ಕಲ್ಲಂಗಡಿ ಸಿಪ್ಪೆಯಲ್ಲಿ ಇದೆ ಅದ್ಭುತ ಔಷಧಿ ಗುಣಗಳು

Recent Posts

ಕಲಂಗಡಿ ಸಿಪ್ಪೆಯಲ್ಲಿ ಇದೆ ಅದ್ಭುತ ಔಷಧಿ ಗುಣಗಳು

ಕಲ್ಲಂಗಡಿ ಹಣ್ಣನ್ನು ಬಳಕೆ ಮಾಡುತ್ತೇವೆ ಕಲಂಗಡಿ ಬೀಜವನ್ನು ಕೂಡ ಬಳಕೆ ಮಾಡ್ತೀವಿ ಅದೇ ರೀತಿ ಕಲಂಗಡಿ ಸಿಪ್ಪೆಯನ್ನು ಎಸಿಬೇಡಿ ಯಾರಿಗೆಲ್ಲ ತುಟಿ ಬಿರುಕು ಬಿಡುವುದು ಒಟ್ಟಾರೆ ಪಿತ್ತದಿಂದ ಆಗುವಂತ ಕಾಯಿಲೆಗಳು ಚರ್ಮ ವ್ಯಾಧಿಗಳು ಸ್ಕಿನ್ ಒರಟಾಗುತ್ತದೆ ಗಂಡು ಮಕ್ಕಳಿಗೆ ದಿನನಿತ್ಯ ಸೇವಿಂಗ್ ಚರ್ಮ ಒರಟಾಗುತ್ತದೆ ಅಂಥವರು ಈ ಕಲ್ಲಂಗಡಿ ಸಿಪ್ಪೆಯನ್ನು ರುಬ್ಬಿ ಮುಖಕ್ಕೆ ಲೇಪನ ಮಾಡಿ ಒಂದು ಗಂಟೆ ಬಿಟ್ಟು ತನ್ನೀರು ನಲ್ಲಿ ತೊಳೆಯುವುದರಿಂದ ಚರ್ಮ ಮೃದುವಾಗುತ್ತದೆ .

ವೀಕ್ಷಕರೆ ಪಿಂಪಲ್ಸ್ ಪಿತ್ತದಿಂದ ಹೀಟ್ ಇಂದ ಪಿಂಪಲ್ಸ್ ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ
ಕಲಂಗಡಿ ಸಿಪ್ಪೆಯನ್ನು ಗಾಳಿ ಆಧಾರದಲ್ಲಿ ಕಟ್ ಮಾಡಿ ಕಣ್ಣಿನ ಮೇಲೆ ಇಟ್ಕೊಂಡು ಐದು ನಿಮಿಷ ಹತ್ತು ನಿಮಿಷ ಕಾಲವಾದ ನಂತರ ಕಣ್ಣು ಉರಿ ಕಣ್ಣು ಕೆಂಪಾಗುವುದು ಇತರ ಸಮಸ್ಯೆಗಳಿಂದ ಹೊರಗೆ ಬರಲು ಸಾಧ್ಯವಿದೆ ಅದರಿಂದ ಕಲ್ಲಂಗಡಿಯ ಪ್ರತಿಯೊಂದು ಅಂಗ ಸಿಪ್ಪೆ ಕೂಡ ಔಷಧಿ ಗುಣವನ್ನು ಹೊಂದಿರುವುದರಿಂದ ಕಲ್ಲಂಗಡಿ ಸಿಪ್ಪೆಯನ್ನು ಎಸಿ ಬೇಡಿ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

Leave a Reply

Your email address will not be published. Required fields are marked *