ನೆನೆಸಿಟ್ಟ ಬಾದಾಮಿಯನ್ನು ಬೆಳಗ್ಗೆ ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಬಾದಾಮಿಯಿಂದ ಹಲವಾರು ಆರೋಗ್ಯಕರ ಲಾಭಗಳಿವೆ ಎನ್ನುವುದು ಕೆಲವು ಜನರಿಗೆ ಗೊತ್ತಿದೆ ಕೆಲವು ಜನರಿಗೆ ಗೊತ್ತಿಲ್ಲ ಬಾದಾಮಿಯಲ್ಲಿ ಎರಡು ವಿಧಗಳು ಒಂದು ಸಿಹಿ ಮತ್ತು ಇನ್ನೊಂದು ಕಹಿ ಬಾದಾಮಿ ಇದರಲ್ಲಿ ಸಿಹಿ ಬಾದಾಮಿಯನ್ನು ತಿನ್ನಲು ಉಪಯೋಗಿಸಿದರೆ ಕಹಿ ಬಾದಾಮಿಯನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ ಬಾದಾಮಿಯಲ್ಲಿ ಪ್ರೋಟೀನ್ ಒಮೆಗಾ ಮೂರು ಕೊಬ್ಬಿನ ಆಮ್ಲ ಒಮೇಗಾ ಆರು ಕಬ್ಬಿನ ಆಮ್ಲ ವಿಟಮಿನ್ ಇ ಕ್ಯಾಲ್ಸಿಯಂ ಪಾಸ್ಫರಸ್ ಸತು ಹೀರಿಕೊಳ್ಳುವ ಮತ್ತು ಹೀರಿಕೊಳ್ಳದ ನಾರಿನಾಂಶಗಳನ್ನು ನೋಡಬಹುದು ಬಾದಾಮಿಯಲ್ಲಿ ನೈಸರ್ಗಿಕ ಅಂಶಗಳು ಚರ್ಮದಲ್ಲಿನ ನೆರಿಗೆಯನ್ನು ನಿವಾರಿಸುತ್ತದೆ ಪ್ರತಿನಿತ್ಯ ಬೆಳೆಗೆ ನೆನೆಸಿಟ್ಟ ಬಾದಾಮಿ ಸೇವನೆ ಮಾಡುವುದರಿಂದ ಚರ್ಮದಲ್ಲಿನ ನೆರಿಗೆ ಮತ್ತು ವಯಸ್ಸಾಗುವ ವೇಳೆ ಮೂಡುವ ಇತರ ಲಕ್ಷಣಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ನೆನೆಸಿಟ್ಟ ಬಾದಾಮಿಯಲ್ಲಿರುವಂತಹ ಪ್ರೀ ಬಯೋಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಫ್ರೀ ಬಯೋಟಿಕ್ ಹೊಟ್ಟೆಯಲ್ಲಿ ಒಳ್ಳೆ ಬ್ಯಾಕ್ಟೀರಿಯಾವನ್ನು ಉತ್ಪಾದಿಸುವ ಮೂಲಕ ಇದರ ಫಲವಾಗಿ ಹೊಟ್ಟೆಗೆ ಪರಿಣಾಮ ಬರುವಂತಹ ರೋಗಗಳನ್ನ ಇದು ತಡೆಗಟ್ಟುತ್ತದೆ
ಇನ್ನು ಎರಡನೆಯದಾಗಿ ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗಿ ಆಹಾರ ಸರಾಗ ಹಾಗೂ ವೇಗವಾಗಿ ಕರಗಲು ನೆರವಾಗುತ್ತದೆ ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದ್ದರೆ ಹೊರಗಿನ ಸಿಪ್ಪೆಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳು ಲಭಿಸುತ್ತದೆ ಇನ್ನು ಮೂರನೆಯದು ನೀವೇನಾದರೂ ತಾಯಿ ಹಾಗಿದ್ದರೆ ನೆನಸಿಟ್ಟ ಬಾದಾಮಿಯನ್ನು ತಪ್ಪದೆ ಸೇವಿಸಿ ಅದು ನಿಮಗೂ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು ನೆನೆಸಿಟ್ಟ ಬಾದಾಮಿಯು ತಾಯಿ ಹಾಗೂ ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ ಹಾಗೂ ಶಕ್ತಿ ನೀಡುತ್ತದೆ ಬಾದಾಮಿಯಲ್ಲಿರುವ ಪಾಲಿಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಕಲ್ಯವನ್ನು ತಡೆಗಟ್ಟುತ್ತದೆ
ಇನ್ನು ಮೂರನೆಯದು ಪ್ರತಿನಿತ್ಯ ನಾಲ್ಕರಿಂದ ಆರು ನೆನೆಸಿಟ್ಟ ಬಾದಾಮಿ ಸೇವನೆ ಮಾಡಿದರೆ ಅದರಿಂದ ಮೆದುಳಿಗೆ ಶಕ್ತಿ ಸಿಗುತ್ತದೆ ಮೆದುಳಿನ ನರ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಅದು ಸಹಕಾರಿಯಾಗುತ್ತದೆ ಬೆಳಿಗ್ಗೆ ನೆನೆಸಿಟ್ಟ ಬಾದಾಮಿ ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ಕೂಡ ಸುಧಾರಿಸುತ್ತದೆ.
ಇನ್ನು ನಾಲ್ಕನೆಯದು ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಅದರಿಂದ ದೀರ್ಘಕಾಲದ ಮಲಬದ್ಧತೆಯನ್ನು ನಿವಾರಿಸಬಹುದು ನೆನೆಸಿಟ್ಟ ಬಾದಾಮಿಯಿಂದ ಹೀರಿಕೊಳ್ಳದ ನಾರಿನಂಶ ಹೆಚ್ಚಾಗಿರುವುದರಿಂದ ಒರಟು ಪ್ರಮಾಣ ಅಧಿಕಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ
ಇನ್ನು ಐದನೆಯದು ಹೊಟ್ಟೆ ಸುತ್ತಲೂ ಇರುವ ಕೊಬ್ಬು ಕರಗಿಸಬೇಕು ಅಂತ ನೀವೇನಾದರೂ ಯೋಚಿಸ್ತಾ ಇದ್ದರೆ ನೆನೆಸಿಟ್ಟ ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ ಬಾದಾಮಿಯಲ್ಲಿನ ಹೊರಗಿನ ಸಿಪ್ಪೆ ತೆಗೆಯುವುದಕ್ಕೆ ಕಾರಣ ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಬೇಗನೆ ತೂಕ ಕಳೆದುಕೊಳ್ಳಬಹುದು ನೆನಸಿಟ್ಟ ಬಾದಾಮಿಯಲ್ಲಿ ಏಕ ಪರ್ಯಾಪ್ತ ಕೊಬ್ಬಿರುವುದು ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬವಂತೆ ಮಾಡುತ್ತದೆ ಹೀಗೆ ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಹಲವು ಪ್ರಯೋಜನಗಳಿವೆ ಹಾಗಾದರೆ ತಪ್ಪದೇ ಬಾದಾಮಿಯನ್ನು ಸೇವಿಸಿರಿ ನಂತರ ಅದರ ಪ್ರಯೋಜನವನ್ನು ನೀವೇ ಪಡೆಯಿರಿ