ಕಮಲದ ಹೂವಿನ ಕುರಿತು ಚಿಕ್ಕ ಮಾಹಿತಿ
ಸರ್ವರಿಗೂ ನಮಸ್ಕಾರ, ಸ್ನೇಹಿತರೇ ವಾಸ್ತವದಲ್ಲಿ ಇದು ಒಂದು ಜ್ವರವಾಸಿ ಬಹು ವಾರ್ಷಿಕ ಸಸ್ಯವಾಗಿದೆ ತಾವರೆ ಕಮಲದ ಪರ್ಯಾಯ ನಾಮ ತನು ಮನ ಸೆಳೆಯುವ ವಿವಿಧ ಬಣ್ಣಗಳಲ್ಲಿ ಹೂ ಬಿಡುವ ಈ ಸಸ್ಯ ಭಾರತೀಯರಿಗೆ ಪವಿತ್ರ ಎನಿಸಿದೆ ತಾವರೆ ಭಾರತದಲ್ಲಿ ಎಲ್ಲಾ ಪ್ರದೇಶಗಳಲ್ಲಿ ಕೆರೆ ಕೊಳ ಮುಂತಾದವುಗಳಲ್ಲಿ ಬೆಳೆಯಬಲ್ಲದು ಹಾಗೆ ಉದ್ಯಾನಗಳ ಕೃತಕ ಸರೋವರಗಳಲ್ಲಿ ಅಲಂಕಾರಕ್ಕಾಗಿ ಕಮಲದ ಸಸ್ಯವನ್ನು ಬೆಳೆಸುತ್ತಾರೆ ತತ್ಕಾಲಿಕವಾಗಿ ಬಹು ಹಿಂದಿನಿಂದಲೂ ಕವಿಗಳು ಸರೋವರವನ್ನು ಕಮಲಾಕರ ಎಂದೆ ಉಲ್ಲೇಖಿಸುತ್ತಿದ್ದರು
ಸಸ್ಯದ ಎಲೆಗಳು ಬಹುತೇಕ ನೀರಿನ ಮೇಲಿದ್ದು ಒಂದೊಂದು ಬೆಳೆಯು ತುಂಬಾ ಅಗಲ ಅಂದರೆ 60 ರಿಂದ 90 ಸೆಂಟಿಮೀಟರ್ ವ್ಯಾಸವುಳ್ಳದ್ದಾಗಿರುತ್ತದೆ ಎಲೆಯೂ ವೃತ್ತಾಕಾರದಲ್ಲಿದ್ದು ತಟ್ಟಿಯಂತೆ ಇದೆ ಸುಮಧುರವಾದ ಸುವಾಸನೆಯಿಂದ ಕೂಡಿರುವ ಹೂ ಗುಲಾಬಿ ಅಥವಾ ಬಿಳಿ ಬಣ್ಣದಲ್ಲಿರುತ್ತದೆ ತಾವರೆಯು ಊವಿನಲ್ಲಿ ಪಟ್ಟಲಿನ ಆಕಾರದ ಪುಷ್ಪ ಪೀಠವು ಹಾಗೆ ಅದರ ಸುತ್ತ ಅನರ್ದಿಷ್ಟ ಹೆಚ್ಚು ಸಂಖ್ಯೆಯ ಕೂದಲಗಳು ಇವೆ. ಇನ್ನೊಂದು ಸೂಜಿಗವೆಂದರೆ ಕಮಲವನ್ನ ಅದರ ಪ್ರಖಂಡದ ತುಂಡುಗಳಿಂದಲೂ ಬೀಜಗಳಿಂದಲು ವೃದ್ಧಿ ಮಾಡಬಹುದು
ಹಾಗೆ ನೋಡಿದರೆ ಕಮಲ ಭಾರತೀಯ ಸಂಸ್ಕೃತಿ ಸಾಹಿತ್ಯಗಳಲ್ಲಿ ಹಾಸು ಹೊಕ್ಕಾಗಿ ಎಳೆದುಕೊಂಡು ಬಂದಿರುವ ಪವಿತ್ರ ಪುಷ್ಪ, ವಿಶೇಷವೆಂದರೆ ವೇದಗಳಲ್ಲೂ ಪ್ರಾಚೀನ ಸಂಸ್ಕೃತ ಕೃತಿಗಳಲ್ಲೂ ಇದರ ಉಲ್ಲೇಖವಿದೆ ಸುಂದರವಾದ ಮನ ಮುದಗೊಳಿಸುವ ಕಮಲ ಹೂವನ್ನು ಲಕ್ಷ್ಮಿಯ ಆವಾಸಸ್ಥಾನ ಎನ್ನಲಾಗಿದೆ ಅಗಲವಾದ ಸುಂದರವಾಗಿರುವ ಮುಖವನ್ನು ಕಮಲಕ್ಕೆ ಹೋಲಿಸುವುದು ಕಮಲೇ ಕಮಲ ಉತ್ಪತ್ತಿ ಎನ್ನುವ ಒಂದು ಮಾತು ಅದನ್ನ ನೀವು ಕೇಳಿದ್ದೀರಿ ಕಮಲ ಮುಖಿ ಎನ್ನುವ ಪದವನ್ನು ನೀವು ಕೇಳಿರಬಹುದು ಇನ್ನು ಮುಂದುವರಿದು ನೋಡುವುದಾದರೆ ಕಮಲವನ್ನ ಮನ್ಮಥನ 5 ಬಾಣಗಳಲ್ಲಿ ಒಂದು ಎನ್ನಲಾಗಿದೆ
ಕಮಲ ಕೇವಲ ಸೌಂದರ್ಯ ಅಲ್ಲದೆ ಆಹಾರ ವಸ್ತುವಾಗಿಯೂ ಸಹ ಹೆಸರುವಾಸಿಯಾಗಿದೆ ಇದರ ಪ್ರಕಂದದಲ್ಲಿ ಯಥೇಚ್ಛವಾಗಿ ಪಿಷ್ಟ ಸಂಗ್ರಹವಾಗಿರುವುದರಿಂದ ತರಕಾರಿಯಾಗಿಯೂ ಉಪ್ಪಿನಕಾಯಿ ಆಗಿಯೂ ಇದನ್ನ ಬಳಸುತ್ತಾರೆ ಹಾಗೆ ಕಮಲದ ಕಾಯಿಗಳನ್ನು ಉರಿದು ಅಥವಾ ಉರಿಯದೆ ತಿನ್ನಬಹುದು ಎಳೆಯ ಎಲೆಗಳು ಕಾಂಡ ಎಂದರೆ ದಂಟುಗಳನ್ನ ತರಕಾರಿಯಾಗಿ ಬಳಸುವುದು ರೂಢಿಯಲ್ಲಿದೆ ಬಹುಪಯೋಗಿ ಸಸ್ಯ ಎಂಬಂತೆ ಅಗಲವಾಗಿರುವ ಕಮಲ ಎಲೆಗಳನ್ನು ಊಟದ ಎಲೆಯಾಗಿ ಬಳಸುತ್ತಾರೆ
ಕಮಲದ ಹೂಗಳಿಂದ ಸುಗಂಧದ್ರವ್ಯಗಳನ್ನು ಸಹ ತಯಾರಿಸುತ್ತಿದ್ದರು ಮತ್ತು ಕಂದದಿಂದ ಒಂದು ರೀತಿಯ ಲೇಪವನ್ನ ತಯಾರಿಸಿ ಗಜಕರ್ಣ ಮತ್ತಿತರ ಚರ್ಮರೋಗಗಳಿಗೂ ಬಳಸುತ್ತಾರೆ ಹೀಗೆ ತನ್ನದೇ ಸೌಂದರ್ಯದಿಂದ ಸರ್ವರ ಮನ ಸೆಳೆಯುವ ಕೆರೆ ಕೊಳಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ದೈವತ್ವದ ಜೊತೆ ತನ್ನದೇ ಆದ ವಿಶೇಷ ನಂಟು ಹೊಂದಿರುವ ಕಮಲದ ಹೂಗಳ ವಿಶೇಷತೆ ಅಪರಿಮಿತವಾದದ್ದು ಪ್ರಕೃತಿ ಸೌಂದರ್ಯದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಹೊಂದಿದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606