ಇನ್ನೊಬ್ಬರನ್ನು ತುಳಿದು ಬದುಕಬೇಡ

ಇನ್ನೊಬ್ಬರನ್ನು ತುಳಿದು ಬದುಕಬೇಡ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಭಗವಂತನ ಕೃಪೆಗೆ ಅಸಾಧ್ಯವಾದುದು ಯಾವುದು ಇಲ್ಲ ಸಾವಿರಾರು ವರ್ಷಗಳಿಂದ ಕತ್ತಲಾಗಿದ್ದ ಕೋಣೆಯೊಳಗೆ ಒಂದು ದೀಪವನ್ನು ತಂದರೆ ಅದು ಕತ್ತಲೆಯನ್ನು ಸ್ವಲ್ಪ ಸ್ವಲ್ಪ ಹೋಗಲಾಡಿಸುವುದಿಲ್ಲ ಕೋಣೆಯನ್ನೆ ಒಮ್ಮೆಗೆ ಪ್ರಕಾಶಮಾನವಾಗಿಸಿಬಿಡುತ್ತದೆ ಭಗವಂತನನ್ನು ನೀನು ಶ್ರದ್ಧೆಯಿಂದ, ಭಕ್ತಿಯಿಂದ ಸ್ವಚ್ಛ ಮನಸ್ಸಿನಿಂದ ಹೃದಯಪೂರ್ವಕವಾಗಿ ಪ್ರಾರ್ಥಿಸು ನಿನ್ನ ಎಲ್ಲ ದುಃಖಗಳನ್ನು ಆ ಭಗವಂತ ನಿವಾರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀನು ಆನಂದದ ಸಾಗರದಲ್ಲಿ ಈಜುವ ದಿನಗಳು ದೂರ ಉಳಿದಿಲ್ಲ ಅತಿ ಬುದ್ಧಿವಂತಿಕೆಯಿಂದ ನಿನಗೆ ಮೋಸ ಮಾಡಿದವರು ಎಷ್ಟೇ ಬುದ್ಧಿವಂತಿಕೆಯಿಂದ ಎಷ್ಟೇ ಸುಖವಾಗಿದ್ದರು ಕಾಲ ಬಂದಾಗ ಅತಿ ದೊಡ್ಡತನದಿಂದಲೇ ಅವರು ಮೋಸ ಹೋಗುತ್ತಾರೆ ನೀನು ಕಾದು ನೋಡಬೇಕು ಅಷ್ಟೇ, ನಿನ್ನನ್ನು ಯಾರೋ ತುಳಿದು ಅವರು ಸುಖವಾಗಿ ಬಾಳುತ್ತಾರೆ ಎನ್ನುವುದು ಮೂರ್ಖತನದ ಲಕ್ಷಣ

ಯಾರು ಯಾರನ್ನು ತುಳಿದು ಬದುಕುವುದಕ್ಕೆ ಸಾಧ್ಯವಿಲ್ಲ ನೀನು ಒಬ್ಬರನ್ನು ತುಳಿದರೆ ನಿನ್ನನ್ನು ತುಳಿಯುವುದಕ್ಕೆ ಇನ್ನೊಬ್ಬರು ಇರುತ್ತಾರೆ ಜಗತ್ತಿನಲ್ಲಿ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸವಿರಲಿ ಆದರೆ ಎಲ್ಲವೂ ನನ್ನಿಂದಲೇ ನಾನೇ ಎಂಬ ಅಹಂಕಾರ ನಿನ್ನಲಿದ್ದರೆ ಅದನ್ನು ಇವತ್ತು ತೊರೆದು ಬಿಡು ಇಲ್ಲದೆ ಇದ್ದರೆ ನಿನ್ನ ಅಹಂಕಾರ ನಿನ್ನನ್ನು ತಿಂದುಬಿಡುತ್ತದೆ ನಿನ್ನ ಅಧಿಕಾರಕ್ಕಾಗಿ ನೀನು ಹೋರಾಡು ಆದರೆ ಯಾವುದರ ಮೇಲೆ ನಿನ್ನ ಅಧಿಕಾರವಿಲ್ಲವೋ ಅದಕ್ಕಾಗಿ ನೀನು ಯಾವತ್ತೂ ಆಸೆ ಪಡಬೇಡ.

ಈ ಮಾತನ್ನು ನೀನು ಯಾವಾಗಲೂ ನೆನಪಿನಲ್ಲಿ ಇಟ್ಟುಕೋ, “ಮನುಷ್ಯ ಐಶ್ವರ್ಯವಂತನಾಗಲು ಹೋಗಿ ಆರೋಗ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತೆ ಅದೇ ಆರೋಗ್ಯವನ್ನು ಪುನಹ ಪಡೆಯುವುದಕ್ಕೆ ಐಶ್ವರ್ಯವನ್ನು ಕಳೆದುಕೊಳ್ಳುತ್ತಾನೆ” ಈ ಹೋರಾಟದಲ್ಲಿ ಕೊನೆಗೆ ಅವನು ಎರಡನ್ನು ಕಳೆದುಕೊಳ್ಳುತ್ತಾನೆ ಇಷ್ಟೇ ಮನುಷ್ಯನ ಜೀವನ! ಬದುಕಿನ ಕೊನೆಯವರೆಗೂ ನಮ್ಮನ್ನು ಕರೆದೊಯ್ಯುವುದು ದೈವವೇ ಹೊರತು ಅದೃಷ್ಟವಲ್ಲ ಆದ್ದರಿಂದ ಬದುಕಿನಲ್ಲಿ ಎಲ್ಲವನ್ನು ಧೈರ್ಯದಿಂದ ಸ್ವೀಕರಿಸು ಅಹಂಕಾರವನ್ನು ಬಿಡು ಎಲ್ಲವೂ ಒಳ್ಳೆಯದೇ ಆಗುತ್ತದೆ ಬರಿ ಕೈಯಲ್ಲಿ ಬಂದ ನೀನು ಬರಿ ಕೈಯಲ್ಲಿ ಮರಳಿ ಹೋಗುತ್ತೀಯ ಯಾರು ಹಾಗೂ ಯಾವುದು ನಿನ್ನೊಂದಿಗೆ ಶಾಶ್ವತವಾಗಿ ಇರುವುದಿಲ್ಲ ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ ಅದಕ್ಕಾಗಿ ಯಾಕೆ ಆಗು ಹೋಗುಗಳ ಬಗ್ಗೆ ಚಿಂತಿಸುತ್ತಾ ನೀನು ಯಾಕೆ ತಲೆಕೆಡಿಸಿಕೊಳ್ಳುತ್ತಿದ್ದೀಯಾ

ಧೈರ್ಯದಿಂದ ಇರು ಎಲ್ಲವೂ ಒಳ್ಳೆಯದೇ ಆಗುತ್ತದೆ ನೀನು ಇನ್ನೊಬ್ಬರನ್ನು ತುಳಿದು ಬದುಕುವುದಕ್ಕಿಂತ ಎಲ್ಲರನ್ನು ತಿಳಿದು ಬದುಕು ನಿನ್ನ ಕರ್ತವ್ಯದಿಂದ ನೀನು ಯಾವತ್ತಿಗೂ ದೂರ ಓಡಿ ಹೋಗಬೇಡ ಅದರಿಂದ ಪರಿಣಾಮ ಒಳ್ಳೆಯದಾಗದಿದ್ದರೂ ಅದನ್ನು ಪೂರ್ಣಗೊಳಿಸಿ ನಿನ್ನ ಕರ್ತವ್ಯವನ್ನು ನೀನು ಪ್ರಾಮಾಣಿಕವಾಗಿ ಮಾಡು ಫಲಿತಾಂಶ ಭಗವಂತನಿಗೆ ಬಿಡು ಧೈರ್ಯ ಸದಾ ನಿನ್ನ ಜೊತೆಗಿರಲಿ ಕೊನೆಯದೊಂದು ಮಾತು “ನಿನ್ನ ಈಗಿನ ಪರಿಸ್ಥಿತಿಗೆ ಧೈರ್ಯ ಒಂದೇ ಔಷಧಿ ಧೈರ್ಯವನ್ನು ಕಳೆದುಕೊಂಡರೆ ಬದುಕುವುದು ತುಂಬಾ ಅಂದ್ರೆ ತುಂಬಾನೇ ಕಷ್ಟ ಆಗುತ್ತದೆ” ಅದಕ್ಕಾಗಿ ಧೈರ್ಯದಿಂದ ಇರು ಸದಾ ಖುಷಿಯಿಂದ ಇರು ಜಯ ನಿನಗೆ ಕಟ್ಟಿಟ್ಟ ಬುತ್ತಿ ಗೆಲುವು ನಿನ್ನ ಬಿಟ್ಟು ಬೇರೆಲ್ಲೂ ಹೋಗಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.