ನುಗ್ಗೆಕಾಯಿಯಲ್ಲಿರೋ ಈ ಒಂದು ಸೀಕ್ರೆಟ್ ಗೊತ್ತಾದರೆ ನೀವು ಇವತ್ತೇ ಹೋಗಿ ನುಗ್ಗೆಕಾಯಿ ತಂದು ಬೇಯಿಸಿ ತಿನ್ನುತ್ತೀರಿ
ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ನೀವು ನುಗ್ಗೆಕಾಯಿ ಬಗ್ಗೆ ಕೇಳಿದ್ದೀರಿ ಹೌದು ಇದು ಹಳ್ಳಿಗಳಲ್ಲಿ ತುಂಬಾ ಪ್ಯೂರ್ ಆಗಿ ಸಿಗುತ್ತದೆ ಹೌದು ಯಾಕೆಂದರೆ ಹಳ್ಳಿಯಲ್ಲಿ ಇದನ್ನು ಯಾವಾಗಲೂ ಸಾಂಬಾರ್ ಮಾಡುತ್ತಿರುತ್ತಾರೆ ಹಾಗಾಗಿ ನೀವು ನುಗ್ಗೆಕಾಯಿ ಬಗ್ಗೆ ಕೇಳಿರಬಹುದು ನೀವೊಂದು ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿದ್ದೆ ಆದರೆ ನುಗ್ಗೆಕಾಯಿಯ ಬಗ್ಗೆ ತಿಳಿದುಕೊಂಡೆ ಆದರೆ
ಇವತ್ತಿನಿಂದಲೇ ತಿನ್ನಲು ಶುರು ಮಾಡಿರುತ್ತೀರಿ ಹೌದು ಏಕೆಂದರೆ ನುಗ್ಗೆಕಾಯಿಯಲ್ಲಿ ಅಷ್ಟೊಂದು ಆರೋಗ್ಯಕಾರಿ ಅಂಶಗಳು ಇದ್ದಾವೆ ಹಾಗಾದರೆ ನೀವು ನುಗ್ಗೆಕಾಯಿ ಬಗ್ಗೆ ಕೇಳಿರಬಹುದು ಲೈಂಗಿಕತೆಗೆ ಒಳ್ಳೆಯದನ್ನು ಹೇಳಿದರೆ ನೀವು ಕೇಳಿದ್ದೀರಿ ಹಾಗೆ ಲೈಂಗಿಕತೆಗೆ ಮಾತ್ರವಲ್ಲ ಹಲವಾರು ತರಹದ ಕಾಯಿಲೆಗಳಿಗೂ ಹತ್ತಿಕಲ್ಲು ಇದೊಂದು ರಾಮಬಾಣ ಎಂದು ಹೇಳಬಹುದು ಹೌದು ಹಾಗಾದರೆ ನುಗ್ಗೆಕಾಯಿಯಲ್ಲಿ ಏನಿದೆ ಎಂದು ಈ ದಿನ ತಿಳಿದುಕೊಳ್ಳೋಣ. ನುಗ್ಗೆಕಾಯಿಯಲ್ಲಿ ಜಾಸ್ತಿ
ವಿಟಮಿನ್ ಏ ಇರುವುದರಿಂದ ಗಂಟಲು ನೋವು ಬೇನೆ ಮತ್ತು ಶೀತ ನೆಗಡಿ ಮೊದಲಾದ ವೈರಸ್ ಗಳಿಂದ ಬರುವಂತಹ ರೋಗಗಳನ್ನು ತಡೆಯುವುದರಲ್ಲಿ ನುಗ್ಗೆಕಾಯಿ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸಿರುತ್ತದೆ ಹೌದು ನುಗ್ಗೆಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಅಥವಾ ಸಾಂಬಾರ್ ಮಾಡಿ ಊಟ ಮಾಡುವುದರಿಂದ ತುಂಬಾ ಒಳ್ಳೆಯದು ಏಕೆಂದರೆ ನಮಗೆ ಅದು ದೇಹದಲ್ಲಿ ಅಂದರೆ ನಿಮ್ಮ ಹೊಟ್ಟೆಯಲ್ಲಿ ತೊಂದರೆ ಇದ್ದರೆ ನುಗ್ಗೆಕಾಯಿ ಎಲೆಗಳನ್ನು ರುಬ್ಬಿ ಅದರಲ್ಲಿ ಜೇನಿನ ಮಿಶ್ರಣವನ್ನು ಮಾಡಿ ಹೊಳ ನೀರಿನಲ್ಲಿ ಹಾಕಿಕೊಂಡು
ಕುದಿಸಿ ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಅಮಾಶಂಕೆ ಅತಿಸಾರ ಮತ್ತು ಕಾಲರ್ ಅಂತಹ ದೊಡ್ಡ ರೋಗಗಳನ್ನು ಕಡಿಮೆ ಮಾಡುವಲ್ಲಿ ಈ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತದೆ ಹೌದು ಹಾಗೆ ಇದರಲ್ಲಿ ಇರುವಂತಹ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನು ದೇಹದಲ್ಲಿ ಇರುವಂತಹ ಮೂಳೆಗಳನ್ನು ಗಟ್ಟಿಮುಟ್ಟಾಗಿ ಮಾಡುತ್ತದೆ ಹೌದು ಮೂಳೆಗಳಿಗೆ ಯಾವುದೇ ರೀತಿಯ ತೊಂದರೆ ಬರದಂತೆ ಈ ಒಂದು ನುಗ್ಗೆಕಾಯಿ ತಡೆಯುತ್ತದೆ ಮತ್ತು ಇದನ್ನು ಹೆಚ್ಚಿನ ರೀತಿಯಲ್ಲಿ ತಿನ್ನುತ್ತಾ ಬಂದರೆ ನಮ್ಮ ದೇಹದಲ್ಲಿರುವಂತಹ
ಮೂಳೆಗಳು ಗಟ್ಟಿಮುಟ್ಟಾಗಿರುತ್ತವೆ ಯಾರಿಗಾದರೂ ಶ್ವಾಸಕೋಶದ ತೊಂದರೆ ಇದ್ದರೆ ನೀವು ನುಗ್ಗೆಕಾಯಿ ಸೂಪನ್ನು ಕುಡಿಯುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದಂತಹ ಕಾಯಿಲೆಗಳು ನಿವಾರಣೆಯಾಗುತ್ತದೆ ಅದಲ್ಲದೇ ನುಗ್ಗೆಕಾಯಿ ಸೂಪ್ ಅನ್ನು ಮಾಡಿ ಕುಡಿಯುವುದರಿಂದ ನಿಮ್ಮ ಗಂಟಲಲ್ಲಿ ಕೆರೆತ ಮತ್ತು ಕಫ ಕಟ್ಟಿಕೊಂಡಿದ್ದರೆ ಅದು ಕೂಡ ಕಡಿಮೆಯಾಗುತ್ತದೆ ಮತ್ತು ನೀವೇನಾದರೂ ಚರ್ಮದ ತೊಂದರೆಗಳಿಂದ ಕಷ್ಟಪಡುತ್ತಿದ್ದರೆ ನಿಮಗಿರುವ ಚರ್ಮದ ತೊಂದರೆಗಳು ಕೂಡ ಕಡಿಮೆಯಾಗುತ್ತದೆ ನೀವು ಏನು ಮಾಡಬೇಕು
ಎಂದರೆ ನುಗ್ಗೆಕಾಯಿ ಸೊಪ್ಪನ್ನು ಚೆನ್ನಾಗಿ ಅರೆದು ಅದರ ರಸವನ್ನು ಮೈಗೇ ಹಚ್ಚಿಕೊಂಡು ತಣ್ಣೀರಿನಿಂದ ಸ್ನಾನ ಮಾಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಕಾಯಿಲೆಗಳು ಅಂದರೆ ಚರ್ಮದ ತೊಂದರೆಗಳು ಅದು ಕೂಡ ಕಡಿಮೆಯಾಗುತ್ತದೆ ಮತ್ತು ನಿಮ್ಮ ಚರ್ಮವನ್ನು ಕಾಂತಿಯುತ ಮಾಡಲು ಈ ಒಂದು ನುಗ್ಗೆಕಾಯಿ ಸೂಪ್ ತುಂಬಾನೇ ಸಹಾಯಮಾಡುತ್ತದೆ ಮತ್ತು ಇನ್ನು ವಯಸ್ಸಾದ ಅಂತಹ ಎಲ್ಲಾ ಮನುಷ್ಯರ ಕಣ್ಣುಗಳು ತೀಕ್ಷ್ಣವಾಗಿ ಕಳೆದುಕೊಳ್ಳುತ್ತವೆ ಹೌದು ನಮಗೆ ವಯಸ್ಸಾಗುತ್ತಾ ಬಂದಾಗ
ನಮ್ಮ ಕಣ್ಣಿನಲ್ಲಿರುವ ತೀಕ್ಷ್ಣತೆ ಕಡಿಮೆಯಾಗುತ್ತ ಬಂದರೆ ಆ ಒಂದು ಸಮಯದಲ್ಲಿ ನುಗ್ಗೆಕಾಯಿಯನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ಕಣ್ಣುಗಳು ವಯಸ್ಸಾದರೂ ಕೂಡ ತುಂಬಾ ಚೆನ್ನಾಗಿ ಕೆಲಸ ಮಾಡುತ್ತವೆ ಅಂದರೆ ಕಣ್ಣುಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ ಹೌದು ಕಣ್ಣು ಮಂಜು ಮಂಜಾಗುವುದೆಲ್ಲವನ್ನೂ ಈ ಒಂದು ನುಗ್ಗೆಕಾಯಿ ತಡೆಯುತ್ತದೆ ನುಗ್ಗೆಕಾಯಿಯನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಲವೊಂದು ಸಮಯದಲ್ಲಿ ಜ್ವರ ಶೀತವನ್ನು ಕಡಿಮೆ ಮಾಡುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606