ಧ್ರುವ ನಕ್ಷತ್ರ ಹುಟ್ಟಿದ್ದು ಯಾರು ಇ ಧೃವ
ಇವತ್ತು ನಾವು ಧ್ರುವ ನಕ್ಷತ್ರ ಸೃಷ್ಟಿಯಾಗುವ ಕಥೆ ಏನು ಎನ್ನುವುದನ್ನು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ಈ ಮಾಹಿತಿಯನ್ನು ಸ್ಕಿಪ್ ಮಾಡೋದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಒಂದನ್ನೊಂದು ಒಂದು ಕಾಲದಲ್ಲಿ ಉತ್ತಾನಬಾದ ಎಂಬ ರಾಜನಿದ್ದನು. ಈ ರಾಜನಿಗೆ ಇಬ್ಬರು ಮಕ್ಕಳು ಧ್ರುವ ಹಾಗೂ ಉತ್ತಮ. ಧ್ರುವ ಸುರಿತಿರಾಣಿಯ ಮಗ ಹಾಗೂ ಉತ್ತಮ ಸುರಿಚಿ ರಾಣಿಯ ಮಗ ಉತ್ತಾನಬಾದ ರಾಜನಿಗೆ ತುರಿಚಿ ಎಂದರೆ ಹೆಚ್ಚು ಒಲವು ಸುರಿಚಿಯನ್ನು ಕಂಡರೆ ಅಷ್ಟಕಷ್ಟೇ
ಹೀಗಿರುವಾಗ ಒಮ್ಮೆ ಹುತ್ತಾನು ಪಾದ ತನ್ನ ತನ್ನ ಮಗನಾದ ಉತ್ತಮನನ್ನು ಎತ್ತಿ ಆಟವಾಡುತ್ತಿದ್ದ ಆ ಸಮಯದಲ್ಲಿ ಪುಟ್ಟಧ್ರುವ ತಾನು ತಂದೆ ಜೊತೆ ಆಟವಾಡಲು ಬಯಸಿ ಓಡಿ ಬರುತ್ತಾನೆ ಆದರೆ ತುರೀಚಿ ಧ್ರುವನನ್ನು ತಡೆದು ನೀನು ಈ ಪ್ರೀತಿಗೆ ಅರ್ಹನಲ್ಲ ಎಂದು ಅವಳ ತಾಯಿಯನ್ನು ದೋಷಿಸುತ್ತಾಳೆ ತಕ್ಷಣ ಸುನಿತಿ ಓಡಿಬಂದು
ಧ್ರುವನನ್ನು ಕರೆದುಕೊಂಡು ಓಡಿ ಹೋಗುತ್ತಾಳೆ. ಧ್ರುವ ಕಣ್ಣೀರಿಟ್ಟು ಜೋರಾಗಿ ಅಳುತ್ತಾನೆ ಸುನೀತಿ ಮಗುವನ್ನು ಎತ್ತಿಕೊಳ್ಳುತ್ತಾಳೆ ಸಮಾಧಾನವನ್ನು ಮಾಡುತ್ತಾಳೆ. ಧ್ರುವ ಅಳುತ್ತಲೇ ತಾಯನ್ನು ಪ್ರಶ್ನಿಸುತ್ತಾನೆ. ತಾನು ತನ್ನ ತಂದೆಯಾದ ಉತ್ತಾನುಪಾತನನ್ನು ಮೆಚ್ಚಿ ಹೇಗೆ ಅಂತ. ಸುನೀತಿ ಸಮಾಧಾನ ಮಾಡುತ್ತಲೇ ನಿನಗೆ ಏನು ಬೇಕು ಎಂದರು ಶ್ರೀಮನ್ ನಾರಾಯಣನನ್ನು ಪ್ರಾರ್ಥಿಸು
ಆತ ನಿನ್ನ ಎಲ್ಲ ಇಕ್ಷೆಗಳನ್ನು ಪೂರೈಸುತ್ತಾನೆ ಎಂದು. ದೃವ ತಾಯಿಯ ಮಾತಿನಂತೆ ಶ್ರೀಮನ್ ನಾರಾಯಣನನ್ನು ಕಂಡು ವರ ಬಿಡಲು ಅರಮನೆಯನ್ನು ತ್ಯಜಿಸಿ ಅರಣ್ಯಕ್ಕೆ ಹೊರಡುತ್ತಾನೆ. ಅರಣ್ಯ ನಗರಕ್ಕೆ ಹೋಗುತ್ತಾ ವರಮಣಿಯನ್ನು ಭೇಟಿ ಮಾಡುತ್ತಾನೆ. ನಾರದರು ಧ್ರುವನನ್ನು ಕೇಳುತ್ತಾರೆ. ಬಾಲಕ ಏಕೆ ಈ ದಾರಿಯಲ್ಲಿ ಹೋಗುತ್ತಿರುವೆ. ಧ್ರುವ ತನ್ನ ಮನದಾಸಿಯನ್ನು ಹೇಳಿಕೊಳ್ಳುತ್ತಾನೆ ನಾರದ ಮಹಾಮುನಿ ಶ್ರೀಮನ್ ನಾರಾಯಣನನ್ನು ಭೇಟಿ ಮಾಡಲು ದಾರಿ ತೋರಿಸುತ್ತಾನೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606