ಮನೆಯ ಒಳಗೆ ಚಿಟ್ಟೆ ಬಂದರೆ ಏನು ಅರ್ಥ? ಬಾರಿ ಅದೃಷ್ಟ ಬರುತ್ತೆ
ನಮಸ್ಕಾರ ಸ್ನೇಹಿತರೆ,ಚಿಟ್ಟೆ ಮನೆಯೊಳಗೆ ಬಂದರೆ ಈ ಒಂದು ಘಟನೆ ನಡೆಯುವ ಮುನ್ಸೂಚನೆ ಸಿಕ್ಕಿದಂತೆ ನಮ್ಮ ಭೂಮಿಯ ಮೇಲೆ ಎಷ್ಟೊಂದು ರೀತಿಯ ಪ್ರಾಣಿ ಪಕ್ಷಿಗಳು ಸಂಕಲನಗಳು ಇದೆ ಅಲ್ಲವೇ ಇವುಗಳ ಜೀವನ ಕೂಡ ಮನುಷ್ಯರಂತೆ ನಡೆಯುತ್ತದೆ ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಆದರೆ ಇವುಗಳ ಪ್ರಪಂಚ ಒಂದು ರೀತಿಯಲ್ಲಿ ಸುಂದರವಾಗಿರುತ್ತದೆ ಪ್ರಾಣಿ-ಪಕ್ಷಿಗಳನ್ನು ನೋಡುವುದು ಅವುಗಳ ಆರೈಕೆ ಮಾಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ ಸಂತೋಷ ಸಿಗುತ್ತದೆ ಅದರಲ್ಲೂ ಕೂಡ ಪಕ್ಷಿಗಳ ಚಿಲಿಪಿಲಿ ಶಬ್ದಕ್ಕೆ ಯಾರು ತಾನೇ ಮಾರಿ ಹೋಗುವುದಿಲ್ಲ ಹೇಳಿ ಅಲ್ಲವೇ ಅವುಗಳ ಅಂದ ಚಂದ ಅವುಗಳ ಶಬ್ದ ಇವೆಲ್ಲವನ್ನೂ ನೋಡುತ್ತಾ ಇದ್ದರೆ ಪ್ರಪಂಚದ ಎಲ್ಲಾ ನೋವುಗಳನ್ನು ಮರೆತು ಬಿಡುತ್ತೇವೆ ಅಂತಹ ಪಕ್ಷಿಗಳಲ್ಲಿ ಒಂದಾಗಿ ಇರುವ ಮಕ್ಕಳನ್ನು ಆಕರ್ಷಿಸುವ ಪಕ್ಷಿ ಅದು ಚಿಟ್ಟೆ ಇದು ವಿವಿಧ ಬಣ್ಣಗಳನ್ನು ಹೊಂದಿರುತ್ತದೆ
![](https://thenewsstation.in/wp-content/uploads/2022/06/IMG-20220620-WA0001.jpg)
ಚಿಟ್ಟೆಗಳನ್ನು ಕಂಡ ಕ್ಷಣ ಮಕ್ಕಳು ಅದನ್ನು ಹಿಡಿಯಲು ಹೋಗುತ್ತಾರೆ ಆದರೆ ಚಿಟ್ಟೆ ಎಲ್ಲಕಾಲದಲ್ಲೂ ನಮಗೆ ಸಿಗುವುದಿಲ್ಲ ಮತ್ತು ಈ ಚಿಟ್ಟೆ ಹೆಚ್ಚಾಗಿ ನವೆಂಬರ್ ಇಂದ ಏಪ್ರಿಲ್ ವರೆಗೂ ಸಿಗುತ್ತದೆ ಹಾಗಾಗಿ ನಾವೆಲ್ಲರೂ ಕೂಡ ಗಮನಿಸಿರಬಹುದು ಒಮ್ಮೊಮ್ಮೆ ಅದರಲ್ಲೂ ರಾತ್ರಿಯ ಸಮಯದಲ್ಲಿ ಚಿಟ್ಟೆ ಗಳು ಮನೆಯೊಳಗೆ ಬರುತ್ತದೆ ಇದನ್ನು ಕಂಡು ಬೆಳಕಿಗೆ ಬಂದಿದೆ ಎಂದು ತಿಳಿದು ಸುಮ್ಮನೆ ಆಗುತ್ತೇವೆ ಆದರೆ ಮನೆಯೊಳಗೆ ಚಿಟ್ಟೆ ಬಂದರೆ ಕೆಲವೇ ದಿನಗಳಲ್ಲಿ ಈ ಒಂದು ಘಟನೆ ನಡೆಯುತ್ತದೆ ಎಂಬುದರ ಸೂಚನೆ ಆಗಿದೆ ಆಗಿದ್ದರೆ ಅದು ಏನು ಎಂಬುದು ನಾನು ನಿಮಗೆ ಹೇಳುತ್ತೇನೆ ಚಿಟ್ಟೆಗಳು ಮನುಷ್ಯನ ಏಳಿಗೆ ಸಂತೋಷದ ಸಂಕೇತ ಆಗಿರುತ್ತದೆ ನಾವು ಎಲ್ಲಿಗೆ ಬೇಕಾದರೂ ಚಿಟ್ಟೆಗಳು ನಮ್ಮ ಮುಂದೆ ಬಂದರೆ ಅದು ಶುಭ ಸಂಕೇತ ಆಗಿರುತ್ತದೆ ನಾವು ಹೋಗುತ್ತಿರುವ ಕೆಲಸ ಸುಗಮವಾಗಿ ನಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ
ಹಾಗೆಯೇ ಚಿಟ್ಟೆಗಳು ಮನೆಯೊಳಗೆ ಬರುತ್ತಾ ಇದ್ದರೆ ಅದು ಏನನ್ನು ಸೂಚಿಸುತ್ತದೆ ಅಂದರೆ ಮನೆಯಲ್ಲಿ ಏನೋ ಶುಭ ಕಾರ್ಯ ನಡೆಯುತ್ತದೆ ಎಂದು ಹೌದು ಚಿಟ್ಟೆಗಳಲ್ಲಿ ಅಷ್ಟು ಶಕ್ತಿ ಪ್ರಭಾವ ಇದೆ ಚಿಟ್ಟೆ ಗಳು ನೋಡಿದರೆ ಅವುಗಳ ಬಣ್ಣದಂತೆ ನಮ್ಮ ಜೀವನವು ಕೂಡ ಕಲರ್ಫುಲ್ ಆಗಿ ಇರುತ್ತದೆ ಜೀವನದಲ್ಲಿ ಎಲ್ಲವೂ ಶುಭವಾಗಿರುತ್ತದೆ ಹಾಗಾಗಿ ಮಕ್ಕಳು ಚಿಟ್ಟೆಗಳನ್ನು ಹೇಗೆ ಇಷ್ಟಪಡುತ್ತಾರೆ ಅಲ್ಲವೇ ಹಾಗೆಯೇ ನಾವು ಕೂಡ ಅವುಗಳನ್ನು ಇಷ್ಟಪಡಬೇಕು ಆದರೆ ಯಾವುದೇ ಕಾರಣಕ್ಕೂ ಅವುಗಳನ್ನು ಹಿಡಿದು ಕೊಂಡು ಅವುಗಳಿಗೆ ತೊಂದರೆ ಕೊಡಬೇಡಿ ಅವುಗಳನ್ನು ಹಾರಾಡಲು ಬಿಡಿ ಹಾಗೆಯೇ ನಿಮ್ಮ ಜೀವನವು ಕೂಡ ನೆಮ್ಮದಿಯಿಂದ ಸಂತೋಷದಿಂದ ಸಾಗುತ್ತದೆ