ್ನು ಕೊಡುತ್ತಾ ಇರಲಿಲ್ಲ ಅವರನ್ನ ಕೇವಲ ಅಡಿಗೆ ಮನೆಯ ವಸ್ತುಗಳಾಗಿ ನೋಡುತ್ತಾ ಇದ್ದರು ಆದರೆ ಈಗ ಕಾಲ ಬದಲಾಗಿದೆ
ಪ್ರತಿಯೊಂದು ವಿಚಾರದಲ್ಲೂ ಸಹ ಬಹಳಷ್ಟು ಬದಲಾವಣೆಗಳನ್ನು.ನಾವು ಕಾಣಬಹುದು ಮೊದಲೆಲ್ಲಾ ಆರೆಂಜ್ ಮ್ಯಾರೇಜ್ ಅಂತ ಹೇಳಿ ಮಾಡ್ತಾ ಇದ್ದರು ಆದರೆ ಈಗ ಸಾಕಷ್ಟು ಹೆಚ್ಚು ಮದುವೆಗಳಾಗುವುದು ಲವ್ ಮ್ಯಾರೇಜ್ ಅಥವಾ ಲವ್ ಕಮ್ ಆರೆಂಜ್ ಮ್ಯಾರೇಜ್ ಗಳಿಂದಾನೆ ಹಾಗೆಯೇ ಹುಡುಗಿಯರು ಸಹ ತಮ್ಮನ ಅತಿಯಾಗಿ ಹೆಚ್ಚು ಪ್ರೀತಿಸುವ ಹುಡುಗರನ್ನ ಮತ್ತೆ ತಮ್ಮನ್ನ ಗೌರವಿಸುವ ಅಭಿನಂದಿಸುವ ವ್ಯಕ್ತಿಗಳನ್ನ ಬಹಳಷ್ಟು ಇಷ್ಟಪಡುತ್ತಾರೆ
ಈಗಿನ ಕಾಲದಲ್ಲಿ ಎಲ್ಲವೂ ಬದಲಾಗಿರುವುದರಿಂದ.ಅವರು ಸಹ ಸ್ವಾವಲಂಬನೆಗಳನ್ನು ಬಯಸುತ್ತಾರೆ ಹಾಗಾದರೆ ತಮ್ಮ ಪ್ರೀತಿಯನ್ನ ಅರ್ಥೈಸಿಕೊಂಡು ಅವರನ್ನ ರಾಣಿಯಂತೆ ನೋಡಿಕೊಳ್ಳುವ ಈ 4 ಹೆಸರಿನ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳೋಣ. ನೀವು ಈ ನಾಲ್ಕು ಹೆಸರಿನ ವ್ಯಕ್ತಿಗಳನ್ನು ಮದುವೆ ಆದರೆ ನೀವು ಮದುವೆಯಾದ ನಂತರ ಸಹ ಮಹಾರಾಣಿಯಂತೆ ಇರಬಹುದು ಹಾಗಾದರೆ ಆ ನಾಲ್ಕು ಹೆಸರುಗಳು ಯಾವುವು ಅಂತ ತಿಳಿದುಕೊಳ್ಳೋಣ. ಮದುವೆಯೊಂದು ಅತ್ಯಮೂಲ್ಯ ಘಟ್ಟವೆಂದು ಹೇಳಬಹುದು ಯಾಕೆ ಅಂತ ಅಂದರೇ ಮದುವೆಯಾದ .ನಂತರ ನಾವು ಹಲವಾರು ವಿಚಾರಗಳನ್ನು ಬದಲಾಯಿಸಿಕೊಳ್ಳುತ್ತೇವೆ
ನಾವು ಇರುವಂತಹ ಮನೆಯಿಂದ ಹಿಡಿದು ನಾವು ಯಾವ ರೀತಿ ಇರುತ್ತೀವಿ ಅನ್ನೋ ಸ್ವಭಾವವೂ ಸಹ ಹಲವಾರು ರೀತಿಯನ್ನ ಬದಲಾಗುತ್ತೆ ಹಾಗೆ ಒಬ್ಬ ವ್ಯಕ್ತಿಯನ್ನು ನಂಬಿ ನಾವು ಅವರ ಜೊತೆ ಹೋಗಿರುತ್ತಿವಿ ಹಾಗಾದರೆ ಆ ವ್ಯಕ್ತಿಗಳು ನಮ್ಮನ್ನ ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದು ಸಹ ಬಹಳಷ್ಟು ಮುಖ್ಯವಾಗುತ್ತದೆ ನಾವು ತಿಳಿಸುತ್ತಿರುವ ಈ ಹೆಸರಿನ ವ್ಯಕ್ತಿಗಳು ತಮ್ಮ ಹೆಂಡತಿಯನ್ನ ಮಹಾರಾಣಿಯಂತೆ ನೋಡಿಕೊಳ್ಳುತ್ತಾರೆ ಇವರು ಬಹಳಷ್ಟು ನಿಷ್ಠಾವಂತರು ಅಂತನೇ ಹೇಳಬಹುದು ಹಾಗೆ ಪ್ರೀತಿಯಲ್ಲಿ ಬಹಳಷ್ಟು ಪ್ರಾಮಾಣಿಕರು
ಹೌದು ಇವರು ತಮ್ಮ ಹೆಂಡತಿಯನ್ನ ಸದಾಕಾಲ ಗೌರವದಿಂದ ನೋಡುತ್ತಾರೆ ಹಾಗೆಯೇ ತಾವು ಅವರನ್ನು ಅಭಿನಂದಿಸುತ್ತಾರೆ ಸಹ ತಮಗಿಂತ ಹೆಚ್ಚಿನ ಮಟ್ಟದಲ್ಲಿ ಅವರು ಒಳ್ಳೆಯ ಕಾರ್ಯವನ್ನು ಮಾಡಿದರೆ ಅವರಿಗೆ ಅಭಿನಂದನೆಯನ್ನು ನೀಡಿ ಅವರಿಗೆ ಮತ್ತಷ್ಟು ಪ್ರೋತ್ಸಾಹನು ಸಹ ನೀಡುತ್ತಾರೆ ಹೀಗೆ ಅವರ ಹೆಂಡತಿಯನ್ನು.ತಮ್ಮ ಸಮಾನಾಗಿ ನೋಡುತ್ತಾರೆ ಅದರಿಂದ ಸಂಸಾರದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತೆ ಹಾಗೆ ಹೆಂಡತಿಯೂ ಸಹ ತನ್ನ ಸ್ವಾವಲಂಬನೆಯನ್ನು ದುರುಪಯೋಗಪಡಿಸಿಕೊಳ್ಳದೆ. ತನ್ನ ಹೆಂಡತಿಯ ಬಗ್ಗೆ ಮತ್ತಷ್ಟು ಗೌರವವನ್ನು ಹೊಂದುತ್ತಾರೆ ಈ ಹೆಸರಿನ ವ್ಯಕ್ತಿಗಳು ಬಹಳಷ್ಟು ಒಳ್ಳೆಯವರು ಹೃದಯವಂತರು. ಅಂತಾನೆ ಹೇಳಬಹುದು
ಇವರು ಸದಾಕಾಲ ಹೆಣ್ಣಿಗೆ ವಿಶೇಷ ಸ್ಥಾನವನ್ನು ನೀಡಿ ತಮ್ಮ ಎದೆಯಲ್ಲಿ ಪೂಜೆ ಮಾಡ್ತಾ ಇರುತ್ತಾರೆ ಹೆಂಡತಿಯನ್ನು ಅತಿ ಹೆಚ್ಚಾಗಿ ಪ್ರೀತಿಸುತ್ತಾರೆ ಅಂತಾನೆ ಹೇಳಬಹುದು ಹೆಂಡತಿಯನ್ನು ಮುದ್ದಿಸಿ ಅವರನ್ನು ಒಳ್ಳೆಯ ಸ್ನೇಹಿತೆಯನ್ನಾಗಿ.ಕಾಣುತ್ತಾರೆ ಹಾಗೆಯೇ ಅವರಲ್ಲಿ ತನ್ನ ತಾಯಿಯನ್ನು ಸಹ ನೋಡ್ತಾರೆ. ತನ್ನ ತಾಯಿಯ ಪ್ರೀತಿಯನ್ನ ಹೆಂಡತಿಯಿಂದ.ಪಡೆದು ಆಕೆಗೆ ಬಹಳಷ್ಟು ಒಳ್ಳೆಯ ವಾತಾವರಣವನ್ನ .ಸೃಷ್ಟಿಸಿ ಕೊಡ್ತಾರೆ ಆ ನಾಲ್ಕು ಹೆಸರುಗಳ ವ್ಯಕ್ತಿಗಳು ಯಾರಪ್ಪ ಅಂದ್ರೆ . A ಇಂದ ಶುರುವಾಗುವ ವ್ಯಕ್ತಿಗಳು ,g,ಇಂದ ಶುರುವಾಗುವ ವ್ಯಕ್ತಿಗಳು,R ಇಂದ ಶುರುವಾಗುವ ವ್ಯಕ್ತಿಗಳು ಮತ್ತೆ
ಕೊನೆಯದಾಗಿ S ಇಂದ ಶುರುವಾಗುವ ವ್ಯಕ್ತಿಗಳು ಈ ನಾಲ್ಕು ಅಕ್ಷರದ ವ್ಯಕ್ತಿಗಳು ತಮ್ಮ ಹೆಂಡತಿಯನ್ನು.ಮಹಾರಾಣಿಯಂತೆ ನೋಡಿಕೊಳ್ಳುತ್ತಾರೆ.ಅದರ ಜೊತೆಗೆ ತಮ್ಮ ಪ್ರೀತಿಯನ್ನ ಬಹಳಷ್ಟು ಪೂರಕವಾಗಿ ಅವರಿಗೆ ನೀಡಿ ಸದಾ ಕಾಲ ಸಂತೋಷದಿಂದ ಅವರೊಡನೆ ಇರುತ್ತಾರೆ ಇವರ ಸಂಸಾರ ಸದಾಕಾಲ ಹಾಲು ಜೇನಿನಂತೆ ಇರುತ್ತೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606