ಹಲ್ಲಿಯೂ ಮೈಮೇಲೆ ಯಾವ ಭಾಗಕ್ಕೆ ಬಿದ್ದರೆ ಶುಭ ಮತ್ತು ಅಶುಭ ಸೂಚನೆಗಳು ತಿಳಿಯಿರಿ

Recent Posts

ಹಲ್ಲಿಯೂ ಮೈಮೇಲೆ ಯಾವ ಭಾಗಕ್ಕೆ ಬಿದ್ದರೆ ಶುಭ ಮತ್ತು ಅಶುಭ ಸೂಚನೆಗಳು ತಿಳಿಯಿರಿ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಪುರಾಣದ ಪ್ರಕಾರ ಹಲ್ಲಿಗಳನ್ನು ಶಕುನಗಳ ರಾಜ ಎಂದು ಕರೀತಾರೆ ನಿಮ್ಮ ದೇಹದ ಮೇಲೇ ಈ ಹಲ್ಲಿಯೂ ಬಿದ್ದರೆ ಅದು ಅಪಶಕುನ ಮತ್ತು ಶುಭಕರ ಹೀಗೆ ಎರಡನ್ನು ಕೂಡ ಊಹಿಸಬಹುದಾಗಿದೆ ಕೆಲವೊಮ್ಮೆ ನೀವು ಮನದಲ್ಲಿ ಏನು ಯೋಚಿಸ್ತ ಇರುವಾಗ ಅಂದುಕೊಳ್ಳುತ್ತಿರುವಾಗ ಆ ಸಮಯಕ್ಕೆ ಸರಿಯಾಗಿ ಹಲ್ಲಿ ಏನಾದರೂ ಲೋಚ್ಚಗ್ಗುಟ್ಟ್ರೆ ರೆ ಅದು ಆಗೆ ಆಗುತ್ತೆ ಅಂತ ಸತ್ಯ ಅಂತ ನಂಬುತೇವೆ ಹಾಗಾದರೆ ಹಲ್ಲಿಯೂ ಮೈಮೇಲೆ ಯಾವ ಭಾಗಕ್ಕೆ ಬಿದ್ದರೆ ಅಶುಭ ಹಾಗೂ ಶುಭ ಅನ್ನೋದನ್ನ ಹೇಳ್ತೀನಿ ಮುಂದೆ ಓದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಹಲ್ಲಿಯು ನೆತ್ತಿಯ ಮೇಲೆ ಬಿದ್ದರೆ ನಾಲ್ಕು ತಿಂಗಳೊಳಗಾಗಿ ತಾಯಿ ತಂದೆಗಳಿಗೆ ಪೀಡೆಯು ಉಂಟಾಗುತ್ತೆ ತಲೆಯ ಮೇಲೆ ಬಿದ್ದರೆ ಹನ್ನೊಂದು ದಿವಸದಲ್ಲಿ ಹಾನಿ ಉಂಟಾಗುತ್ತೆ ಮೂಗಿನ ಮೇಲೆ ಬಿದ್ದರೆ ಇಪ್ಪತ್ತೊಂದು
ದಿನದಲ್ಲಿ ಪೀಡೆಯು ಬರುತ್ತೆ ಮುಂದಲೆಯ ಮೇಲೆ ಬಿದ್ದರೆ ಒಂದು ತಿಂಗಳಲ್ಲಿ ಶುಭಕಾರ್ಯ ಆಗುತ್ತೆ ಹಿಂದೆಲೆ ಯಲ್ಲಿ ಬಿದ್ದರೆ ಸೋದರ ಮಾವರೊಂದಿಗೆ ಅನಿಷ್ಟವು ಆಗುತ್ತೆ ಇನ್ನು ಹಣೆಯ ಮೇಲೆ ಬಿದ್ದರೆ ನಾಲ್ಕು ತಿಂಗಳಲ್ಲಿ ಲಾಭವು ಸಿಗುತ್ತೆ ತುರುಬಿನ ಮೇಲೆ ಬಿದ್ದರೆ ಒಂದು ವರ್ಷದೊಳಗಾಗಿ ಅನಿಷ್ಟ ಸಂಭವಿಸಬಹುದು ಎಡಗಣ್ಣಿನ ಮೇಲೆ ಬಿದ್ದರೆ ಹಾನಿ ಉಂಟಾಗುತ್ತೆ

ಬಲಗಣ್ಣಿನ ಮೇಲೆ ಬಿದ್ದರೆ ಒಂದು ತಿಂಗಳ ಒಳಗೆ ಲಾಭವು ಬರುತ್ತೆ ಬಾಯಿಯ ಮೇಲೆ ಬಿದ್ದರೆ ಒಂದು ವರ್ಷದೊಳಗಾಗಿ ದೇಹ ರಿಷಿಬಾವಾಗುತ್ತೆ ಹೆಗಲ ಹಿಂಭಾಗದಲ್ಲಿ ಬಿದ್ದರೆ ಒಂದು ವರ್ಷದೊಳಗಾಗಿ ಧನಲಾಭ ಆಗುತ್ತೆ ಬಲ ಗಲ್ಲದ ಮೇಲೆ ಬಿದ್ದರೆ ಏಳು ತಿಂಗಳಲ್ಲಿ ಹಾನಿ ಉಂಟಾಗುತ್ತೆ ಎಡ ಗಲ್ಲದ ಮೇಲೆ ಬಿದ್ದರೆ ಒಂದು ವರ್ಷದೊಳಗೆ ಧನಲಾಭ ಆಗುತ್ತೆ ಬಲ ತೋಳಿನ ಮೇಲೆ ಬಿದ್ದರೆ ಸಂತೋಷ ಬರುತ್ತೆ ಬಲ ಮೊಣಕೈ ಮೇಲೆ ಬಿದ್ದರೆ ಒಂದು ವರ್ಷದೊಳಗೆ ಧನಹಾನಿ ಆಗಬಹುದು ಬಲ ಮುಂಗೈ ಮೇಲೆ ಬಿದ್ದರೆ ಒಂದು ವರ್ಷದೊಳಗೆ ಕಷ್ಟ ಬರುತ್ತೆ ಎಡ ಮುಂಗೈಮೇಲೆ ಬಿದ್ದರೆ ಸಂತೋಷವು ಬರುತ್ತೆ ಬಲ ಹೆಗಲ ಮೇಲೆ ಬಿದ್ದರೆ ಉಡುಗೊರೆ ಪ್ರಾಪ್ತಿಯಾಗುತ್ತೆ

ಎಡದ ಮೊಣಕೈ ಮೇಲೆ ಬಿದ್ದರೆ ಒಳ್ಳೆಯದಾಗುತ್ತೆ ಎಡ ಮೂಲೆಯ ಮೇಲೆ ಬಿದ್ದರೆ ಒಂದು ತಿಂಗಳಲ್ಲಿ ದುಃಖವು ಬರುತ್ತೆ ಹೊಟ್ಟೆಯ ಮೇಲೆ ಬಿದ್ದರೆ ಸಂತೋಷ ಬರುತ್ತೆ ಬಲ ಪಕ್ಕೆಯ ಮೇಲೆ ಬಿದ್ದರೆ ಸ್ನೇಹಿತರು ಬರ್ತಾರೆ ಎಡ ಪಕ್ಕೆಯ ಮೇಲೆ ಬಿದ್ದರೆ ಸರ್ಕಾರದ ಅವರಿಂದ ಭಯ ಆಗುತ್ತೆ ಬೆನ್ನ ಮೇಲೆ ಬಿದ್ದರೆ ಅಣ್ಣ-ತಮ್ಮಂದಿರಿಗೆ ಹಾನಿಯು ಉಂಟಾಗುತ್ತೆ ನಡುವಿನ ಮೇಲೆ ಬಿದ್ದರೆ ಲಾಭವು ಬರುತ್ತೆ ಮೊಣಕಾಲ ಮೇಲೆ ಬೀಳಲು ಸ್ತ್ರೀ ಮೂಲಕ ಹಾನಿ ಕೂಡ ಬರುತ್ತೆ ಎಡ ಪಾದದ ಮೇಲೆ ಬಿದ್ದರೆ ಒಂದು ತಿಂಗಳಲ್ಲಿ ಧನಲಾಭ ಆಗುತ್ತೆ ಏಳುವ ಸಮಯದಲ್ಲಿ ಎದುರಿಗೆ ಬಿದ್ದರೆ ಧನಪ್ರಾಪ್ತಿ ಉಂಟಾಗುತ್ತೆ ಹಿಂಭಾಗದಲ್ಲಿ ಬಿದ್ದರೆ ಹದಿನೈ ದು ದಿನದಲ್ಲಿ ಪ್ರಯಾಣವನ ಮಾಡುವಿರಿ

ಇನ್ನೂ ಹೀಗೆ ಹಲ್ಲಿಯು ಮೈಮೇಲೆ ಬೀಳುವುದರಿಂದ ಶುಭ ಫಲ ಅಶುಭಫಲ ಎರಡನ್ನೂ ಸಹ ನೋಡಬಹುದಾಗಿದೆ ಇದು ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟ ವಿಚಾರ ಯಾವುದೇ ಹಲ್ಲಿಯೂ ಬೇಕು ಅಂತಾನೆ ನಿಮ್ಮ ದೇಹದ ಭಾಗವನ್ನ ಆಯ್ಕೆಮಾಡಿಕೊಂಡು ಬೀಳೋದಿಲ್ಲ ಕಾಕತಾಳಿಯವಾಗಿ ಅದು ನಿಮ್ಮ ಮೇಲೆ ಅನಿರೀಕ್ಷಿತವಾಗಿ ಬೀಳಬಹುದು ಆದರಿಂದ ಇಂತಹ ವಿಚಾರಗಳ ಬಗ್ಗೆ ಅಷ್ಟು ಅಗತ್ಯ ಕೊಡುವ ಮಹತ್ವ ಕೂಡ ಇಲ್ಲ ಭಯ ಪಡಬೇಕಾದ ಅವಶ್ಯಕತಯು ಕೂಡ ಇಲ್ಲ ಇದೊಂದು ಅಭಿಪ್ರಾಯ ಆಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *