ಯಾವ ದಿಕ್ಕಿನಲ್ಲಿ ತುಳಸಿ ಗಿಡವನ್ನು ಪೂಜಿಸಬೇಕು ಸಂಕ್ಷಿಪ್ತ ಮಾಹಿತಿ

ಈ ತಪ್ಪು ನಡೆಯುವ ಮನೆಯಲ್ಲಿ ಎಂದಿಗೂ ದೇವರು ನೆಲೆಸುವುದಿಲ್ಲ

ತುಳಸಿ ಗಿಡವನ್ನು ಮನೆಯ ಯಾವ ಮೂಲೆಯಲ್ಲಿ ಇದ್ದರೂ ಸಹ ನಮಗೆ ಶುಭ ಲಾಭಗಳು ದೊರೆಯುತ್ತದೆ ಎಂದು ಶಾಸ್ತ್ರಗಳು ನಮಗೆ ತಿಳಿಸುತ್ತದೆ ತುಳಸಿ ಗಿಡವನ್ನು ಉತ್ತರ ದಕ್ಷಿಣ ಪೂರ್ವ ಪಕ್ಷಿಮ ಯಾವ ದಿಕ್ಕಿನಲ್ಲಿ ಆದರೂ ಮನೆಯ ಹೊರಗಡೆ ಇದನ್ನು ಇಡಬಹುದು ಒಂದೊಂದು ದಿಕ್ಕಿನಲ್ಲಿ ಒಂದೊಂದು ರೀತಿಯ ಶುಭಯೋಗಗಳು ಪ್ರಾಪ್ತಿಯಾಗುತ್ತದೆ ಮನೆಯ ಪೂರ್ವ ಭಾಗದಲ್ಲಿ ತುಳಸಿ ಗಿಡವನ್ನು ನಾವು ನೆಟ್ಟರೆ ಸುಮಂಗಲಿ ತನವು ಹೆಚ್ಚಾಗುತ್ತದೆ ಪಶ್ಚಿಮ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನಸ್ಸು ಮತ್ತು ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಓದುವಿನಲ್ಲಿ ಆಸಕ್ತಿ ಮಕ್ಕಳಿಗೆ ಹೆಚ್ಚಾಗುತ್ತದೆ ತುಳಸಿ ಗಿಡವನ್ನು ವಿಶೇಷವಾಗಿ ನೀವು ಮನೆಯ ಉತ್ತರ ಭಾಗದಲ್ಲಿ ಇಟ್ಟರೆ ವಿಶೇಷವಾಗಿ ಧಾನ್ಯ ಲಾಭವಾಗುತ್ತದೆ ದಕ್ಷಿಣ ದಿಕ್ಕಿಗೆ ತುಳಸಿ ಗಿಡವನ್ನು ನೆಟ್ಟರೆ ಮೋಕ್ಷ ಪ್ರಾಪ್ತಿಯಾಗುತ್ತದೆ

ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೆ ಸೂಕ್ತ ಮಾರ್ಗದರ್ಶನ ಪಡೆಯಿರಿ 9916852606

ಮನೆಗೆ ತುಂಬಾ ಒಳ್ಳೆಯದಾಗಬೇಕು ಹಣಕಾಸು ಹೆಚ್ಚಾಗಬೇಕು ಎಂದರೆ ತುಳಸಿ ಗಿಡವನ್ನು ಒಂದು ಪೂರ್ವದಿಕ್ಕಿನಲ್ಲಿ ಅಥವಾ ಉತ್ತರದಿಕ್ಕಿನಲ್ಲಿ ಇಡಬೇಕಾಗುತ್ತದೆ ಎರಡು ದಿಕ್ಕಿನಲ್ಲಿ ಸಾಧ್ಯವಾಗದೇ ಹೋದರೆ ಈಶಾನ್ಯ ಮತ್ತು ಆಗ್ನೇಯ ದಿಕ್ಕಿನಲ್ಲಿ ಇಡಬಹುದು ತುಳಸಿ ಗಿಡವನ್ನು ತುಳಸಿ ಗಿಡವನ್ನು ಮನೆಯಲ್ಲಿ ಬಿಟ್ಟನಂತರ ಕೆಲವು ವಿಶೇಷವಾದ ಜಾಗೃತಿ ಆಚರಣೆಗಳನ್ನು ಪಾಲಿಸಿದರೆ ತುಳಸೀದೇವಿ ಅನುಗ್ರಹವನ್ನು ನಾವು ಪಡೆದುಕೊಳ್ಳುತ್ತೇವೆ ಯಾವುದೇ ಕಾರಣಕ್ಕೂ ನಾವು ಬಳಸಿ ಹೋಗಿದ ಬಟ್ಟೆಯ ನೀರು ತುಳಸಿ ಗಿಡದ ಮೇಲೆ ಬೀಳದಂತೆ ನಾವು ನೋಡಿಕೊಳ್ಳಬೇಕು ಬಟ್ಟೆಯ ನೀರು ತುಳಸಿ ಗಿಡದ ಮೇಲೆ ಬಿದ್ದರೆ ದಾರಿದ್ರ ಮತ್ತು ದೋಷಗಳು ಹೆಚ್ಚಾಗುತ್ತದೆ ಈ ಒಂದು ರೀತಿಯ ತಪ್ಪು ಯಾರ ಮನೆಯಲ್ಲೂ ಆಗದೆ ಇರುವ ರೀತಿಯಲ್ಲಿ ನೋಡಿಕೊಳ್ಳುವುದು ಉತ್ತಮ ಮತ್ತು ದೀಪಾರಾಧನೆಯ ದೀಪವನ್ನು ತುಳಸಿ ಗಿಡದ ಬಳಿ ಯಾವುದೇ ಕಾರಣಕ್ಕೂ ಇಡಬಾರದು ನೀವು ದೀಪಗಳನ್ನು ಇಟ್ಟರು ಬೆಂಕಿಯ ಜ್ವಾಲೆ ತುಳಸಿಯ ಎಲೆಗಳನ್ನು ಸುಡಬಾರದು ಆ ರೀತಿ ಇರಬೇಕು ನಾವು ವೆಂಕಟೇಶ್ವರನ ಪೂಜೆ ತುಳಸಿ ಗಿಡದ ಪೂಜೆ ಮಾಡುವಾಗ ಈ ತಪ್ಪನ್ನು ನಾವು ಮಾಡಲೇಬಾರದು ಯಾವುದೇ ಕಾರಣಕ್ಕೂ ತುಳಸಿಯ ದಳಗಳನ್ನು ಕಿತ್ತು ಪೂಜೆಗೆ ಬಳಸಬಾರದು ನೀವು ದೇವರ ಪೂಜೆಗೆ ಬಳಸುವ ತುಳಸಿಗಿಡ ಬೇರೆ ಆಗಿರಬೇಕು ಬೇರೆ ತುಳಸಿ ಗಿಡದಿಂದ ಪೂಜೆಗೆ ನೀವು ದಳಗಳನ್ನು ತೆಗೆದುಕೊಳ್ಳಬೇಕು

ಮತ್ತು ಹೊರಗಡೆ ಸುತ್ತಾಡಿ ಅಥವಾ ಯಾವುದೋ ಒಂದು ಕೆಲಸದಿಂದ ಸುತ್ತಾಡಿಕೊಂಡು ಮನೆಗೆ ಬಂದ ನಂತರ ನಾವು ತುಳಸಿ ಗಿಡವನ್ನು ಮುಟ್ಟಬಾರದು ಈ ರೀತಿ ಮಾಡಿದರೆ ಮನೆಯಲ್ಲಿ ತುಳಸಿಗಿಡ ಒಣಗಿಹೋಗುತ್ತದೆ ಆಗುತ್ತದೆ ಈ ತಪ್ಪನ್ನು ನೀವು ಯಾವುದೇ ಕಾರಣಕ್ಕೂ ಸಹ ಮಾಡಬಾರದು ಮನೆಯ ದೊಡ್ಡವರ ಆಗಲಿ ಅಥವಾ ಚಿಕ್ಕ ಮಕ್ಕಳಾಗಲಿ ಎಂಜಲು ಕೈಯಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಸ್ಪರ್ಶ ಮಾಡಬಾರದು ನಾವು ತುಳಸಿ ಗಿಡವನ್ನು ಯಾವ ರೀತಿ ಬೆಳಗುತ್ತೇವೆ ಅದೇ ರೀತಿಯಲ್ಲಿ ಮನೆಗೆ ರಕ್ಷಣೆ ಹೆಚ್ಚಾಗುತ್ತದೆ ತುಳಸಿ ಗಿಡವು ಪದೇಪದೇ ಒಣಗಿ ಹೋಗುತ್ತದೆ ಎಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ಅರ್ಥ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.