ವಿಜಯದಶಮಿ

ವಿಜಯದಶಮಿ

ನವರಾತ್ರಿಯಂದು ಇಲ್ಲ ವಿಜಯದಶಮಿಯಂದು ಶಮೀ ವೃಕ್ಷಕ್ಕೆ ಪೂಜೆ ಮಾಡಬೇಕು ವಿಜಯದಶಮಿಯಂದು ಬನ್ನಿಮರಕ್ಕೆ ಪೂಜೆ ಮಾಡುವವರು ಮೊದಲು ಮನೆಯಲ್ಲಿ ಪೂಜೆಯನ್ನು ಮಾಡಬೇಕು ತುಪ್ಪದ ದೀಪವನ್ನು ಹಚ್ಚಬೇಕು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ದೀಪವನ್ನು ಆರದ ಹಾಗೆ ನೋಡ್ಕೋಬೇಕು ಮಧ್ಯಾಹ್ನದ ನಂತರ ಕುಟುಂಬಸ್ಥರು ಎಲ್ಲರೂ ಹೋಗಿ ಬನ್ನಿ ಮರಕ್ಕೆ ಪೂಜೆಯನ್ನು ಪೂಜೆ ಮಾಡಿ ಅಲ್ಲಿನ ಎಲೆಗಳನ್ನು ತಂದು ಅದರ ಜೊತೆಗೆ ಬನ್ನಿ ಮರದ ಬುಡದಲ್ಲಿರುವ ಸ್ವಲ್ಪ ಮಣ್ಣನ್ನು ಮನೆಗೆ ಬರಬೇಕು ಜಗಲಿಯ ಮೇಲೆ

ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿಟು ಪೂಜೆಯನ್ನು ಮಾಡಬೇಕು ತಂದಿರುವ ಬನ್ನಿ ಎಲೆಯಲ್ಲಿರುವ ಹಿರಿಯರಿಗೆ ಕೊಟ್ಟು ಪಾದವನ್ನು ಮುಟ್ಟಿ ನಮಸ್ಕರಿಸಬೇಕು ನಂತರ ಕುಟುಂಬಸ್ಥರು ಎಲ್ಲರೂ ಬನ್ನಿ ಎಲೆಯನ್ನು ಪರಸ್ಪರವಾಗಿ ಹಂಚಿಕೊಳ್ಳಬೇಕು
ಇಡೀ ವರ್ಷವೆಲ್ಲ ನೀವು ಮಾಡುವ ಕಾರ್ಯಗಳಲ್ಲಿ ಮನೆಯಲ್ಲಿ ಖುಷಿ ಸಮೃದ್ಧಿ ನೆಮ್ಮದಿಯ ಜೀವನ ನಿಮ್ಮದಾಗುತ್ತೆ ಆಸ್ತಿ ಅಂತಸ್ತು ಸಕಲ ಐಶ್ವರ್ಯ ಮರದ ಬುಡದಿಂದ ತಂದ ಮಣ್ಣು ಒಂದು ಬಿಳಿ ಬಟ್ಟೆಗೆ ಕಟ್ಟಿ ಜಗಲಿಯ ಮೇಲೆ

ಇಟ್ಟು ಪೂಜೆ ಮಾಡಿದ ನಂತರ ಅದರಲ್ಲಿ ಸ್ವಲ್ಪ ಬನ್ನಿ ಎಲೆಯನ್ನು ಹಾಕಿ ದುಡ್ಡು ಇಡುವ ಜಾಗಕ್ಕೆ ಇಡಬೇಕು ಮುಂದಿನ ದಿನಗಳಲ್ಲಿ ಹೆಚ್ಚಿನ ಧನಲಾಭ ಐಶ್ವರ್ಯ ಪ್ರಾಪ್ತಿ ನಿಮಗಾಗುತ್ತೆವಿಜಯದಶಮಿಯಂದು ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ಒಬ್ಬರಿಂದ ಇನ್ನೊಬ್ಬರು ಪರಸ್ಪರ ಹಂಚಿಕೊಳ್ಳುವುದು ಮನೆಯಲ್ಲಿ ಮನೆ ಶುಭಕರ ಎಲ್ಲಾ ಕ್ರಮಗಳನ್ನು ತಪ್ಪದೇ ಪಾಲಿಸಿ ನಿಮ್ಮಲ್ಲಿ ಜಾತಕ ದೋಷವಿದ್ದರೆ ಹೆಚ್ಚಿನ ಸಂಕಷ್ಟದಿಂದ ನೀವು ಬಳಲುತ್ತಿದ್ದರೆ ನೀವು ಶ್ರೀಕ್ಷೇತ್ರ ವೈಷ್ಣವಿದೇವಿ ಷಣ್ಮುಖ ಆಚಾರ್ಯ ಇವರು ಸಕಲ ದೈವಶಕ್ತಿ ಪಂಡಿತರು ಆರಾಧಕರು ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿಕೊಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.